ಬಿಜೆಪಿ, ಕಾಂಗ್ರೆಸ್ ಗೆ ಕಾಲ್ಚೆಂಡಾದ ಗಣಿ ಅಕ್ರಮ!

Monday, 22.01.2018

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ...

Read More

ಕುಮಾರಸ್ವಾಮಿಯವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ!

Monday, 15.01.2018

ರಾಜಕೀಯ ಲೆಕ್ಕಾಚಾರಗಳು ಬರೀ ಲೆಕ್ಕಾಚಾರಗಳಷ್ಟೇ. ಎಲ್ಲ ಅವು ನಿಜವಾಗಬೇಕು ಎಂದೇನೂ ಇಲ್ಲ. ಏಕೆಂದರೆ ಅವು ಬರೀ...

Read More

ಸಮೀಕ್ಷೆ ಪ್ರತಿಬಿಂಬಕ್ಕೆ ಸಿದ್ದರಾಮಯ್ಯ ‘ಆಕಾಶಬುಟ್ಟಿ’!

Monday, 08.01.2018

ನಿಜ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಐದು ತಿಂಗಳು ಮಾತ್ರ ಬಾಕಿ ಉಳಿ ದಿರುವಾಗ ಮುದ್ರಣ ಹಾಗೂ...

Read More

ಬಿಜೆಪಿ ಒಳೇಟಿಗೆ ಮುರುಟಿದ ಯಡಿಯೂರಪ್ಪ, ಹೆಗಡೆ!

Monday, 01.01.2018

ವೈರಿಗಳ ಜತೆ ಕಾದಾಡುವುದು ಸುಲಭ. ಏಕೆಂದರೆ ವೈರಿ ಯಾರೆಂಬುದು ಗೊತ್ತಿರುತ್ತದೆ. ಅವರ ಶಕ್ತಿ, ಸಾಮರ್ಥ್ಯದ ಪರಿಚಯವಿರುತ್ತದೆ....

Read More

ಮತರಾಜಕೀಯದ ಮಹಾದಾಳ, ಮಹದಾಯಿ!

Monday, 25.12.2017

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು,...

Read More

ಮೋದಿ ಸಂಪುಟ ಸೇರಲು ಯಡಿಯೂರಪ್ಪಗೆ ಎಡೆ ಇದೆಯೇ?

Monday, 18.12.2017

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಬಿಜೆಪಿ ಬಾವುಟ ನಿರೀಕ್ಷಿತ ಎತ್ತರದಲ್ಲಿ ಹಾರುತ್ತಿಲ್ಲ. ಏನೇ ಮಾಡಿದರೂ ಬಿಜೆಪಿ...

Read More

ಮೂರೂ ಪಕ್ಷಗಳು ಸರಕಾರ ಮಾಡಲು ಹೇಗೆ ಸಾಧ್ಯ?!

11.12.2017

ಇನ್ನಾರು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ರಾಕೆಟ್ ವೇಗದ ಸಂಚಲನ ಶಕ್ತಿ ತಂದಿದೆ. ಕಳೆದು ಹೋದ ನಾಲ್ಕೂವರೇ ವರ್ಷದ್ದೇ ಒಂದು ತೂಕವಾದರೆ, ಉಳಿದಿರುವ ಆರು ತಿಂಗಳ ತೂಕವೇ ಬೇರೆ....

Read More

ರಾಹುಲ್ ಗಾಂಧಿ ಹಿಂದೂ ಧರ್ಮೀಯ ಹೇಗಾದರೂ..?!

04.12.2017

ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಗುಜರಾತ್ ಸೌರಾಷ್ಟ್ರದ ಸೋಮನಾಥ ದೇಗುಲಕ್ಕೆ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ...

Read More

ಧರ್ಮ ಸಂಸತ್‌ನ ‘ಅಸ್ಪಶ್ಯತೆ ನಿವಾರಣೆ’ ಬರೀ ಮಾತಾಗದಿರಲಿ!

27.11.2017

ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೆ ಎಲ್ಲ ದೇಗುಲಗಳು ಹಾಗೂ ಹಿಂದೂ ಧರ್ಮಿಯರ ಮನೆಗಳಲ್ಲಿ ಮುಕ್ತ ಪ್ರವೇಶ ಅವಕಾಶ ಕಲ್ಪಿಸುವುದು, ಜಾತಿಗೊಂದು ಸ್ಮಶಾನ ಬಳಕೆ ನಿಲ್ಲಿಸಿ ಇನ್ನು ಮುಂದೆ ಎಲ್ಲ ಊರುಗಳಲ್ಲಿ ಸಮಸ್ತ ಹಿಂದೂಗಳಿಗೆ...

Read More

ನಮ್ಮ ಕಾಂಗ್ರೆಸ್ ಗುಪ್ತಮುಖವೇ ಮತೊಮ್ಮೆ ಸಿದ್ದರಾಮಯ್ಯ!

20.11.2017

ರಾಜಕೀಯದಲ್ಲಿ ಅಧಿಕಾರದ ಮುಂದೆ ಎಲ್ಲವೂ ನಗಣ್ಯ. ಅಲ್ಲಿ ಯಾವ ಸಂಬಂಧಗಳಿಗಾಗಲಿ, ಭಾವನೆಗಳಿಗಾಗಲಿ ಬೆಲೆ ಇರೋ ದಿಲ್ಲ. ಆರ್ಥಿಕ ಅಧಿಕಾರಕ್ಕಿಂತ ಧಿರಾಜಕೀಯ ಅಧಿಕಾರವೇ ಪರಮೋಚ್ಛ. ಹೆಣ್ಣು, ಹೊನ್ನು, ಮಣ್ಣು ಯಾವುದೂ ರಾಜಕೀಯ ಅಧಿಕಾರಕ್ಕೆ ಸಮ ಅಲ್ಲ....

Read More

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top