Friday, 19th April 2024

ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆ

ಡೆಹ್ರಾಡೂನ್(ಉತ್ತರಾಖಂಡ್‌): ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ಸೇನಾ ಆಕಾಂಕ್ಷಿ ಯೊಬ್ಬರು ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆ ಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಸಾತ್ಪುಲಿ ನಿವಾಸಿ ಸುಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಕೋಟ್ವಾರ್‌ನಲ್ಲಿ ನಡೆದ ಅಗ್ನಿವೀರ್ ನೇಮ ಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗದ ಹಿನ್ನೆಲೆಯಲ್ಲಿ ಸುಮಿತ್ ಅಸಮಾಧಾನಗೊಂಡಿದ್ದರು. ಮಾಹಿತಿ ಪ್ರಕಾರ, ಸುಮಿತ್ ಕಳೆದ ನಾಲ್ಕು ವರ್ಷಗಳಿಂದ ಸೇನಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸುಮಿತ್ ಬುಧವಾರ ಪರೀಕ್ಷೆಗೆ ಹಾಜರಾಗಲು ಹೋಗಿದ್ದರು. ಆದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು. ಇದರಿಂದ […]

ಮುಂದೆ ಓದಿ

ಶಂಕರ್ ಬೆಳ್ಳುಬ್ಬಿಯವರ ಸಾಧನೆ ಇತರರಿಗೆ ಸ್ಪೂರ್ತಿ: ಶಾಸಕ ಶಿವಾನಂದ ಪಾಟೀಲ್

ಕೋಲಾರ: ಉನ್ನತ ಸಾಧನೆ ಮಾಡುವ ಮೂಲಕ ಹಳ್ಳದಗೆಣ್ಣೂರು ಗ್ರಾಮದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ಶಂಕರ್ ಬೆಳ್ಳುಬ್ಬಿ ಅವರ ಕಾರ್ಯ ಸರ್ವರಿಗೂ ಮಾದರಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ್...

ಮುಂದೆ ಓದಿ

ಪಾಲ್ಕ್ ಕೊಲ್ಲಿಯಲ್ಲಿ ಆರು ಭಾರತೀಯ ಮೀನುಗಾರರ ಬಂಧನ

ರಾಮೇಶ್ವರಂ: ತಮಿಳುನಾಡಿನ ಆರು ಭಾರತೀಯ ಮೀನುಗಾರ ರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ಅವರ ದೋಣಿಯನ್ನು ವಶಪಡಿಸಿಕೊಂಡಿದೆ. ಪಾಲ್ಕ್ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರನ್ನು ಬಂಧಿಸಲಾಗಿದೆ. ಗಡಿ ದಾಟಿದ ಕಾರಣ,...

ಮುಂದೆ ಓದಿ

covid

9,436 ಕೋವಿಡ್ ಪ್ರಕರಣ ದೃಢ

ನವದೆಹಲಿ: ದೇಶದಾದ್ಯಂತ ಭಾನುವಾರ ಕೊನೆಗೊಂಡ ಕಳೆದ 24 ಗಂಟೆ ಗಳಲ್ಲಿ ಹೊಸದಾಗಿ 9,436 ಕೋವಿಡ್ ಪ್ರಕರಣ ಗಳು ವರದಿಯಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ 10,000ಗಿಂತ...

ಮುಂದೆ ಓದಿ

ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡ ಧ್ವಂಸಕ್ಕೆ ಕ್ಷಣಗಣನೆ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಸುರಕ್ಷಿತವಾಗಿ ಧ್ವಂಸಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ ಸುಮಾರು100 ಮೀಟರ್‌ ಎತ್ತರದ...

ಮುಂದೆ ಓದಿ

ವಿದೇಶದಲ್ಲಿ ಬಿಸಾಡಿದ ಗೋಧಿ ಅಕ್ಕಿಯನ್ನು ಬಳಸಬೇಕಾಗುತ್ತಿತ್ತು : ಶೋಭಾ ಕರಂದ್ಲಾಜೆ

ರಾಯಚೂರು : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಧಾನಮಂತ್ರಿಗಳ ಕೋರಿಕೆಯಂತೆ ೨೦೨೩ ಅನ್ನು ಅಂತರಾಷ್ಟ್ರೀಯ...

ಮುಂದೆ ಓದಿ

ಕೃಷಿ ಕ್ಷೇತ್ರದ ಸಮಗ್ರ ಡಿಜಟಲೀಕರಣಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ನರೇಂದ್ರಸಿ0ಗ್ ತೋಮರ್

ರಾಯಚೂರು: ಕೇಂದ್ರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಡಿಜಟಲೀಕರಣಗೊಳಿಸಿ, ಪಾರದರ್ಶಕತೆಯನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಯಲ್ಲಿದೆ ಎಂದು ಕೇಂದ್ರ...

ಮುಂದೆ ಓದಿ

ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ

ರಾಯಚೂರು : ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ ನಡೆಸಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ರಾಯಚೂರಿನ ಕೃಷಿ...

ಮುಂದೆ ಓದಿ

ಕಾಫಿ ಅಂದ್ರೆ ಕೊಡಗು, ಕಲ್ಯಾಣ ಕರ್ನಾಟಕ ಅಂದರೆ ಸಿರಿಧಾನ್ಯಗಳ ಕೇಂದ್ರ ಆಗಬೇಕು : ನಿರ್ಮಲ ಸೀತಾರಾಮನ್

ರಾಯಚೂರು : ದೇಶಾದ್ಯಂತ ಸಿರಿಧಾನ್ಯ ಬೆಳವಣಿಗೆ ‌ಹೆಚ್ಚಾ ಗಿದೆ, ಸಿರಿಧಾನ್ಯಗಳ ಮಹತ್ವ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾ ಗಿದೆ. ಇಂತಹ ಸಿರಿಧಾನ್ಯಗಳ ಕುರಿತು ಸಮಾವೇಶ ನಡೆದಿದೆ, ಈ ಸಮಾವೇಶ...

ಮುಂದೆ ಓದಿ

ತಾತನ ಅಂತ್ಯ ಸಂಸ್ಕಾರಕ್ಕೆ ೧ ಕೀ.ಮಿ. ನೀರಿನಲ್ಲೇ ಮಗುವಿನೊಂದಿಗೆ ನಡೆದು ಬಂದ ೧೨ ದಿನದ ಬಾಣಂತಿ ಡಾ.ಮಹರಾಜು

ಮಧುಗಿರಿ: ತಾತನ ಅಂತ್ಯ ಸಂಸ್ಕಾರ ಕ್ಕೆ ತೆರಳಲು ರಸ್ತೆ ಇಲ್ಲದೆ ೧೨ ದಿನದ ಬಾಣಂತಿ ಒಂದು ಕಿ.ಮೀ ನಡೆದ ಮನಕಲಕುವ ಘಟನೆ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ...

ಮುಂದೆ ಓದಿ

error: Content is protected !!