Wednesday, 8th May 2024

ಸಂಜಯ್ ರಾವತ್‌’ಗೆ ಇಡಿ ಸಮನ್ಸ್

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಜಾರಿ ನಿರ್ದೇಶನಾಲಯ (ಇಡಿ) ಪ್ರವೇಶವಾಗಿದೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಮನ್ಸ್ ನೀಡಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅಕ್ಕಿ ಭೂಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ರಾವತ್ ಮತ್ತು ಪಾತ್ರಾ ಅವರಿಗೆ ಇಡಿ ಭಾನುವಾರ ಸಮನ್ಸ್ ನೀಡಿದೆ. ಇಡಿ ಕಳೆದ ತಿಂಗಳ ಹಿಂದೆ ರಾವತ್‌ ಅವರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಮುಂದೆ ಓದಿ

ಅನರ್ಹತೆ ಕ್ರಮಕ್ಕೆ ತಡೆ: ವಿಚಾರಣೆ ಜುಲೈ 11 ಕ್ಕೆ ಮುಂದೂಡಿಕೆ

ಮುಂಬೈ: ಮಹಾರಾಷ್ಟ್ರದ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಏಕನಾಥ್‌ ಶಿಂಧೆ ಮತ್ತಿತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಸುಪ್ರೀಂ ಅನರ್ಹತೆ ಕ್ರಮ ಕೈಗೊಳ್ಳದಂತೆ ತಡೆ ನೀಡಿ ವಿಚಾರಣೆಯನ್ನು ಜುಲೈ...

ಮುಂದೆ ಓದಿ

ಅಗ್ನಿಪಥ್ ಯೋಜನೆಯಡಿ ನೇಮಕಾತಿ: 56000 ಅರ್ಜಿ ಸಲ್ಲಿಕೆ

ನವದೆಹಲಿ: ದೇಶದಲ್ಲಿ ಹೊಸದಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಯುವಕ ರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಭಾರತೀಯ ಸೇನೆಗೆ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರನ್ನು ನೇಮಕಾತಿ...

ಮುಂದೆ ಓದಿ

ಕಲಬೆರಕೆ ಆಹಾರ ಸೇವನೆಯಿಂದ ಮಾನವನ ಆಯುಷ್ಯ ಕಡಿಮೆ: ಹಾಶ್ಮಿ ಪೀಠಾಧ್ಯಕ್ಷ ಅಭಿಮತ

ವಿಜಯಪುರ: ಕಲಬೆರಕೆಆಹಾರ ಸೇವನೆಯಿಂದ ಮಾನವನ ಆಯುಷ್ಯ ಕಡಿಮೆ ಮಾಡುತ್ತದೆ. ಅನಾರೋಗ್ಯದಿಂದ ಬಳಲಿ ದೈಹಿಕ ಸಾಮರ್ಥ್ಯ ಹಾಳಾಗುತ್ತಿದೆ ಎಂದು ಸೈಯದ ಮುರ್ತುಜಾ ಹುಸೇನಿ ಹಾಶ್ಮಿ ಪೀಠಾಧ್ಯಕ್ಷ ಹಜರತ ಹಾಸಿಂಪೀರ...

ಮುಂದೆ ಓದಿ

ದೋಡಾ ಪೊಲೀಸರ ಜಂಟಿ ಕಾರ್ಯಾಚರಣೆ: ಉಗ್ರನ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾ ಪೊಲೀಸರು ಭದ್ರತಾ ಪಡೆಗಳ ಜತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೋಟಿ ದೋಡಾ ನಿವಾಸಿ ಫರೀದ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಸೋಮವಾರ ಬಂಧಿಸಿದ್ದಾರೆ. ಒಂದು...

ಮುಂದೆ ಓದಿ

ಚುನಾವಣೆ ಸಮೀಪಿಸಿದ್ದು, ಜಿಲ್ಲಾಧ್ಯಕ್ಷರಿಗೆ ಸಹಕರಿಸಿ: ಸಿ.ಸಿ.ಪಾಟೀಲ

ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಪದಗ್ರಹಣ -ಕಣ್ಣು-ಕಿವಿ ಇಲ್ಲದವರು ಮಂತ್ರಿಗಳಾಗಿದ್ದರಿಂದ ಅಭಿವೃದ್ಧಿಗೆ ಹಿನ್ನಡೆ -ಕಾಂಗ್ರೆಸ್‌ನ್ನು ಒದ್ದೊಡಿಸಬೇಕಿದೆ. ಗದಗ: ಕಾರ್ಯಕರ್ತರಿಗೆ ಇಂದು ಬಿಜೆಪಿಯಲ್ಲಿ ಒತ್ತು ಕೊಡುವಷ್ಟು ಬೇರೆ ಯಾವುದೇ...

ಮುಂದೆ ಓದಿ

ನಾಲ್ಕು ವರ್ಷಗಳ ನಂತರ ಯುವಕರ ಭವಿಷ್ಯ ಏನು?: ಎಚ್ಕೆ

ಅಗ್ನಿಪಥ ವಿರೋಧಿಸಿ ಕೈ ನಾಯಕರು ಪ್ರತಿಭಟನೆ -ಅಗ್ನಿಪಥ್ ಯೋಜನೆ ಅವೈಜ್ಞಾನಿಕ -ವೈಯಕ್ತಿಕ ಪ್ರತಿಷ್ಠೆಗಾಗಿ ನಮೋ ಟ್ರಂಪ್ ಹೆಸರಿನಲ್ಲಿ ನೂರಾರು ಕೋಟಿ ಖರ್ಚು ಗದಗ: ಅಗ್ನಿಪಥ್ ಯೋಜನೆ ಮೂಲಕ...

ಮುಂದೆ ಓದಿ

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ಗದಗ: ಸರ್ವಶ್ರೇಷ್ಠ ದಾರ್ಶನಿಕ, ಅಪ್ರತಿಮ ಆಡಳಿತಗಾರ, ಬೆಂಗಳೂರು ಮಹಾನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಜಿಲ್ಲಾಡಳಿತದಲ್ಲಿ ಆಚರಿಸಲಾಯಿತು. ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು...

ಮುಂದೆ ಓದಿ

#corona
17,073 ಹೊಸ ಕೋವಿಡ್ ಪ್ರಕರಣ ದೃಢ

ನವದೆಹಲಿ: ಭಾರತದಲ್ಲಿ ಕರೋನಾ ಸೋಂಕು ಪ್ರಕರಣಗಳು ಏರಿಳಿಕೆಯಾಗುತ್ತಿದೆ. ದೇಶದಲ್ಲಿ ಸೋಮವಾರ ಮುಕ್ತಾಯ ವಾದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 17,073 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 21...

ಮುಂದೆ ಓದಿ

ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಸಾವು

ಚನ್ನಪಟ್ಟಣ: ಬೆಂಗಳೂರಿನಿಂದ ತಾಲ್ಲೂಕಿನ ತೌಟನಹಳ್ಳಿಗೆ ಬಂದಿದ್ದ ಭಾನುವಾರದ ರಜೆ ಕಳೆಯಲು ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಎಚ್.ಎಸ್.ಆರ್ಲೇಔಟ್ ನಿವಾಸಿ ಶೃತಿಪ್ ಕುಮಾರ್ (30) ಮತ್ತು ಹರೀಶ್...

ಮುಂದೆ ಓದಿ

error: Content is protected !!