Wednesday, 24th April 2024

ಮಕ್ಕಳಿಗೆ ಸಂಸ್ಕಾರ‌ ಕೊಡಿಸದಿದ್ದರೆ ಅಪಾಯ: ಸ್ವರ್ಣವಲ್ಲೀ ಶ್ರೀ

ಶಿರಸಿ: ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಸಂಸ್ಕ್ರತಿ ಕಲಿಸಬೇಕು. ನಮ್ಮ ಪರಂಪರೆ ತಿಳಿಸಬೇಕು. ಇಲ್ಲವಾದರೆ ಭವಿಷ್ಯಕ್ಕೆ ಅಪಾಯ ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ‌ ಎಚ್ಚರಿಸಿದರು. ಅವರು ಸೋಂದಾ‌ ಸ್ವರ್ಣವಲ್ಲೀಯಲ್ಲಿ ನಡೆದ ಮಾತೆಯರ ಸಮಾವೇಶದಲ್ಲಿ ಸಾನ್ನಿಧ್ಯ ‌ನೀಡಿ ಆಶೀರ್ವಚನ ನೀಡಿ ದರು. ಮಕ್ಕಳಿಗೆ ಸಂಸ್ಕಾರ ‌ಕಲಿಸದಿದ್ದರೆ ಭವಿಷ್ಯದಲ್ಲಿ ‌ಸಂಸಾರ ನಡೆಸುವದು ಕಷ್ಟವಾಗುತ್ತದೆ. ಈಚೆಗಿನ‌ ದಿನ ಗಳಲ್ಲಿ ವಿವಾಹ ವಿಚ್ಛೇಧನ‌ ಪ್ರಕರಣಗಳು ಹೆಚ್ಚಾಗುತ್ತಿದೆ‌. ಇದನ್ನು ತಡೆಯುವ ಶಕ್ತಿ ಮಾತೆ ಯರಿಗೆ‌ ಮಾತ್ರ ಇದೆ ಎಂದು ಶ್ರೀಗಳು‌ […]

ಮುಂದೆ ಓದಿ

ತಾಯಿಯ ಪ್ರೇರಣೆ: ಸೇನಾಧಿಕಾರಿಯಾದ ಹುತಾತ್ಮ ಯೋಧನ ಪತ್ನಿ

ಚೆನ್ನೈ: ಹುತಾತ್ಮ ಯೋಧ ನಾಯಕ್‌ ದೀಪಕ್‌ ಕುಮಾರ್‌ ಅವರ ಪತ್ನಿ ಜ್ಯೋತಿ ದೀಪಕ್‌ ನೈನ್ವಲ್‌ ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನೆಯಲ್ಲಿ...

ಮುಂದೆ ಓದಿ

ನಟ ಅಲ್ಲು ಅರ್ಜುನ್​ ಬೆಂಬಲಕ್ಕೆ ನಿಂತ ಧಕ್ ಧಕ್ ರವೀನಾ

ಮುಂಬೈ: ಅಲ್ಲು ಅರ್ಜುನ್  ನಟನೆಯ ‘ಪುಷ್ಪ’ ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.  ಸಿನಿಮಾ ರಿಲೀಸ್​ ಆಗಲು ಒಂದು ತಿಂಗಳು ಮಾತ್ರ ಬಾಕಿ ಇದೆ....

ಮುಂದೆ ಓದಿ

ಸಂಶೋಧನಾ ಪ್ರಬಂಧ: ಡಾ.ಗಜಾನನ ಭಟ್ ಅವರಿಗೆ ವಿಶ್ವಮನ್ನಣೆ

ಶಿರಸಿ : ಜಿಲ್ಲೆಯ ಪ್ರಸಿದ್ಧ ವೈದ್ಯ, ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ಅವರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿದೆ. ವಿಶ್ವ ಲೈಂಗಿಕ ತಜ್ಞರ...

ಮುಂದೆ ಓದಿ

ತುಂಗಭದ್ರಾ ಜಲಾಶಯ ಭರ್ತಿ….

ನಿರಂತರ ಮಳೆಯಿಂದಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, 28 ಕ್ರಸ್ಟ್ ಗೇಟ್ ಗಳ ಮೂಲಕ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ....

ಮುಂದೆ ಓದಿ

Rain in Bangalore
ನ.23 ರವರೆಗೂ ರಾಜ್ಯದಲ್ಲಿ ಮಳೆಯ ಆರ್ಭಟ

ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನ.23 ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ....

ಮುಂದೆ ಓದಿ

‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನ ಕುರಿತು ವಿಡಿಯೋ ಪ್ರಾತ್ಯಕ್ಷಿಕೆ

ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶದಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ.ಅವರು ಪಾಲ್ಗೊಂಡು, ಕರ್ನಾಟಕವು ದೇಶದಲ್ಲೇ ಮೊದಲ...

ಮುಂದೆ ಓದಿ

ಸಣ್ಣ ಹಠವ ಮಾಡಿದೆ ಹೃದಯ ಆ ದಿನ

ಚಂದ್ರಶೇಖರ ಹೆಗಡೆ ಪುನೀತರ ಬದುಕು ಶಬ್ದಸೂತಕವಾಗದ ಮಹಾಕಾವ್ಯವಾಗಿತ್ತೆಂಬುದಕ್ಕೆ ಅವರ ನಿಸ್ಪೃಹ ಜೀವನದ ಲಯರಾಗಗಳೇ ನಿದರ್ಶನ ಗಳಾಗಿವೆ. ನಲವತ್ತಾರು ಅಧ್ಯಾಯಗಳ ಪುನೀತ ಮಹಾಕಾವ್ಯವೊಂದು ಕುರಿತೋದದೆಯೂ ನಾಡವರ ಆಂತರ್ಯದೊಳಗಿಳಿದಿದೆ ಎಂಬುದಕ್ಕೆ...

ಮುಂದೆ ಓದಿ

ಐಸಿಸಿ ಖಾಯಂ ಸಿಇಓ ಆಗಿ ಜಿಯೋಫ್ ಅಲ್ಲಾರ್ಡಿಸ್ ನೇಮಕ

ನ್ಯೂಯಾರ್ಕ್: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾನುವಾರ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಯೋಫ್ ಅಲ್ಲಾರ್ಡಿಸ್ ಅವರನ್ನು ಖಾಯಂಗೊಳಿಸಿ ನೇಮಕ ಮಾಡಿದೆ. ಎಂಟು ತಿಂಗಳಿಗೂ ಹೆಚ್ಚು ಕಾಲ ಮಧ್ಯಂತರ...

ಮುಂದೆ ಓದಿ

ಯುವಕನ ಜೀವನ ಆಸಿಡ್ ದಾಳಿಯಲ್ಲಿ ಅಂತ್ಯ !

ತಿರುವನಂತಪುರಂ: ವಿವಾಹಿತ ಮಹಿಳೆಯೊಂದಿಗಿನ ಪ್ರೀತಿ ಯುವಕನ ಜೀವನವನ್ನು ಆಸಿಡ್ ದಾಳಿಯಲ್ಲಿ ಅಂತ್ಯಗೊಳಿಸಿದೆ. ಘಟನೆ ಕೇರಳದ ತಿರುವ ನಂತಪುರಂ ನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ 35 ವರ್ಷದ...

ಮುಂದೆ ಓದಿ

error: Content is protected !!