Sri Ganesh Tel

ಆಯ್ಕೆ ಸಮಿತಿ ವಿರುದ್ಧ ಭಜ್ಜಿ ಗರಂ

Posted In : ಕ್ರೀಡೆ

ದೆಹಲಿ: ಇಂಗ್ಲೆಂಡ್ ವಿರುದ್ಧದ ಮೂರು ಏಕದ ಪಂದ್ಯಗಳ ಸರಣಿಗೆ ಕರುಣ್ ನಾಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿದ್ದಕ್ಕೆ ಅಸಮಾಧಾನಗೊಂಡಿರುವ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವಿಟ್ಟರ್‌ನಲ್ಲಿ ಆಯ್ಕೆಯ ಸಮಿತಿಯ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಿಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ 300 ರನ್‌ಗಳನ್ನು ಗಳಿಸಿದ್ದ ಕರುಣ್ ನಾಯರ್ ಎಲ್ಲಿದ್ದಾರೆ ? ಅವರು ಏಕದಿನ ಪಂದ್ಯಕ್ಕೆ ಅಲ್ಲದಿದ್ದರೂ ಅಭ್ಯಾಸ ಪಂದ್ಯಗಳಿಗಾದರೂ ಅವರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಹಾಗಾಗಿಲ್ಲ. ಇದೊಂದು ಜಾದುವೇ ಸರಿ ಎಂದು ಹರ್ಭಜನ್ ಸಿಂಗ್ ಟ್ವೀಟ್‌ನಲ್ಲಿ ಹಾಕಿದ್ದರು. ಬಳಿಕ ಟ್ವಿಟ್ಟರ್‌ನಲ್ಲಿ ಹಾಕಿದ್ದ ಟೆಸ್ಟ್‌ನ್ನು ಬೇಗನೆ ತೆಗೆದು ಹಾಕಿದ್ದಾರೆ. ಈ ಬಾರಿಯೂ ಹರ್ಭಜನ್ ಏಕದಿನ ಹಾಗೂ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ.

Leave a Reply

Your email address will not be published. Required fields are marked *

13 − seven =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top