ತೀರ್ಪು ನಮ್ಮ ಪರವಿದ್ದರೆ, ಹಿಂದೂಗಳಿಗೆ ಭೂಮಿ: ಮೌಲಾನಾ ಸಾದಿಕ್

Posted In : ದೇಶ

ದೆಹಲಿ: ಸರ್ವೋಚ್ಛ ನ್ಯಾಯಾಲಯದ ತೀರ್ಪು ಮುಸ್ಲಿಂ ಸಮುದಾಯದ ಪರವಿದ್ದರೆ, ಹಿಂದೂಗಳಿಗೆ ಭೂಮಿ ಬಿಟ್ಟು ಕೊಡಲು ಸಿದ್ದ ಎಂದು ಶಿಯಾ ಮಂಡಳಿಯ ಮೌಲಾನಾ ಸಾದಿಕ್ ಭಾನುವಾರ ಹೇಳಿದ್ದಾರೆ. 

ಮುಂಬೈನ ಕಾರ್ಯಕ್ರಮದಲ್ಲಿ ಮಾತನಾಡಿ, ತೀರ್ಪು ನಮ್ಮ ಸಮುದಾಯದ ಪರವಾಗಿದ್ದರೆ, ಹಿಂದುಗಳಿಗೆ ಭೂಮಿ ಬಿಟ್ಟುಕೊಡಲು ಸಿದ್ದ. ಇದರಿಂದ ಅಯೋಧ್ಯೆ ಪ್ರಕರಣಕ್ಕೆ ಅಂತ್ಯ ನೀಡಬಹುದು ಎಂದರು. ಸಾದಿಕ್ ಅವರ ಹೇಳಿಕೆಯನ್ನು ಬಾಬಾ ರಾಮ್‌ದೇವ್, ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮತ್ತು ಪರ್ಷೋತ್ತಮ್ ರುಪಾಲಾ ಸ್ವಾಗತಿಸಿದ್ದಾರೆ.

ಶ್ರೀರಾಮ ಹಿಂದುವೂ ಅಲ್ಲ, ಮುಸಲ್ಮಾನನೂ ಅಲ್ಲ. ಆತ ದೇಶದ ಆತ್ಮ ಎಂದು ಸಚಿವರು ತಿಳಿಸಿದ್ದಾರೆ. ದೊಡ್ಡವರು ಬೆಂಕಿ ಆರಿಸುವ ಕೆಲಸ ಮಾಡ ಬೇಕೆ ವಿನಹ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಮಾಜಿ ಉಪರಾಷ್ಟ್ರಪತಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

 

Leave a Reply

Your email address will not be published. Required fields are marked *

4 − 3 =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top