About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಅಯ್ಯಪ್ಪ ಮಾಲೆ ಹಾಕಿದರೆ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದ ಡಾ.ಮಲ್ಲಿಕಾ ಘಂಟಿ…..!

ಧಾರವಾಡ: ಅಯ್ಯಪ್ಪ ಮಾಲೆ ಹಾಕಿದರೆ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಡಾ.ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವದಲ್ಲಿ ಮಾತನಾಡುತ್ತಾ, ಪುರುಷರು ಬದುಕಿನುದ್ದಕ್ಕೂ ಮಾಲೆ ಹಾಕಿಕೊಂಡು ಬಿಡಲಿ. ಅಯ್ಯಪ್ಪನ ಧಿರಿಸಿನಲ್ಲಿದ್ದರೆ ಹೆಣ್ಣು ಮಕ್ಕಳ ಬಳಿ ಹೋಗಲು ಸಾಧ್ಯವಿಲ್ಲ. ಆಗ ಜನಸಂಖ್ಯೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗುತ್ತೆ. ಮದ್ಯ ಸೇವನೆ ಚಟವೂ ನಿಂತು ಹೋಗುತ್ತದೆ ಎಂದಿದ್ದಾರೆ.

ಕುಡಿತ ಮತ್ತಿತರೆ ಚಟಗಳು ಕೂಡ ಮಾಲೆ ಹಾಕಿದರೆ ನಿಂತು‌ಹೋಗಿ ಬಿಡುತ್ತವೆ. ಹಾಗಾಗಿ ಎಲ್ಲರೂ ಅಯ್ಯಪ್ಪ ಮಾಲೆ ಧರಿಸಲಿ ಎಂದು ಅವರು, ಶಬರಿಮಲೆಗೆ ಮಹಿಳೆಯರ ಪ್ರವೇಶದ ನಂತರ ಶುದ್ಧೀಕರಣ ಕಾರ್ಯ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಬೇರೆಡೆಯೂ ಈ ಕಾರ್ಯಗಳು ನಡೆದಿವೆ ಎಂದರು.

Tags

Related Articles

One Comment

  1. ಇಂತಹ ಕೀಳು ಅಭಿರುಚಿಯ, ಚಪಲಕ್ಕಾಗಿ ಹೇಳಿಕೆ ನೀಡುವ ಹೆಂಗಸು ಕುಲಪತಿಯಾಗಿರುವುದು ನಮ್ಮ ವ್ಯವಸ್ಥೆಯ ಅವನತಿಯನ್ನು ತೋರಿಸುತ್ತದೆ.

Leave a Reply

Your email address will not be published. Required fields are marked *

Language
Close