About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ರಿಯರ್ ಅಡ್ಮಿರಲ್‍‍ ಆಗಿ ಕೊಡಗಿನ ಬಿ.ಉತ್ತಯ್ಯ ನೇಮಕ

ಬೆಂಗಳೂರು: ಭಾರತಿಯ ನೌಕಾಪಡೆಯ ರಿಯರ್ ಅಡ್ಮಿರಲ್‍‍ ಆಗಿ ಕೊಡಗಿನ ವೀರ ಐಚ್ಚೆಟ್ಟಿರ ಬಿ.ಉತ್ತಯ್ಯ ನೇಮಕಗೊಂಡಿದ್ದಾರೆ.

ಭಾರತೀಯ ನೌಕಾಪಡೆಯಲ್ಲಿ ಮೂರನೇ ಅತ್ಯುನ್ನತ ಹುದ್ದೆ ಇದಾಗಿದೆ. ಕೊಡಗಿನ ಮಕ್ಕಂದುರಿನ ನಿವಾಸಿ ಉತ್ತಯ್ಯ ದಿ.ಬೆಳ್ಯಪ್ಪ ಅವರ ಮಗನಾಗಿದ್ದು, ರಿಯರ್ ಅಡ್ಮಿರಲ್‍‍ ಎಂಬುದು ಭೂ ಸೇನೆಯಲ್ಲಿ ಮೇಜರ್ ಜನರಲ್‍‍ ಹುದ್ದೆಗೆ ಸಮಾನವಾದುದು.

1984ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಉತ್ತಯ್ಯ ಅವರು, ಇದಕ್ಕು ಮುನ್ನ ನೌಕಾಪಡೆಯಲ್ಲಿ ಕಮಾಡೋರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close