About Us Advertise with us Be a Reporter E-Paper

Breaking NewsUncategorizedಸಿನಿಮಾಸ್
Trending

ಬನ್ಸಾಲಿಗೆ ಮೊದಲ ಆಮಂತ್ರಣ

ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ ಮದುವೆ ಇದೇ ನವೆಂಬರ್ 14 ಮತ್ತು 15ಕ್ಕೆೆ ನೆರವೇರಲಿದೆ. ಮದುವೆಗಾಗಿ ಸಿದ್ದತೆಗಳು ಜೋರಾಗಿ ಸಾಗಿದ್ದು, ಮದುವೆ ಗಂಡು ಹಾಗೂ ಹೆಣ್ಣಿನ ಮನೆಯಲ್ಲಿ ಶಾಸ್ತ್ರ ಸಂಪ್ರದಾಯಗಳು ಆರಂಭವಾಗಿದೆ.

ಶಾಪಿಂಗ್ ಕೂಡ ಜೋರಾಗಿ ಸಾಗಿದ್ದು, ಈಗಾಗಲೇ ದೀಪಿಕಾ ಪಡುಕೋಣೆ ಮದುವೆಗೆ ಅಗತ್ಯವಾದ ಒಡವೆ, ವಸ್ತ್ರಗಳನ್ನು ಖರೀದಿ ಮಾಡಿರುವ ಬಗ್ಗೆೆ ಮಾದ್ಯಮಗಳಲ್ಲಿ ವರದಿಯಾಗಿದೆ. ಈ ನಡುವೆ ಇದೀಗ ಈ ಜೋಡಿ ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ತಮ್ಮ ನೆಚ್ಚಿನ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ರಣ್‍ವೀರ್ ಹಾಗೂ ದೀಪಿಕಾ ಆಮಂತ್ರಣ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Tags

Related Articles

Leave a Reply

Your email address will not be published. Required fields are marked *

Language
Close