ಕತ್ತಲಲ್ಲಿ ಕೂಪಕ್ಕೆ ಬಿದ್ದ ಕರಡಿ

Posted In : ರಾಜ್ಯ, ರಾಮನಗರ

ರಾಮನಗರ: 20 ಅಡಿ ಆಳದ ಬಾವಿಯೊಂದರಲ್ಲಿ ಕರಡಿಯೊಂದು  ಬಿದ್ದು  ಜೀವನ್ಮರಣದ ಮಧ್ಯೆ ಹೋರಾಡುತ್ತಿದೆ. ರಾಮನಗರ ತಾಲೂಕಿನ ಚೌಡೇಶ್ವರಿಹಳ್ಳಿಯ ಗ್ರಾಮಸ್ಥರು ಕರಡಿಯನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.ಆಹಾರ ಅರಸಿ ಬಂದ ಕರಡಿಯೊಂದು ಚೌಡೇಶ್ವರಿಹಳ್ಳಿ ನಿವಾಸಿ ಶಿವರಾಜು ಎಂಬವರ ತೋಟಕ್ಕೆ ಬಂದಿದ್ದು ಕತ್ತಲಲ್ಲಿ ಬಾವಿಗೆ ಬಿದ್ದಿದೆ.

ಬೆಳಗ್ಗೆ ತೋಟದ ಮಾಲೀಕರು ಬಾವಿಯ  ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕರಡಿಯನ್ನು ರಕ್ಷಿಸಲು ಈಗಾಗಲೇ ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಬಾವಿಗೆ ಏಣಿಯನ್ನು ಬಿಟ್ಟಿದ್ದಾರೆ. 20 ಅಡಿಯ ಬಾವಿಗೆ ಬಿದ್ದಿರುವ ಕರಡಿ ಗಾಯಗೊಂಡಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.

Leave a Reply

Your email address will not be published. Required fields are marked *

8 + 12 =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top