‘ಭಾಗಮತಿ’ ಭಾರೀ ಹವಾ..!

Posted In : ಸಿನಿಮಾ ಸಮಾಚಾರ

‘ಬಾಹುಬಲಿ’ ಚಿತ್ರದ ಬಳಿಕ ತೂಕ ಹೆಚ್ಚಳ ಎಂಬ ಕಾರಣಕ್ಕಾಗಿಯೇ ಸಾಕಷ್ಟು ಅವಕಾಶಗಳಿಂದ ಅನುಷ್ಕಾ ವಂಚಿತರಾಗಿದ್ದರು. ಆದರೆ, ಈಗ ‘ಭಾಗಮತಿ’ ಚಿತ್ರದ ಅಭಿನಯದ ಮುಂದೆ ತೂಕ, ಎತ್ತರ ಎಲ್ಲಾ ಜುಜುಬಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಾರರ್, ಥ್ರಿಲ್ಲರ್ ಆಗಿರುವ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಐಎಎಸ್ ಆಫೀಸರ್ ಚಂಚಲಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ‘ಎವಡು ಪಡಿತೇ, ವಾಡು ರಾವದಾನಿಕಿ ಇದೆಮನ್ನ ಪಸುವುಲ ದೊಡ್ಡ? ಭಾಗಮತಿ ಅಡ್ಡ’ ಎಂಬ ಡೈಲಾಗ್ ಟೀಸರ್‌ನಲ್ಲಿ ಭಾರಿ ಸದ್ದು ಮಾಡಿದೆ. ಅನುಷ್ಕಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೈ ರೋಮಾಂಚನಗೊಳ್ಳುವಂತೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರುವ ಅಶೋಕ್ ಕಾರ್ಯ ಪ್ರಶಂಸನೀಯವಾಗಿದೆ. ಈ ಮಟ್ಟಿಗೆ ಹವಾ ಸೃಷ್ಟಿಸಿದೆ ಅಂದಮೇಲೆ ಚಿತ್ರ ಬಿಡುಗಡೆಯಾದ ಮೇಲೆ ಇನ್ನೆಷ್ಟು ಹೈಪ್ ಸೃಷ್ಟಿಸಬಹುದು ಅಲ್ವಾ?

-ಶ್ವೇತಾ ಕೆ.ಪಿ

 

Leave a Reply

Your email address will not be published. Required fields are marked *

nineteen + ten =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top