ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲುತ್ತದೆ: ಸೂಲಿಬೆಲೆ

Posted In : ರಾಜ್ಯ, ಶಿವಮೊಗ್ಗ

ಹೊಸನಗರ: ಭಾರತದ ಕಣ ಕಣದಲ್ಲೂ ಅದ್ಭುತ ಶಕ್ತಿ ಅಡಗಿದೆ. ಸದಾ ಬೆಳಕಿನೆಡೆಗೆ ಮುನ್ನುಗ್ಗುತ್ತ ವಿಶ್ವಕ್ಕೆ ನನ್ನ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಯುವಾ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಕೋಟೆಗದ್ದೆಯ ಚೈತನ್ಯ ಬಳಗದಿಂದ ಆಯೋಜಿಸಿದ್ದ ಎಚ್ಚೆತ್ತ ಭಾರತ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಇತಿಹಾಸ, ಧರ್ಮದ ಕಲ್ಪನೆ, ಭಕ್ತಿ ನಿಲುವುಗಳನ್ನು ಸವಿಸ್ತಾರವಾಗಿ ಕೋಣಂದೂರಿನ ಜನತೆಗೆ ವಿವರಿಸಿದರು. ಬಸವಣ್ಣನವರು ಬಯಲೇ ಆಲಯ ಎಂದಿದ್ದರು, ಏಕೆಂದರೆ ನಮ್ಮ ಸಂಸ್ಕೃತಿಯಲ್ಲಿ ದೇವರಿಗೆ ವಿಶಿಷ್ಟ ಸ್ಥಾನವಿದೆ. ಆದರೆ ನಮ್ಮ ಸಂಪತ್ತಿನ ಮೇಲೆ ದಾಳಿ ಆರಂಭವಾದಾಗ ದೇವಸ್ಥಾನಗಳನ್ನು ಕೋಟೆಯೊಳಗೆ ನಿರ್ಮಿಸಿ, ರಕ್ಷಣೆ ಒದಗಿಸಿದರು ಎಂದರು.

Leave a Reply

Your email address will not be published. Required fields are marked *

sixteen + fifteen =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top