About Us Advertise with us Be a Reporter E-Paper

Breaking Newsಸಿನಿಮಾಸ್
Trending

ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ ಬಾಲಿವುಡ್ ನಟಿ ಕರೀನಾ ಕಪೂರ್

ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರಿಗೆ ಇಂದು 38ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರೊಂದಿಗೆ ಭರ್ಜರಿಯಾಗಿಯೇ ತಮ್ಮ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾರೆ.

ಪತಿ ಸೈಫ್ ಅಲಿ ಖಾನ್, ಅಪ್ಪ, ಅಮ್ಮ, ಬಬಿತಾ ಕಪೂರ್, ಸೊಹಾ ಅಲಿ ಖಾನ್, ಸಹೋದರಿ ಕರೀಷ್ಮಾ ಮತ್ತು ಕುನಾಲ್ ಖೆಮು ಅವರು ಬೆಬೊ ವಾಸಿಸುವ ಬಾಂದ್ರಾ ನಿವಾಸಕ್ಕೆ ಆಗಮಿಸಿ ಹುಟ್ಟುಹಬ್ಬವನ್ನು ಆಚರಿಸಿದರು. ಕರೀನಾ ಕಪೂರ್ ಬರ್ತ್ ಡೇ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಬರ್ತ್ ಡೇ ಟೋಪಿ ಧರಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಅಲಂಕಾರಕ್ಕೆ ಬಲೂನ್ ಗಳನ್ನು ಹಾಕುವ ಮುಖಾಂತರ ಬರ್ತ್ ಡೇ ಪಾರ್ಟಿಯನ್ನು ಸಖತ್ ಎಂಜಾಯ್ ಮಾಡಿದ್ದಾರೆ.

View this post on Instagram

Birthday boomerang!!!

A post shared by Soha (@sakpataudi) on

Tags

Related Articles

Leave a Reply

Your email address will not be published. Required fields are marked *

Language
Close