About Us Advertise with us Be a Reporter E-Paper

Breaking NewsCompany Announcementsದೇಶಪ್ರಚಲಿತ

ಬಿಜೆಪಿ ಆಧಾರವಿಲ್ಲದೆ ನನ್ನ ಮೇಲೆ ಆರೋಪ ಮಾಡಿದೆ: ವಾದ್ರಾ

bjp Without proof blem me: Vadra

ದೆಹಲಿ: ಬಿಜೆಪಿ ಕಳೆದ ನಾಲ್ಕು ವರ್ಷದಿಂದ ನನ್ನ ವಿರುದ್ಧ ಆಧಾರವಿಲ್ಲದೆ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ಬಾರಿ ಬಿಜೆಪಿಗೆ ಹಿನ್ನಡೆಯಾದರೆ, ನನ್ನ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ರಫೇಲ್ ವಿಚಾರದಲ್ಲಿ ಅವರ ಬಣ್ಣ ಬಯಲಗುತ್ತಿದ್ದು, ನನ್ನನ್ನು ಆರೋಪಿಸುತ್ತಿರುವುದು ಹುರುಳಿಲ್ಲದ್ದು. ಎಲ್ಲ ಕಂಪನಿಗಳನ್ನು ಬಿಜೆಪಿ ಸರಕಾರ ತನ್ನ ಹಿಡಿತದಲ್ಲಿರಿಸಿಕೊಂಡಿದೆ’ ಎಂದು ಟೀಕಿಸಿದರು.

ವಾದ್ರಾಗೆ ಸಂಬಂಧಿಸಿದ ಕಂಪನಿಯನ್ನು ಮಧ್ಯವರ್ತಿಯಾಗಿ ಆಯ್ಕೆ ಮಾಡಿಕೊಳ್ಳದ್ದಕ್ಕೆ ಯುಪಿಎ ಸರಕಾರ ರಫೇಲ್ ಒಪ್ಪಂದ ರದ್ದುಪಡಿಸಿತ್ತು ಎಂದು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಆರೋಪಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close