Sri Ganesh Tel

ಬ್ಲೂವೇಲ್ ಚಿತ್ರಕ್ಕೆ ಸಿದ್ಧವಾಗ್ತಿದೆ ವೇದಿಕೆ!

Posted In : ಸಿನಿಮಾ ಸಮಾಚಾರ

ಕನ್ನಡದಲ್ಲಿ ಸೆಟ್ಟೇರುತ್ತಿರುವ ವಿಭಿನ್ನ ಕಥಾ ಹಂದರದ ಚಿತ್ರ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೆ..’. ಇದು ವಿಶ್ವದಾದ್ಯಂತ ಮಕ್ಕಳನ್ನು ಕಾಡುತ್ತಿರುವ ಬ್ಲೂವೇಲ್ ಎಂಬ ಅಪಾಯಕಾರಿ ಆಟದ ಕುರಿತಾಗಿ ತಯಾರಿಸಲಾಗುತ್ತಿರುವ ಕನ್ನಡದ ಸಿನಿಮಾವಾಗಿದೆ. ಈ ಕುರಿತಂತೆ ಬಿಎಂಸಿ ಪ್ರೊಡಕ್ಷನ್, ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಹೆಣೆದಿದ್ದು, ಪ್ರಿಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಂಡಿದೆ.

ಈಗಾಗಲೇ ಹಲವು ನಿರ್ಮಾಪಕರು ಚಿತ್ರತಂಡವನ್ನು ಸಂಪರ್ಕಿಸಿದ್ದು, ಹಣ ಹೂಡಲು ಮುಂದೆ ಬಂದಿದ್ದಾರೆ. ಸಿನಿಮಾದ ಕ್ವಾಲಿಟಿ ವಿಚಾರದಲ್ಲಿ ಬಿಎಂಸಿ ಟೀಂ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಸ್ಕ್ರಿಪ್ಟ್‌ ಬೇಡಿಕೆಗಳಿಗೆ ತಕ್ಕಂತೆ ಚಿತ್ರ ತಯಾರಿಸಲು ನಿರ್ದೇಶಕ ಅರುಣ್ ಮುಂದಾಗಿದ್ದಾರೆ. ಕಥೆಯ ಬೇಡಿಕೆಗಳಿಗೆ ಅನುಗುಣವಾಗಿ ಪಾತ್ರಗಳನ್ನು ಆಯ್ದುಕೊಂಡಿದ್ದು ರಾಜೇಶ್ ಎಂಬ ಯುವಕ ಚಿತ್ರದಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಲಿದ್ದಾರೆ. ಇವರ ಜತೆಯಲ್ಲಿ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

six − three =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top