ಚಿತ್ರದುರ್ಗ: ಸಹೋದರರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಜಿಲ್ಲೆಯ ಹಿರಿಯೂರು ನಗರದ ಮನೋಹರ್ (43), ಲೊಕೇಶ್(45) ಎಂಬ ಇಬ್ಬರು ಅಣ್ಣ-ತಮ್ಮ ಟ್ರಾನ್ಸ್ ಪೋರ್ಟ್ ಕಚೇರಿಲ್ಲಿ ನೇಣಿಗೆ ಶರಣಾಗಿದ್ದಾರೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ.
ಹಿರಿಯೂರು ನಗರ ಪೊಲೀಸ್ ಠಾಣೆಯ;ಲ್ಲಿ ಪ್ರಕರಣ ದಾಖಲಾಗಿದೆ.