About Us Advertise with us Be a Reporter E-Paper

Breaking Newsರಾಜ್ಯ

ಆ್ಯಂಬುಲೆನ್ಸ್ ಗೆ ದಾರಿ ಬಿಡದೆ ಕಾರು ಚಾಲಕನ ದರ್ಪ

ಮಂಗಳೂರು: ಚಲಿಸುತ್ತಿರುವ ಬಸ್ ನ್ನು ಕಿಲೋ ಮೀಟರ್ ಗಟ್ಟಲೇ ದಾರಿ ಬಿಡದೆ ಕೆಲವು ವಾಹನ ಚಾಲಕರು ಸತಾಯಿಸಿರುವ ಘಟನೆಗಳನ್ನು ನೀವು ನೋಡಿರ್ತಿರಾ. ಆದ್ರೆ ಇಲ್ಲೊಬ್ಬ ಅಸಾಮಿ ಆ್ಯಂಬುಲೆನ್ಸ್ ಗೆ ದಾರಿ ಬಿಡದೆ ಅಮಾನವೀಯತೆ ಮೆರೆದಿದ್ದಾನೆ.

ಆ್ಯಂಬುಲೆನ್ಸ್ ಚಿಕ್ಕಮಗಳೂರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಗೆ ದಾರಿ ಬಿಡದೆ ಕಾರು ಚಾಲಕನೊಬ್ಬ ದರ್ಪ ಮೆರೆದಿದ್ದಾನೆ. ಬಿ.ಸಿ.ರೋಡ್ ಬಳಿ ಕಾರು ಚಾಲಕ ಅಮಾನವೀಯತೆ ಮೆರೆದಿದ್ದು, ಸುಮಾರು 10 ಕಿ.ಮೀ ವರೆಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಇದನ್ನು ಆ್ಯಂಬುಲೆನ್ಸ್ ಚಾಲಕ ವಿಡಿಯೊ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close