ಕಾರು- ಲಾರಿ ಡಿಕ್ಕಿ: 9 ಮಂದಿ ಸಾವು

Posted In : ಉತ್ತರ ಕನ್ನಡ, ರಾಜ್ಯ

ಯಲ್ಲಾಪುರ : ಕ್ಸೈಲೋ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಒಬ್ಬ ಗಾಯಗೊಂಡಿದ್ದಾನೆ.

ಮೃತಪಟ್ಟವರು ರಾಯಭಾಗದವರಾಗಿದ್ದು, ಮಾಜಿ ಶಾಸಕ ಘಾಟಕೆಯವರ ಸಂಬಂಧಿಗಳು. ಪ್ರವಾಸಕ್ಕೆಂದು ಬಂದವರು ಊರಿಗೆ ಮರಳುತ್ತಿದ್ದರು. 9 ಜನ ಮೃತರಲ್ಲಿ ಮೂವರು ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಸ್ಥಳಕ್ಕೆ ಪಿಐ ಡಾ.ಮಂಜು ನಾಥ ನಾಯಕ, ಪಿ ಎಸ್ ಐ ಶ್ರೀಧರ್ ಧಾವಿಸಿದ್ದಾರೆ.

ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆಯಲು ಅರಬೈಲ್ ಗ್ರಾಮಸ್ಥರು ನೆರವು ನೀಡಿದರು.

 

 

Leave a Reply

Your email address will not be published. Required fields are marked *

3 − one =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top