Tuesday, 23rd April 2024

ಹಳ್ಳಿ ಹಕ್ಕಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗವಾ ?

ಬಿಜೆಪಿಯಿಂದ ಅಮಾನತು ಮಾಡುವ ಮಾತನಾಡುತ್ತಿರುವ ನಾಯಕರು ಪಕ್ಷದ ಸದಸ್ಯತ್ವ ಕಳೆದುಕೊಂಡರೂ ಪರಿಷತ್ ಸ್ಥಾನಕ್ಕಿಲ್ಲ ಕಂಟಕ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಸಿಎಂ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ ಪರಿಷತ್ ಸದಸ್ಯ ವಿಶ್ವನಾಥ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಕಾರ್ಯ ಸಾಧುವೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಎಚ್.ವಿಶ್ವನಾಥ್ ಅವರು ಜೆಡಿಎಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆನಂತರ ಬಿಜೆಪಿ ಪಕ್ಷದ […]

ಮುಂದೆ ಓದಿ

ರಶ್ಮಿಕಾ ಭೇಟಿಗೆ ಬಂದು ಮಾವನ ಮನೆಗೆ ಹೋದ ಅಭಿಮಾನಿ

ಲಾಕ್‌ಡೌನ್‌ನಲ್ಲೂ ರಾಜ್ಯದ ಗಡಿ ದಾಟಿ ಬಂದು ರಂಪಾಟ  ವಿಶೇಷ ವರದಿ: ಉಷಾ ವಿರಾಜಪೇಟೆ *ರಶ್ಮಿಕಾ ಭೇಟಿಗಾಗಿ ರೈಲು, ಆಟೋ ಏರಿ ಬಂದ ಅಭಿಮಾನಿ *ರಾತ್ರಿ ಹೊತ್ತಲ್ಲೂ ಭೇಟಿಗಾಗಿ ರಂಪಾಟ...

ಮುಂದೆ ಓದಿ

ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟು, 23 ಗಂಟೆ ನೆಮ್ಮದಿಯಾಗಿರಿ: ಶ್ವಾಸಗುರು ಶ್ರೀ ವಚನಾನಂದ

ವಿಶ್ವವಾಣಿ ಕ್ಲಬ್‌’ಹೌಸ್‌ ಸಂವಾದ – 3 ಯೋಗ ಜನರ ಇಂದಿನ ಅಗತ್ಯ: ಶ್ವಾಸಗುರು ವಚನಾನಂದ ರೋಗಕ್ಕಾಗಿ ಯೋಗ ಮಾಡುವ ಜನ ಹೆಚ್ಚಾಗಿದ್ದಾರೆ ಒತ್ತಡದ ಜೀವನದಲ್ಲಿರುವ ಇಂದಿನ ಸಮುದಾಯಕ್ಕೆ ...

ಮುಂದೆ ಓದಿ

ಸಿಎಸ್‌ ರವಿಕುಮಾರ್‌ ಅವರಿಗೆ ಕನ್ನಡದ ಮೇಲೆ ಏಕೆ ದ್ವೇಷ ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರಕ್ಕೆ ಕಿಮ್ಮತ್ತು ನೀಡದ ಸಿಎಸ್ ಕನ್ನಡಿಗರ ಭಾವನೆಗಳಿಗೆ ಬೆಲೆ ಇಲ್ಲ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಕನ್ನಡದಲ್ಲಿ ಸುತ್ತೋಲೆ ನೀಡುವಂತೆ ಮೂರು ಸುತ್ತೋಲೆ...

ಮುಂದೆ ಓದಿ

ಪಂಚಮಸಾಲಿಗೆ ಸಿಎಂ ಭಾಗ್ಯ ಸಿಗಲಿ

ವಿಶ್ವವಾಣಿ ಕ್ಲಬ್‌’ಹೌಸ್‌ – ಸಂವಾದ ೨ ವಿಶ್ವವಾಣಿಯ ‘ಕ್ಲಬ್‌ಹೌಸ್’ನಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಾತಂತ್ರ್ಯಾ ನಂತರ ವೀರಶೈವ ಸಮು ದಾಯದ ಎಂಟು ನಾಯಕರು ಸಿಎಂ ಬೆಂಗಳೂರು: ರಾಜ್ಯದಲ್ಲಿ...

ಮುಂದೆ ಓದಿ

ಲಸಿಕಾ ಕೇಂದ್ರಕ್ಕೆ : ಉಪ ಜಿಲ್ಲಾಧಿಕಾರಿ ಭೇಟಿ 

ಮಾನ್ವಿ :  ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ covid 19 ಲಸಿಕೆ ಕೇಂದ್ರವನ್ನು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಹಮ್ಮಿಕೊಂಡದ ಹಿನ್ನೆಲೆಯಲ್ಲಿ ಲಸಿಕೆ...

ಮುಂದೆ ಓದಿ

ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ :  ಇ.ಒಗೆ ಕೃತಜ್ಞತೆ

ಮಾನ್ವಿ: ತಾಲ್ಲೂಕು ಪಂಚಾಯಿತಿ ಸದಸ್ಯರ ಆಡಳಿತ ಅವಧಿ ಇದೇ ತಿಂಗಳು 28ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ತಾಲ್ಲೂಕಿನ  ಕಾರ್ಯನಿರ್ವಾಹಕ ಅಧಿಕಾರಿ ಶರಣ ಬಸವ ಅವರಿಗೆ ನೀರಮಾನ್ವಿ...

ಮುಂದೆ ಓದಿ

ಅಂತರರಾಷ್ಟ್ರೀಯ ಯೋಗ ದಿನದಂದು ಲಸಿಕೆ ಮೇಳ ಯಶಸ್ವಿಗೊಳಿಸಿ: ಜೆ.ಪಿ. ನಡ್ಡಾ

ಬೆಂಗಳೂರು:  ಕೋವಿಡ್‌ನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಈ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಹಮ್ಮಿಕೊಂಡಿರುವ...

ಮುಂದೆ ಓದಿ

ಶ್ರೀಕ್ಷೇತ್ರದ ಹೆಗ್ಡೆಯವರ ಸೇವೆ ಶ್ಲಾಘನೀಯ ಕಾರ್ಯ: ಮಹಾಂತಲಿಂಗ ಶ್ರೀಗಳು

ಮಾನವಿ : ತಾಲೂಕಿನ ನಕ್ಕುಂದಿ ಗ್ರಾಮದಲ್ಲಿನ ಬಡವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮತ್ತು ಪರಿಸರ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕರೆಗುಡ್ಡ...

ಮುಂದೆ ಓದಿ

ಕೆಆರ್‌ಎಸ್‌ ಖಾಲಿ; ಮುಳುಗಿದ್ದ ಗುಡಿ, ಗೋಪುರ ನೋಡ ಬನ್ನಿ

ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ ಕನ್ನಂಬಾಡಿ ಕಟ್ಟೆಯ ಹಿನ್ನೀರಿನ ಆವರಣ ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತವಾಗಿರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ದೇವಾಲಯಗಳೀಗ ಗೋಚರಿಸುತ್ತಿವೆ....

ಮುಂದೆ ಓದಿ

error: Content is protected !!