About Us Advertise with us Be a Reporter E-Paper

ಅಂಕಣಗಳು

ದುಷ್ಟರಿಂದ ರಕ್ಷಿಸಿಕೊಳ್ಳಲು ಆಕೆ ಸ್ಮಶಾನದಲ್ಲಿ ನಿದ್ರಿಸುತ್ತಿದ್ದಳು…!

ಮೌಂಟ್‌ಅಬು ರಾಜಸ್ಥಾನದ ಪ್ರಸಿದ್ದ ತಾಣವಾಗಿದೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಇದು ಜಗತ್ಪ್ರಸಿದ್ಧಗೊಂಡಿದೆ. ಆತ್ಮ ಜಾಗೃತಿಯ ವಿವಿಧ ಪರಂಪರೆಗಳಲ್ಲಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗ ಪರಂಪರೆಯು ತನ್ನದೇ ಆದ ಆಧ್ಯಾತ್ಮಿಕ…

Read More »

ಮಹಿಷಾಸುರನ ಬದಲು ಈ ವಾನರರನ್ನೇ ನಿಲ್ಲಿಸೋಣ!

ಆಸ್ತಿ ಇರುವವನು ಆಸ್ತಿಕ, ಆಸ್ತಿ ಇಲ್ಲದವನು ನಾಸ್ತಿಕ ಎಂಬ ಅತ್ಯದ್ಭುತ ಅರ್ಥ ಸೃಷ್ಟಿಸಿ ಮೋನಿಯೇರ್ ವಿಲಿಯಮ್‌ಸ್, ಅಮರಸಿಂಹರನ್ನು ಒಂದೇ ಏಟಿಗೆ ಢಮ್ಮೆನ್ನಿಸಿಬಿಟ್ಟ ಮೈಸೂರಿನ ವಿಚಾರವ್ಯಾಧಿಗಳು ಈಗ ಹೊಸ…

Read More »

ಪ್ರಗತಿಪರರು ಬಯಸುವ ವೈಚಾರಿಕ ಒಳಮರ್ಮವೇನು..?

ಪುರೋಹಿತಷಾಹೀ ಚಿಂತನೆ ಮತ್ತು ನಂಬಿಕೆಗಳನ್ನು ಪ್ರಶ್ನಿಸುತ್ತಾ, ವಿಡಂಬಿಸುತ್ತಾ, ಲೇವಡಿಸುತ್ತಾ, ಅವುಗಳನ್ನು ದಮನಿಸುವ ಪ್ರವೃತ್ತಿಯ ಪ್ರಗತಿಪರರು ನೀಡಬಯಸುವ ಹೊಸದಿಕ್ಕಿನ ವೈಚಾರಿಕತೆಯಾದರೂ ಏನು? ಹಿಂದೂ ಸಂಪ್ರದಾಯ-ನಂಬಿಕೆ-ಆಚರಣೆಗಳನ್ನು ವಿರೋಧಿಸುವ, ವೈದಿಕಮೌಲ್ಯಗಳನ್ನು ಖಂಡಿಸುವ…

Read More »

ಮಾತನಾಡಲು ಮಾತೃಭಾಷೆ, ಹೊಟ್ಟೆ ತುಂಬಲು ಇಂಗ್ಲೀಷ್..!

‘ಮಾತೃಭಾಷೆ ಕನ್ನಡ ಭಾವೋಪಯೋಗಿ. ಆಂಗ್ಲ ಭಾಷೆ ಲೋಕೋಪಯೋಗಿ. ವ್ಯವಹಾರಿಕವಾಗಿ ಇಂಗ್ಲಿಷ್ ಬಳಕೆಯಾದರೆ, ವ್ಯಕ್ತಿಯ ಭಾವ, ಅಂತರಂಗ ಅರಳುವುದು ತಾಯಿ ಭಾಷೆ ಕನ್ನಡದಿಂದ ಮಾತ್ರ ಸಾಧ್ಯ.’ ಅಪ್ಪ ಅಮ್ಮನನ್ನೇ…

Read More »

ಪ್ರಜಾಪ್ರಭುತ್ವ ಮೌಲ್ಯ ವೃದ್ಧಿಸಲಿ

ರಾಜ್ಯದ ಎರಡು ವಿಧಾನಸಭಾ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಮೂರೂ ಪಕ್ಷಗಳ ಪಡಸಾಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಉಪಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಟೆಯಾಗಿದ್ದು,…

Read More »

ಮಹದಾಭರಣ ಮುಗುಳುನಗೆ! ಅದೇ ಸಂಪೂರ್ಣ ಉಡುಗೆ-ತೊಡುಗೆ!

ಮುಗುಳ್ನಗೆಯ ಮಹಾತ್ಮಾ ಗಾಂಧೀಜಿಯವರು ಹೇಳುತ್ತಿದ್ದ ಎರಡು ಮಾತುಗಳು ನಮಗೆಲ್ಲಾ ನೆನಪಿರಬೇಕಲ್ಲವೇ? ನೀವು ಮನೆಯಿಂದ ಹೊರಡಬೇಕಾದರೆ ಒಳ್ಳೆಯ ಉಡುಪನ್ನು ಧರಿಸಿರಬೇಕು, ಆದರೆ ಮುಗುಳ್ನಗೆಯನ್ನು ಧರಿಸದಿದ್ದರೆ ನಿಮ್ಮ ಉಡುಗೆ-ತೊಡುಗೆಗಳು ಸಂಪೂರ್ಣವಾಗುವುದಿಲ್ಲ!…

Read More »

ರಸ್ತೆೆ ನಿರ್ಮಾಣಕ್ಕೆೆ ನೆರವು ನೀಡುವ ಸಂಸ್ಥೆೆ ‘ಹಾದಿ ತಪ್ಪಿತೇ’?

ಐಎಲ್‌ಇಫ್‌ಎಸ್ (ಇನ್ಫ್ರಾಸ್ಟ್ರಕ್ಚರ್ ಲೇಸಿಂಗ್ ಮತ್ತು ಫೈನಾನ್ಶಿಯಲ್ ಸರ್ವಿಸಸ್) ಸಂಸ್ಥೆೆಗೆ ಕಳೆದ 30 ವರ್ಷಗಳಿಂದ ಮುಖ್ಯಸ್ಥರಾಗಿದ್ದ ರವಿ ಪಾರ್ಥಸಾರಥಿಯವರು, ಮೊನ್ನೆೆ ಜುಲೈನಲ್ಲಿ ತಮ್ಮ ಸ್ಥಾನವನ್ನು ತ್ಯಜಿಸಿದರು. ಅದಕ್ಕೆೆ ಅವರು…

Read More »

ಬಿದ್ದರೆ ಅವಮಾನವಿಲ್ಲ ಮುದ್ದುರಂಗ! ಬಿದ್ದೂ ಏಳದಿದ್ದರೆ ಅವಮಾನ!

ಮೇಲಿನ ಅರ್ಥಪೂರ್ಣವಾದ ಮಾತು ಗಳನ್ನು ಹೇಳಿದವರು ಕೀರ್ತಿಶೇಷರಾದ ಎಸ್.ವಿ. ರಂಗಣ್ಣನವರು. ಬದುಕಿನಲ್ಲಿ ನಾವು ಎಲ್ಲಾ ವಿಷಯಗಳಲ್ಲೂ ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ ಅಲ್ಲವೇ? ನಮ್ಮ ಪ್ರಯತ್ನ ಫಲ ಕೊಡದೆ, ನಾವು…

Read More »

ದಾಂಪತ್ಯ ಹುಟ್ಟಿದಾಗಲೇ ಪರ ಸಂಬಂಧವೂ ಹುಟ್ಟಿತು!

ಸುಪ್ರೀಂಕೋರ್ಟ್ ನೀಡಿರುವ ‘ಪರ ಸಂಬಂಧ’ ಕುರಿತ ಇತ್ತೀಚಿನ ತೀರ್ಪು (ತೀರ್ಪು ಅನ್ನುವುದಕ್ಕಿಂತ ಅದನ್ನು ಒಂದು ವಿವರಣೆ, ಸ್ಪಷ್ಟೀಕರಣ ಎಂದರೇ ಸರಿ) ಸದಾಶಯದಿಂದ ಕೂಡಿದ್ದಾಗಿದೆ. ಸ್ತೀ ಸಮಾನತೆ ಎತ್ತಿ ಹಿಡಿದು ಪ್ರಗತಿಪರ ನಿಲುವನ್ನು ಹೊಂದಿದೆ…

Read More »

ವಿಶ್ವಕ್ಕೆೆ ಭಾರತದ ಶಕ್ತಿ ಪರಿಚಯ

ಭಾರತದ ಶಕ್ತಿ ಎಂಥದ್ದು ಎನ್ನುವುದು ಅಮೆರಿಕಕ್ಕೆೆ ಮಾತ್ರವಲ್ಲ ಈಗ ವಿಶ್ವಕ್ಕೇ ಪರಿಚಯವಾಗಿದೆ. ಅಮೆರಿಕದ ಬೆದರಿಕೆಗೆ ಬಗ್ಗಿ ನಡೆಯುವ ಸರಕಾರಗಳು ಆಡಳಿತ ನಡೆಸಿದ್ದರಿಂದ ನಮ್ಮ ದೇಶದ ಮಿಲಿಟರಿ ಶಕ್ತಿ, ಇಲ್ಲಿನ ಆರ್ಥಿಕ…

Read More »
Language
Close