About Us Advertise with us Be a Reporter E-Paper

ದೇಶ

ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತೀಮಾಗೆ ಜಾಮೀನು ನಿರಾಕರಣೆ

ತಿರುವನಂತರಪುರಂ: ಅಯ್ಯಪ್ಪ ದೇಗುಲಕ್ಕೆ ಎಲ್ಲ ಮಹಿಳೆಯರು ಪ್ರವೇಶವಿದೆ ಎಂದು ಸುಪ್ರೀಂ ತೀರ್ಪು ಹೊರಬಿದ್ದ ಬಳಿಕ ಕೇರಳದ ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ಮಾಡೆಲ್ ಮತ್ತು ಹೋರಾಟಗಾರ್ತಿ ರೆಹನಾ ಫಾತಿಮಾ…

Read More »

ಸಿವಿಸಿ ವರದಿ: ಪ್ರತಿಕ್ರಿಯಿಸಲು ವರ್ಮಾಗೆ ಗಡವು

ದೆಹಲಿ: ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸಲ್ಲಿಸಿರುವ ಪ್ರಾಥಮಿಕ ವಿಚಾರಣಾ ವರದಿಯಲ್ಲಿರುವ ‘ಅತೃಪ್ತಿಕರ ಅಂಶಗಳ’ ಕುರಿತಾಗಿ ನವೆಂಬರ್ 19ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕ…

Read More »

ಗಜ ಚಂಡಮಾರುತ: ಸಾವಿನ ಸಂಖ್ಯೆ 22 ಕ್ಕೆ ಏರಿಕೆ, ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಚೆನ್ನೈ: ತೀವ್ರ ಮಟ್ಟದ ಗಜ ಸೈಕ್ಲೋನ್ ಚಂಡ ಮಾರುತ ತಮಿಳುನಾಡನ್ನು ತಲ್ಲಣಗೊಳಿಸಿದ್ದು ಶುಕ್ರವಾರ 22 ಬಲಿಪಡೆದಿದೆ. ಶುಕ್ರವಾರ ಬೆಳಗಿನ ಜಾವ ನಾಗಪಟ್ಟನಂ ಮತ್ತು ವೇದರಣ್ಯಂ ಪ್ರದೇಶಗಳ ಮೂಲಕ…

Read More »

ಕೃಷಿಯಲ್ಲಿ ಸಂಶೋಧನೆ ನಡೆಸಲು ಕರೆ

ದೆಹಲಿ: ತ್ಯಾಜ್ಯ ನಿಯಂತ್ರಣ, ಉತ್ಪಾದನಾ ಹೆಚ್ಚಳ ಮತ್ತು ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳು ಅತಿ ಮುಖ್ಯ ಎಂದು ಕೇಂದ್ರ ವಾಣಿಜ್ಯ ಮತ್ತು…

Read More »

ಆಂಧ್ರ ಪ್ರದೇಶದಲ್ಲಿ ಸಿಬಿಐ ತನಿಖೆಗಳಿಗೆ ನಾಯ್ಡು ತಡೆ!

ದೆಹಲಿ: ವಿವಾದಾತ್ಮಕ ನಡೆಯೊಂದರಲ್ಲಿ ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರಕಾರ ಹಿಂಪಡೆದಿದೆ. ಇನ್ನು ಮುಂದೆ ಸಿಬಿಐಗೆ ವಹಿಸಿದ್ದ ಪ್ರಕರಣಗಳನ್ನು…

Read More »

7 ವಾರಗಳ ಪ್ರಸೂತಿ ರಜೆ ವೇತನ ಭರಿಸಲಿದೆ ಕೇಂದ್ರ

ದೆಹಲಿ: ಮಹಿಳಾ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಮಾತೃತ್ವ ರಜೆಯ 7 ವಾರಗಳ ವೇತನವನ್ನು ಸರಕಾರವೇ ಕಂಪನಿಗಳಿಗೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಮಾತೃತ್ವ…

Read More »

ವಾಟ್ಸಪ್ ಗ್ರೂಪ್‍ಗೆ ಮೆಸೇಜ್‌ ಕಳಿಸಿದ್ದು ಸ್ನೇಹಿತ, ಅರೆಸ್ಟ್ ಆಗಿದ್ದು ಅಡ್ಮಿನ್‌….!

ಲಕ್ನೋ: ದೇಶ ವಿರೋಧಿ ಹೇಳಿಕೆಯ ಸಂದೇಶವು ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ್ದಕ್ಕೆ ಅಡ್ಮಿನ್‍ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬರೌಟಿನ ಬಾಮ್‍ನೌಲಿ ಗ್ರಾಮದ ನಯಿಮ್ ಬಂಧಿತ ಆರೋಪಿ. ಅದೇ ಗ್ರಾಮದ…

Read More »

ಭಕ್ತಾದಿಗಳಿಗೆ ಮತ್ತೊಮ್ಮೆ ತೆರೆದುಕೊಂಡ ಮಣಿಕಂಠನ ಸನ್ನಿಧಾನ

ಎರಡು ತಿಂಗಳ ಮಟ್ಟಿಗೆ ಯಾತ್ರಾರ್ಥಿಗಳಿಗೆ ಶಬರಿಮಲೆಯ ಮಣಿಕಂಠನ ಸನ್ನಿಧಾನವನ್ನು ತೆರೆಯಲಾಗಿದೆ. ಋತುಮತಿ ಮಹಿಳೆಯರನ್ನು ದೇವಸ್ಥಾನದೊಳಗೆ ಬಿಡಲು ತಡೆಯೊಡ್ಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪುನ ನೀಡಿರುವ ಹಿನ್ನೆಲೆಯಲ್ಲಿ ಸಾಕಷ್ಟು…

Read More »

ವಾಯು ಮಾಲಿನ್ಯ ಹೆ‌ಚ್ಚಳ, ಪರಿಸರ ಕಾಳಜಿ ಅಗತ್ಯ: ಬುರೇ ಲಾಲ್

ದೆಹಲಿ: ದೇಶಾದ್ಯಾಂತ ತೀವ್ರವಾಗಿ ವಾಯು ಮಾಲಿನ್ಯ ಹೆ‌ಚ್ಚಾಗುತ್ತಿದೆ. ಹೀಗಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂದು ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಪ್ರಧಿಕಾರದ  ಅಧ್ಯಕ್ಷ ಬುರೇ ಲಾಲ್ ಹೇಳಿದರು.…

Read More »

ತೆಲಂಗಾಣ ಚುನಾವಣೆ: 6.6 ಕೋಟಿ ಮದ್ಯ, 82.2ಕೋಟಿ ರು. ವಶ

ಹೈದರಾಬಾದ್: ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ತೆಲಂಗಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 6.6 ಕೋಟಿ ಮೌಲ್ಯದ ಮದ್ಯ, ಹಾಗೂ 82.2ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು…

Read More »
Language
Close