About Us Advertise with us Be a Reporter E-Paper

ದೇಶ

ಇಂದಿನಿಂದ ಮಾನ್ಸೂನ್‌ ಅಧಿವೇಶನ ಆರಂಭ, ವಿಪಕ್ಷಗಳ ಗದ್ದಲದ ಮುಂದುವರೆವ ಸಾಧ್ಯತೆ

ದೆಹಲಿ: ಸಂಸತ್ತಿನ ಮಾನ್ಸೂನ್‌ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ತರಲು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಚಿಂತನೆ ನಡೆಸಿವೆ. ಈ ವಿಚಾರವಾಗಿ ಅನೇಕ…

Read More »

ನೊಯಿಡಾದಲ್ಲಿ ನಿರ್ಮಾಣ ಹಂತದ ೨ ಕಟ್ಟಡ ಕುಸಿತ: ಮೂರು ಸಾವು

ನವದೆಹಲಿ: ನಿರ್ಮಾಣ ಹಂತದಲ್ಲಿದ್ದ ಎರಡು ಕಟ್ಟಡಗಳು ಕುಸಿದು, ಮೂರು ಜನ ಮೃತಪಟ್ಟಿರುವ ಘಟನೆ ಗ್ರೇಟರ್‌ ನೊಯಿಡಾದ ಶಾಹ್‌ಬೆರಿ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಈ ವಿಪತ್ತು ಸಂಭವಿಸಿದೆ.…

Read More »

ಕಾಂಗ್ರೆಸ್ ಸಮಿತಿಗೆ ಸರ್ಜರಿ: ಸಿದ್ದರಾಮಯ್ಯಗೆ ಬುಲಾವ್

ದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ಮೇಜರ್‌ ಸರ್ಜರಿ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸಿ ನಡೆಸಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ…

Read More »

ನಾಳೆಯಿಂದ ಸಂಸತ್ ಮನ್ಸೂನ್ ಕಲಾಪ ಆರಂಭ

ದೆಹಲಿ:ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿ ಇದ್ದು, ಬುಧವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನ ತೀವ್ರ ಕುತೂಹಲ ಕೆರಳಿಸಿದೆ. 18ರಿಂದ ಆರಂಭವಾಗುವ ಮುಂಗಾರು ಅಧಿವೇಶನ ಆಗಸ್ಟ್…

Read More »

ಐಟಿ ದಾಳಿ: 100 ಕೆಜಿ ಚಿನ್ನ, 163 ಕೋಟಿ ರೂಪಾಯಿ ವಶ!

ದೆಹಲಿ: ಸೋಮವಾರ ಆದಾಯ ತೆರಿಗೆ (ಐಟಿ) ಇಲಾಖೆಯು ತಮಿಳುನಾಡಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ  ಸಂಸ್ಥೆಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ಮಾಡಿ ಬರೊಬ್ಬರಿ 163 ಕೋಟಿ ರು. ನಗದು ಮತ್ತು 100…

Read More »

ಮಹಿಳಾ ಮೀಸಲು ಮಸೂದೆ ಪಾಸ್ ಮಾಡಲು ಕೇಂದ್ರದೊಂದಿಗೆ ಕೈಜೋಡಿಸಿ

ದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ, ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ(ವಿಚ್ಛೇದಿತ ಪತ್ನಿ ಮರುಮದುವೆ ನಿಯಮಗಳು)  ಮಸೂದೆ ಪಾಸ್ ಮಾಡಲು ಸರಕಾರದೊಂದಿಗೆ ಕೈಜೋಡಿಸುವಂತೆ ಕೇಂದ್ರ ಕಾನೂನು ಸಚಿವ…

Read More »

 ಸೆಕ್ಷನ್​​ 377: ತೀರ್ಪು ಕಾಯ್ದಿರಿಸಿದ ಸುಪ್ರೀಂ

ದೆಹಲಿ : ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ 377 ವಿಧಿಯನ್ನು ನಿರಪರಾಧೀಕರಣಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್​  ತಡೆ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠ…

Read More »

ಸ್ವಾಮಿ ಅಗ್ನಿವೇಶ್‌ಗೆ ಥಳಿಸಿದ ಬಿಜೆಪಿ ಯವ ಮೋರ್ಚಾ ಕಾರ್ಯಕರ್ತರು!

ಪಾಕುರ್‌: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ಗೆ ಭಾರತೀಯ ಜನತಾ ಪಾರ್ಟಿಯ ಯುವ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜಾರ್ಖಂಡ್‌ನ ಪಾಕುರ್‌…

Read More »

ಏನೋ ನೀನು ನಿನ್ನನ್ನ ಡೊನಾಲ್ಡ್​ ಟ್ರಂಪ್​ ಮಗ ಅಂತಾ ಅನ್ಕೋಂಡಿದ್ದೀಯಾ!

ಭರತ್​ಪುರ: ರಾಜಸ್ಥಾನದ ಭರತ್​ಪುರದಲ್ಲಿ ಬಾಲಕನೊಬ್ಬ, ಬಾಲಕಿಯೊಬ್ಬಳಿಗೆ ಚುಡಾಯಿಸಿದ್ದ. ಇದರಿಂದ ರೊಚ್ಚಿಗೆದ್ದ ಬಾಲಕಿ ಬಹಿರಂಗವಾಗೇ ಯುವಕನಿಗೆ ಅವಾಜ್​ ಹಾಕಿದ್ದಾಳೆ. ಏನೋ ನೀನು ನಿನ್ನನ್ನ ಡೊನಾಲ್ಡ್​ ಟ್ರಂಪ್​ ಮಗ ಅಂತಾ…

Read More »

ಮಕ್ಕಳ ಕಳ್ಳಿ ಎಂದು ಮಾನಸಿಕ ಅಸ್ವಸ್ಥೆ ಮೇಲೆ ಹಲ್ಲೆ!

ಕೋಲ್ಕತ್ತಾ: ದೇಶಾದ್ಯಾಂತ ಮಕ್ಕಳ ಕಳ್ಳತನ ವದಂತಿ ಬಲಿಯಾಗುತ್ತಿರುವ ಮತ್ತು ಹಲ್ಲೆಯಾಗುತ್ತಿರುವ ಕುರಿತು ನಿತ್ಯ ವರದಿಯಾಗುತ್ತಲೇ ಇದೆ. ಪ್ರತಿ ಬಾರಿಯೂ ಹಲ್ಲೆಗೆ ಒಳಗಾದವರು ನಿರಪರಾಧಿಗಳು ಎಂದು ಸಾಬೀತಾಗುತ್ತಲೇ ಇದೆ.…

Read More »
Language
Close