About Us Advertise with us Be a Reporter E-Paper

ರಾಜ್ಯ

ಗೌರಿ ಗಣೇಶ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ: ಸಿಎಂ ಇಬ್ರಾಹಿಂ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರಕಾರದಲ್ಲಿ ಅಸಮಾಧಾನ ಇರುವುದು ನಿಜ. ಗೌರಿ ಗಣೇಶ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ…

Read More »

ಸೆ.8 ರಿಂದ ಶಿರಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರ ಆರಂಭ

ಬೆಂಗಳೂರು:  ಈ ತಿಂಗಳ ಎಂಟರಿಂದ ಶಿರಾಢಿ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More »

ಕಲಾವಿದನ ಕೃತಿ ಕಲಾವಿದನ ಬಗ್ಗೆ ಮಾತನಾಡಿಸಬೇಕು: ಶಿಲ್ಪಿರು ಕಲಾಚಾರ್

ಬೆಂಗಳೂರು: ಕಲಾವಿದ ತಾನು ಹೆಚ್ಚು ಮಾತನಾಡುವುದಕ್ಕಿಂತಾ ತನ್ನ ಬಗೆ ಮಾತನಾಡುವಂತಹ ಕೃತಿಯನ್ನು ರಚಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶಿಲ್ಪಿರು. ಕಲಾಚಾರ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಚಿತ್ರಕಲಾ ಪ್ರದರ್ಶನದಲ್ಲಿ ಆಯೋಜಿಸಲಾಗಿರುವ ಕೃಷ್ಣ ನಾಯಕ್ ಅವರ ಏಕವ್ಯಕ್ತಿ ಶಿಲ್ಪಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಲ್ಪಕಲೆಗೆ ಮೂಲ ಹಾಗೂ ಮೊದಲ ಮೆಟ್ಟಿಲು ಚಿತ್ರಕಲೆ. ಅದನ್ನು ಪ್ರಾಮುಖ್ಯತೆ ವಹಿಸಿ ಕಲಿಯುವುದು ಮುಖ್ಯ. ಕಲಾವಿದ ತನ್ನ ಆತ್ಮ ಸಂತೋಷಕ್ಕಾಗಿ ಕಲಾಕೃತಿಗಳನ್ನು ರಚಿಸುತ್ತಾರೆಯೇ ಹೊರತು ದುಡ್ಡಿಗಾಗಿ ಅಲ್ಲ.  ಕಲಾವಿದನ ಕಲಾಕೃತಿಯನ್ನು ನೋಡಿದ ಕಲಾಪೋಷಕರು ಅದಕ್ಕೆ ಬೆಲೆ ಕಟ್ಟುತ್ತಾರೆ. ಕಲಾಪೋಷಕರ ಕೊಡುಗೆಯಿಂದಾ ಹಾಗೂ ಮೆಚ್ಚುಗೆಯಿಂದ ಕಲಾವಿದನ ಕಲೆ ಬೆಲೆ ಪಡೆದುಕೊಳ್ಳುತ್ತದೆ. ಕೃಷ್ಣಾನಾಯಕ್ ಇಲ್ಲಿ ಪ್ರಸ್ತುತ ಪಡಿಸಿರುವ ಕಲಾಕೃತಿಗಳಲ್ಲಿ ಜೀವಕಳೆ ತುಂಬಿದೆ. ಕೃಷ್ಣಾ ಬೇರೆ ಬೇರೆ ಮೂಲವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಿದ್ದಾರೆ. ಇದೇ ರೀತಿಯ ಕಲಾಕೃತಿಗಳನ್ನು ಕಲ್ಲಿನಲ್ಲಿ ರಚಿಸಿದ್ದರೆಅವುಗಳು ಸಾವಿರಾರು ವರ್ಷಗಳ ಕಾಲ ಉಳಿಯುತ್ತಿದ್ದವು ಎಂದು ಹೆಳಿದರು. .

Read More »

ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಪೆಟ್ರೋಲ್‍ಗಾಗಿ ಮುಗಿಬಿದ್ದ ಜನರು..!

ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಎಸ್.ಎನ್. ಹಿಪ್ಪರಗಾ ಎಂಬಲ್ಲಿ ನಡೆದಿದೆ. ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ…

Read More »

ನಿಂತಿದ್ದ ಗೂಡ್ಸ್ ಲಾರಿಗೆ ಕ್ಯಾಂಟರ್ ಡಿಕ್ಕಿ, ಕ್ಲೀನರ್ ಸ್ಥಳದಲ್ಲೇ ಸಾವು

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಗೂಡ್ಸ್ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಗೊರಗುಂಟೆಪಾಳ್ಯ ಸಿಗ್ನಲ್ ನಲ್ಲಿ ನಡೆದಿದೆ. ಚನ್ನರಾಯಪಟ್ಟಣದ ನಿವಾಸಿ ಕಿರಣ್ (25) ಮೃತ…

Read More »

ಅರಮನೆ ಮೈದಾನಕ್ಕೆ ತೆರಿಗೆ ಪಾವತಿಸುವಂತೆ ಹೈಕೋರ್ಟ್‌ ಆದೇಶ

ಬೆಂಗಳೂರು: ಮೈಸೂರು ರಾಜಮನೆತನದ ಸಹೋದರಿಯರಾದ ಮೀನಾಕ್ಷಿದೇವಿ ಮತ್ತು ಕಾಮಾಕ್ಷಿದೇವಿ ಅವರಿಗೆ ಸೇರಿರುವ ಬೆಂಗಳೂರು ಅರಮನೆ ಮೈದಾನದ 28 ಎಕರೆ ಭೂಮಿಗೆ 183.33 ಕೋಟಿ ರುಪಾಯಿ ಆಸ್ತಿ ತೆರಿಗೆ ಪಾವತಿಸುವಂತೆ…

Read More »

ರೈತರ ಬಳಿ ಬಂದು ಫಸಲು ಖರೀದಿಸುವ ಯೋಜನೆ ಶೀಘ್ರ: ಶಿವಶಂಕರ ರೆಡ್ಡಿ

ಬೆಂಗಳೂರು: ಖಾಸಗಿ ಸಂಸ್ಥೆಗಳೇ ಬೀಜ, ಗೊಬ್ಬರ ಹಾಗೂ ಅಗತ್ಯ ಸೌಲಭ್ಯ ಒದಗಿಸಲಿದ್ದು, ಫಸಲು ಬಂದ ನಂತರ ಕಂಪನಿಗಳೇ ರೈತರ ಬಳಿ ಬಂದು ತೆಗೆದುಕೊಂಡು ಹೋಗುವ ಮಹತ್ವದ ಯೋಜನೆ ಜಾರಿಗೆ…

Read More »

ಸನಾತನ ಸಂಘಟನೆ ನಿಷೇಧಿಸಿ: ಗೌರಿ ಲಂಕೇಶ್ ಟ್ರಸ್ಟ್ ಮನವಿ

ಬೆಂಗಳೂರು: ಸನಾತನ ಸಂಘಟನೆಯನ್ನು ನಿಷೇಧಿಸಿ, ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಪ್ರಕರಣ ಹಿಂಪಡೆಯುವಂತೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದ…

Read More »

ರಾಜ್ಯದ ಏಳು ಜಿಲ್ಲೆಗಳಿಗೆ ಪರಿಹಾರ ಮೊತ್ತ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಹಲವೆಡೆ ಹಾನಿಯಾಗಿದ್ದು, ಸರಕಾರದಿಂದ ಏಳು ಜಿಲ್ಲೆಗಳಿಗೆ ಪರಿಹಾರ ಮೊತ್ತ ಬಿಡುಗಡೆಯಾಗಿದೆ. ರಾಜ್ಯದ ಏಳು ಜಿಲ್ಲೆಗಳಿಗೆ ಒಟ್ಟು 200 ಕೋಟಿ ರೂ. ಅನುದಾನ…

Read More »

2 ಕಡೆ ಮತದಾರರ ಪಟ್ಟಿಯಲ್ಲಿ ಹೆಸರು: ಸಿ.ಎಂ.ಇಬ್ರಾಹಿಂ ವಿರುದ್ಧ ಆಯೋಗಕ್ಕೆ ದೂರು

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವು ಕಾರಣ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ರಾಜ್ಯ…

Read More »
Language
Close