Thursday, 18th April 2024

ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು

ಇಂಡಿ: ಇಂದಿರಾಗಾಂಧಿ ವೃದ್ಯಪ್ಯ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆ ಅಡಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರ‍್ಹರಲ್ಲದ ಫನಾನು ಭವಿಗಳಿಗೆ ಈ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿ ಭೃಷ್ಠಚಾರ ಎಸಗಿದ್ದು ಕೂಡಲೆ ಇದನ್ನು ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ ಶಿವಶರಣ ತಹಶೀಲ್ದಾರ ಬಿ.ಎಸ್‌.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ ಕಚೇರಿಯಿಂದ ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪಡೆದುಕೊಂಡಿದ್ದು, ಮಂಜೂರು ಮಾಡಿದ ೩೪೫೬ ಫಲಾನುಭವಿಗಳಲ್ಲಿ ೫೦೨ ಫಲಾನುಭವಿಗಳು ಇಂದಿರಾಗಾಂಧಿ […]

ಮುಂದೆ ಓದಿ

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸುಚಿತ್ರ ದೊಡ್ಡಮನಿ ಅವಳಿಗೆ ಆರ್‌ಪಿಐ ವತಿಯಿಂದ ಸನ್ಮಾನ

ಇಂಡಿ: ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಲೂಕಿನ ನಾದ ಕೆಡಿ ಗ್ರಾಮದ ಕುಮಾರಿ ಸುಚಿತ್ರ ಲಕ್ಷ್ಮಣ ದೊಡ್ಡಮನಿ ಹಾಗೂ ನಾದ ಕೆಡಿ ಗ್ರಾಪಂ ಗೆ ನೂತನವಾಗಿ ಆಯ್ಕೆಯಾಗಿರುವ...

ಮುಂದೆ ಓದಿ

ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ ಅವರ ಕೊಡುಗೆ ಅಪಾರ

ಇಂಡಿ: ದೇಶಕ್ಕೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದೆ. ,ರ‍್ವರು ಸಮಾನರು ಎಂಬ ತತ್ವವನ್ನು ಹೇಳಿದ ಅಂಬೇಡ್ಕರ ಅವರು, ಮಾನವೀಯ ಮೌಲ್ಯಗಳು ಜಗತ್ತಿಗೆ...

ಮುಂದೆ ಓದಿ

ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗ: ಉಪ ನಿರ್ದೇಶಕ ಡಾ.ಸಿ.ಕೆ.ಹೊಸಮನಿ

ಇಂಡಿ: ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗಗಳಾಗಿವೆ ಎಂದು...

ಮುಂದೆ ಓದಿ

ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ತುರ್ತುಕ್ರಮ ಕೈಗೊಳ್ಳಿ: ಶಾಸಕ ಯಶವಂತರಾಯಗೌಡ ಪಾಟೀಲ ತಾಕೀತು

ಇಂಡಿ: ಸದ್ಯೆ ಮತಕ್ಷೇತ್ರದಲ್ಲಿ ಈ ಬಾರಿ ಸಂಪೂರ್ಣ ಮಳೆ ಕಳೆದುಕೊಂಡು ಬರಗಾಲ ಸಂಭವಿಸಿದೆ ರೈತರು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಮಾತ್ರವಲ್ಲದೆ ಡಿಶೇಂಬರ್. ಜನೆವರಿಯವರೆಗೂ ಯಾವುದೇ ನೀರಿನ ತೊಂದರೆಯಾಗುವುದಿಲ್ಲ.ಆದರೆ ನಂತರ...

ಮುಂದೆ ಓದಿ

ಡಾಕ್ಟರೇಟ್‌ ಪ್ರದಾನ

ಇಂಡಿ : ತಾಲೂಕಿನ ಚಿಕ್ಕಬೇವನೂರ ಗ್ರಾಮದ ಅಜೀತ ಕಟ್ಟಿಮನಿ ಅವರಿಗೆ ಈಚೇಗೆ ಬೀದರ ನಗರದಲ್ಲಿ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಮೇಕ್ಸಿಕೋದ ತೆಲೋಸಾ ವಿಶ್ವವಿದ್ಯಾಲಯ ವತಿಯಿಂದ ಅಜೀತ ಕಟ್ಟಿಮನಿ...

ಮುಂದೆ ಓದಿ

ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ

ಕೊಲ್ಹಾರ: ಪಟ್ಟಣದ ಬಾಗವಾನ ಸಮಾಜದ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆಗಿದ್ದ ಹಾಸೀಮ್ ಅಲಿ ಚೌಧರಿ (65) ಅಕಾಲಿಕವಾಗಿ ನಿಧನ ಹೊಂದಿದರು. ಮೃತರು...

ಮುಂದೆ ಓದಿ

ನಗುವುದರಿಂದ ಆಯಷು ವೃದ್ದಿಸುತ್ತದೆ: ಶಂಕರಗೌಡ ಪಾಟೀಲ 

ಇಂಡಿ: ತಾಲೂಕಿನ ತಡವಲಗಾ ಜೋಡಗುಡಿ ಹತ್ತಿರ ಶ್ರೀ ಮರಳುಸಿದ್ದೇಶ್ವರ ನೂತನೂತನ ದೇವಾಲಯ ಲೋಕಾರ್ಪಣೆ ನಿಮಿತ್ಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ನರಸಿಂಹ ಜ್ಯೋಶಿ ತಂಡದಿ0ದ...

ಮುಂದೆ ಓದಿ

ಕನ್ನಡದ ಕಿಚ್ಚು ಗ್ರಾಮೀಣ ಭಾಗದಲ್ಲಿ ಪಸರಿಸಿದೆ: ಪ.ಗು ಸಿದ್ದಾಪೂರ

ಇಂಡಿ: ತಡವಲಗಾ ಗ್ರಾಮದ ಜೋಡಗುಡಿಯ ಹತ್ತಿರ ಕನ್ನಡ ನಾಡು ನುಡಿಯ ಸಮ್ಮೀಲ ಮಾಡಿರುವುದು ವಿಶೇಷ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ. ಕನ್ನಡ ನಾಡು ನುಡಿ, ಜಲ, ನೆಲ...

ಮುಂದೆ ಓದಿ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಪ್ರಗತಿ ಸಿಂಡಿಕೇಟ್ ಕನ್ನಡ ಸಂಘ ನಗರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಂಘದ ಅಧ್ಯಕ್ಷ ಗಣಪತಿ ಭಟ್, ಕೆ.ಜೆ.ಶ್ರೀನಿವಾಸಮೂರ್ತಿ,...

ಮುಂದೆ ಓದಿ

error: Content is protected !!