About Us Advertise with us Be a Reporter E-Paper

ದೇಶ

ನಿನ್ನ ಕಾಲು ಮುರಿದು, ನಿನಗೂ ಊರುಗೋಲು ಕೊಡಬಲ್ಲೆ ಎಂದು ಧಮಕಿ ಹಾಕಿದ ಸಚಿವ

ಕೋಲ್ಕತ್ತಾ: ತಮ್ಮ ಭಾಷಣಕ್ಕೆ ಅಡ್ಡಿ ಮಾಡುತ್ತಿದ್ದಾನೆ ಎಂದು ಆಕ್ರೋಶಗೊಂಡ ಕೇಂದ್ರ  ಸಚಿವ ಬಬುಲ್ ಸುಪ್ರಿಯೋ ಅವರು ನಿನ್ನ ಕಾಲು ಮುರಿದು ವೀಲ್ ಚೇರ್ ಕೊಡುತ್ತೇನೆ ಹುಷಾರ್ ಎಂದು ಬೆದರಿಕೆ…

Read More »

ಅಗಸ್ಟಾ ಕಾಂಡ: ಪ್ರಮುಖ ಆಪಾದಿತ ಕ್ರಿಶ್ಚಿಯನ್‌ ಮೈಕೆಲ್‌ ನಾಪತ್ತೆ

ದೆಹಲಿ: ಗಡೀ ಪಾರಿಗೆ ಕೋರ್ಟ್ ಆದೇಶ ಬಂದ ಕೆಲವೇ ಗಂಟೆಗಳ ಒಳಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಪ್ರಮುಖ ಆಪಾದಿತ ಕ್ರಿಶ್ಚಿಯನ್‌ ಮೈಕೆಲ್‌ ನಾಪತ್ತೆಯಾಗಿದ್ದಾನೆ. ಗಡೀಪಾರಿನ ಆದೇಶ ಬರುತ್ತಲೇ ಮೈಕೆಲ್‌…

Read More »

ಜೈಲು ಶಿಕ್ಷೆ ವಜಾಗೊಳಿಸಿದ ಪಾಕ್‌‌ ಕೋರ್ಟ್‌: ಷರೀಫ್, ಮಾರಿಯಮ್ ಬಿಡುಗಡೆ

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೈಲು ಸೇರಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಪುತ್ರಿ ಮಾರಿಯಮ್, ಅಳಿಯ ಮೊಹಮ್ಮದ್ ಸಫ್ದಾರ್ ಅವಾನ್‌ಗೆ ವಿಧಿಸಿದ್ದ ಜೈಲುಶಿಕ್ಷೆಯನ್ನು ಪಾಕ್ ಹೈಕೋರ್ಟ್ ವಜಾಗೊಳಿಸಿ…

Read More »

ಕಾರ್ಮೋಡದ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ

ಏಷ್ಯಾ ಕಪ್‌ ಕ್ರಿಕೆಟ್‌ನ ಅತ್ಯಂತ ಪ್ರಖ್ಯಾತಿ ಪಡೆದಿರುವ ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯ  ಇನ್ನೇನು ಆರಂಭವಾಗಲಿದೆ. ಟಾಸ್‌ ಗೆದ್ದಿರುವ ಪಾಕಿಸ್ತಾನ ಮೊದಲು ಬ್ಯಾಟಿಂ‌ಗ್‌ ಆಯ್ಕೆ ಮಾಡಿಕೊಂಡಿದೆ. ಗಡಿಯಲ್ಲಿ ಸಾಕಷ್ಟು…

Read More »

ತೈಲ ಬೆಲೆ ಏರಿಕೆಗೆ ಮಾನದಂಡ ಏನೆಂದು ಕೋರಿ ಸಲ್ಲಿದ ಅರ್ಜಿ ವಜಾ

ದೆಹಲಿ: ದಿನದಿಂದ ದಿನಕ್ಕೆ ಗಗನಕ್ಕೆರುತ್ತಿರುವ ಇಂಧನ ಬೆಲೆಗೆ ತೈಲ ಸಂಸ್ಥೆಗಳಿಂದ ಏರಿಕೆಗೆ ಕಾರಣ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋಟ್‌‌ ವಜಾಗೊಳಿಸಿದೆ. ಪೆಟ್ರೋಲ್‌ ಹಾಗೂ ಡೇಸೆಲ್‌ ಬೆಲೆ ನಿಗಧಿ…

Read More »

ಮಹಿಳೆಯರು ಮುನ್ನಡೆಸಿದ ಕಾಂಗ್ರೆಸ್‌ ಏಕೆ ತ್ರಿವಳಿ ತಲಾಖ್‌ ನಿಷೇಧ ಮಾಡಲಿಲ್ಲ? ರವಿಶಂಕರ್‌ ಪ್ರಸಾದ್‌

ದೆಹಲಿ: ಕಾಂಗ್ರೆಸ್‌ ಪಕ್ಷ, ಸೋನಿಯಾ ಗಾಂಧಿ ಹಾಗು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ತ್ರಿವಳಿ ತಲಾಖ್‌ ವಿಚಾರವಾಗಿ…

Read More »

ಭಾರತಕ್ಕಿಂದು ಅಶ್ರಫ್‌‌ ಘನಿ ಭೇಟಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಜತೆ ದ್ವಿಪಕ್ಷೀಯ ಚರ್ಚೆ ನಡೆಸಲು ಅಫಘಾನಿಸ್ತಾನದ  ಅಧ್ಯಕ್ಷ ಅಶ್ರಫ್‌ ಘನಿ ಅವರು ಬುಧವಾರ ದೆಹಲಿ ಬಂದಿದ್ದಾರೆ. ಪ್ರದೇಶಿಕ ಭದ್ರತೆ , ವ್ಯಾಪಾರ…

Read More »

ತ್ರಿವಳಿ ತಲಾಖ್‌ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ: ಓವೈಸಿ

ಹೈದರಾಬಾದ್‌: ತ್ರಿವಳಿ ತಲಾಖ್‌ಅನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಕೇಂದ್ರ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಅಸಾಂವಿಧಾನಿಕವಾಗಿದೆ ಎಂದು ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಸದಾ ಒಂದಿಲ್ಲೊಂದು ವಿವಾದಾತ್ಮಕ…

Read More »

ಎರಡು ವರ್ಷದಿಂದ ಮನೆ ಟೆರೇಸ್ ಮೇಲೆ ಕರುಣಾಜನಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ದೆಹಲಿ: 50 ವರ್ಷದ ಮಹಿಳೆಯನ್ನು ಕಳೆದ ಎರಡು ವರ್ಷದಿಂದ ಸಹೋದರ ಮನೆಯ ಟೆರೇಸ್ ನಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಅಪಾಯದಲ್ಲಿದ್ದ ಮಹಿಳೆಯನ್ನು…

Read More »

ಪಾಕ್‌‌ನಿಂದ ಬಿಎಸ್‌ಎಫ್‌ ಯೋಧನ ಬರ್ಬರ ಹತ್ಯೆ

ಜಮ್ಮು: ತನ್ನ ಎಂದಿನ ಚಾಳಿಯನ್ನು ಮುಂದುವರೆಸಿರುವ ಪಾಕಿಸ್ತಾನ, ಮಿಲಿಟರಿ ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಯೋಧರೊಬ್ಬರನ್ನು ಕೊಲೆಗೈದಿದೆ. ಮಂಗಳವಾರ ನಾಪತ್ತೆಯಾಗಿದ್ದ  ಬಿಎಸ್‌ಎಫ್‌ ಜಾವನರೊಬ್ಬರು ಪಾಕ್‌ ಪಡೆಗಳ…

Read More »
Language
Close