About Us Advertise with us Be a Reporter E-Paper

ಅಂಕಣಗಳು

ಸಿದ್ದರಾಮಯ್ಯ ದಾಳಕ್ಕೆ ಮೈತ್ರಿ ಚಿತ್ತಶಾಂತಿ ಚಿತಲ್-ಪತಲ್!

ಹಳ್ಳಿ ಕಡೆ ಒಂದು ಮಾತಿದೆ. ಇದು ಬರೀ ಮಾತಾದರೂ ಆಗಿರಬಹುದು, ಇಲ್ಲವೇ ನಂಬಿಕೆ ಅಂತಾದರೂ ಕರೆಯಬಹುದು. ಈ ವಶೀಕರಣ ವಿದ್ಯೆ ಪ್ರಯೋಗ, ಮಾಟ-ಮದ್ದು, ಮಂತ್ರ-ತಂತ್ರ ಮಾಡುವ ಪರಿಪಾಠ…

Read More »

ಸ್ವಹಿತಕ್ಕಾಗಿ ರಾಜ್ಯದ ಹಿತಾಸಕ್ತಿ ಬಲಿ ಆಗಬಾರದು

ಈ ಸಮ್ಮಿಶ್ರ ಸರಕಾರ ಬಂದ ಗಳಿಗೆಯೇ ಸರಿ ಇಲ್ಲವೇನೋ ಎಂಬಂತಾಗಿದೆ. ಅಽಕಾರಕ್ಕೆ ಬಂದ ದಿನದಿಂದ ಇಲ್ಲಿವರೆಗೆ ಒಂದಿಲ್ಲೊಂದು ಬಿಕ್ಕಟ್ಟನ್ನು ಎದುರಿಸುತ್ತಲೇ ಇದೆ. ನೂರು ದಿನಗಳ ಪೂರೈಸಿದ ನಂತರ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರೇ…

Read More »

‘ಪ್ರೀತಿ’ಯ ಆಕರದ ಅತ್ಯಪೂರ್ವ ಕಲಾಕೃತಿಗಳು

ಸಿನಿಮಾ ದಿನದಿಂದ ದಿನಕ್ಕೆ ಅತಿ ಪ್ರಖರವಾದ ಸಾಮಾಜಿಕ ಚಿಂತನೆ, ಪರಿವರ್ತನೆ, ಪ್ರಖರತೆ ಮತ್ತು ಸಹಬಾಳ್ವೆಯ ಕನಸುಗಳತ್ತ ದಾಪು ಗಾಲಿಟ್ಟು ಬರುತ್ತಿದೆ. ಸಿನಿಮಾ ವರ್ತಮಾನದಲ್ಲಿ ಸಾಹಿತ್ಯ ಕ್ಷೇತ್ರ, ಸೃಜನಶೀಲ…

Read More »

ಭದ್ರಾಪಾರ್ಕ್ ನಿರ್ಮಾಣಕ್ಕಿದು ಸಕಾಲ!

ರಾಜ್ಯದಲ್ಲಿ ನದಿಗಳಿಗೆ ಅಡ್ಡಲಾಗಿ ಕಟ್ಟಲಾದ ಜಲಾಶಯಗಳು ಆಧುನಿಕತೆಯನ್ನು ಮೆರೆದವು. ಅದಕ್ಕೂ ಮುಂಚಿತವಾಗಿ  ಮತ್ತು ಶಿವಮೊಗ್ಗ ಜಿಲ್ಲೆಗೆ ಬೆಸೆದುಕೊಂಡಿರುವ ಭದ್ರಾ ನದಿಯ ಹಿನ್ನೀರು, ಸಹ್ಯಾದ್ರಿ ಮಡಿಲನ್ನು ಅಪ್ಪಿಕೊಂಡಿದೆ. 1957ರಲ್ಲಿ…

Read More »

ಮಹದಾಯಿ: ಮಹತ್ವದ ತೀರ್ಪಿನ ನಂತರ ಮುಂದೇನು?

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ ಗೋವಾದ ಅರಬ್ಬೀ  ಸಮುದ್ರದಲ್ಲಿ ಬರಿದಾಗುವ ಮಹದಾಯಿ ಒಂದು ಅಂತಾರಾಜ್ಯ ನದಿ. ಒಂದು ಹನಿ ನೀರು ಉಪಯೋಗವಾಗದ  ಈ ನದಿಯ ನೀರು ಉಪಯೋಗ…

Read More »

ನಿಮಗೆ ಟೀಕಾಕಾರರಿಲ್ಲ ಅಂದರೆ ನೀವು ನಿಷ್ಪ್ರಯೋಜಕರೇ!

ಜಗತ್ತಿನ ನಂಬರ್ 1 ಉದ್ಯಮಿ ಎಂದು  ರಿಚರ್ಡ್ ಬ್ರಾನ್‌ಸನ್, ಟೀಕಾಕಾರರನ್ನು ಸಿಕ್ಕಾಪಟ್ಟೆ ಹೊಗಳಿ ಹೇಳುವ ಮಾತುಗಳು ತುಂಬ ಆಸಕ್ತಿದಾಯಕವಾಗಿದೆ. ರಿಚರ್ಡ್ ಬ್ರಾನ್‌ಸನ್, 1950ರಲ್ಲಿ, ಲಂಡನ್ನಿನ ಬ್ಲಾಕ್‌ಹಿಕ್‌ನ ಸಾಮಾನ್ಯ…

Read More »

ಹರಿಶ್ಚಂದ್ರ ಕಾವ್ಯ ಹಲಸಿನ ಹಣ್ಣಂತೆ ಬಿಡಿಸಿ ಹಂಚಿದರು!

ಅವರನ್ನು ನಾವೆಲ್ಲ ದಶಕಗಳ ಹಿಂದೆ ಬೆಂಗಳೂರು ದೂದರ್ಶನದಲ್ಲಿ ಕನ್ನಡ ವಾರ್ತಾವಾಚಕಿಯಾಗಿ ನೋಡಿದ್ದೆವು. ಕನ್ನಡತಾಯಿ ಭುವನೇಶ್ವರಿಯ ಮೆಚ್ಚಿನ ಮಗಳೋ ಎಂಬಂತಹ ಸುಂದರ ರೂಪ. ಹಿತಮಿತವೆನಿಸುವಷ್ಟೇ ಹಾಭಾವ. ಹನಿಜೇನಿನಂತಹ ಇನಿದನಿ.…

Read More »

ಅವರು ಕ್ರಾಂತಿಕಾರಿ ವಿಚಾರಸಾಗರದ ತರುಣರಾಗಿದ್ದರು!

ಶನಿವಾರ ಬೆಳಗ್ಗೆ ಪತ್ರಿಕೆ ಓದುತ್ತಿದ್ದೆ. ದಿಲ್ಲಿಯಿಂದ ಒಂದು ಫೋನ್ ಕರೆ ಬಂತು. ‘ಮುನಿಶ್ರೀ ತರುಣ ಸಾಗರ ದೈವಾಧೀನರಾದರು’ ಎಂದಿತು ಆ ಕಡೆಯ ದನಿ. ತಕ್ಷಣ ಟ್ವಿಟರ್ ನೋಡಿದೆ.…

Read More »

ನೀರು ವಿಚಕ್ಷಣೆ ನ್ಯಾಯಯುತವಾಗಿರಲಿ

ರಾಜ್ಯದಲ್ಲಿ ಹಲವಾರು ನೀರಾವರಿ ಯೋಜನೆಗಳಿವೆ. ಇದರಿಂದ ಲಕ್ಷಾಂತರ ರೈತರು ತಮ್ಮ ಸುಮಾರು 50 ಲಕ್ಷಕ್ಕೂ ಅಧಿಕ ಎಕರೆ ಪ್ರದೇದಲ್ಲಿ ಬೆಳೆಯನ್ನು ಬೆಳೆದು ಜೀವನ ಹಸನುಮಾಡಿಕೊಂಡಿದ್ದಾರೆ. ಈ ನೀರಾವರಿ…

Read More »

ಇಸ್ಲಾಮಿಕ್ ಸ್ಟೇಟ್ ಆರಂಭವಾಗಿದ್ದು ಯಾರ ಕಾಲದಲ್ಲಂತೆ?!

ಹಳೇ ಮೈಸೂರು ಭಾಗದಲ್ಲಿ ಒಂದು ಗಾದೆ ಮಾತಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅಂತ. ಈ ಮಾತೆಂಬುದು ಅದೆಷ್ಟು ಮುಖ್ಯವೆಂದರೆ, ಒಂದೇಟು ಹೊಡೆದರೆ ಎಲ್ಲ…

Read More »
Language
Close