About Us Advertise with us Be a Reporter E-Paper

ಅಂಕಣಗಳು

ಮಲಬಾರ್ ಬಂಡಾಯ ಸ್ವಾತಂತ್ಯ ಚಳವಳಿಗಳಲ್ಲಿ ಒಂದಾಗಿತ್ತೇ?

ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಹಲವಾರು ಚಳವಳಿಗಳು ಹುದುಗಿವೆ. ‘ಮಲಬಾರ್ ಬಂಡಾಯ’ ಎಂದು ಕರೆಯಲಾಗುವ ಘಟನೆ ಮುಸ್ಲಿಂ ಲೀಗ್ ಜೊತೆಗೂಡಿ ಗಾಂಽಜಿಯವರು ಪ್ರಾರಂಭಿಸಿದ ಖಿಲಾ-ತ್ ಚಳವಳಿಯ ಒಂದು ಭಾಗವೇ…

Read More »

ತತ್ತರಗೊಂಡ ಜಿಲ್ಲೆಗೆ ತತ್ಪರತೆಯ ಸೇವೆಯೇ ಎಲ್ಲಕ್ಕಿಂತ ಮುಖ್ಯ

ಕಾವೇರಿ, ಕೊಡಗಿನ ಕಾವೇರಿ, ಕನ್ನಡ ಕುಲನಾರಿ ಎನ್ನುವ ಜನಪ್ರಿಯ ಚಿತ್ರಗೀತೆಯನ್ನು ಕೇಳುತ್ತಿದ್ದರೆ, ಪರದೆ ಮುಂದೆ ನೋಡುತ್ತಿದ್ದರೆ ಅರೆಕ್ಷಣ ಮೈ ರೋಮಾಂಚನಗೊಳ್ಳದೆ ಇರಲಾರದು. ಜಿಲ್ಲೆಯ ರಮಣೀಯ ದೃಶ್ಯ, ಕಾವೇರಿ…

Read More »

ಎಲ್ಲ ಪಕ್ಷಗಳೂ ಒಮ್ಮತಕ್ಕೆ ಬಂದರೆ ಏಕಕಾಲಕ್ಕೆ ಚುನಾವಣೆ ಸಾಧ್ಯ

20119ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಽಕಾರಿ ಓ.ಪಿ. ರಾವತ್, ಸಂದರ್ಶನವೊಂದರಲ್ಲಿ  ಈ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸಿದ್ದಾರೆ. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ‘ಪ್ರಾಕ್ಸಿ ವೋಟಿಂಗ್’ ಅನುಮತಿ…

Read More »

ಸಂತಸ್ತರ ಆರೋಗ್ಯದ ಬಗ್ಗೆಯೂ ಗಮನವಿರಲಿ

ಪ್ರಕೃತಿ ಮುನಿದರೆ ಜಗತ್ತಿನಲ್ಲಿ ಮನುಷ್ಯರಾದಿಯಾಗಿ ಯಾವ ಜೀವಸಂಕುಲವೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದರ ಆಟದ ಮುಂದೆ ಬಡವ-ಬಲ್ಲಿದ ಎಂಬ ವ್ಯತ್ಯಾಸವೇ ಇರುವುದಿಲ್ಲ. ಈಗ ಪ್ರಕೃತಿ ತಾಯಿ ಮುನಿದಿದ್ದಾಳೆ. ಆಕೆಯ…

Read More »

ಕೊಡಗಿನ ಜತೆ ನಾಡು ನಿಂತ ಪರಿ, ನಾಡುಮುರುಕರಿಗೆ ಮಾದರಿ!

ರಾಜಕೀಯಕ್ಕೆ ಗೌರವ-ಘನತೆ ತಂದವರಲ್ಲಿ ಪ್ರಮುಖರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತರಾದ ಕಳೆದ ಗುರುವಾರ ರಾತ್ರಿ ೮ ಗಂಟೆ ಸಮಯ. ಕೊಡಗಿನಿಂದ ಒಬ್ಬರು ಪತ್ರಿಕಾ…

Read More »

ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ…

ಅರ್ಜುನಃ ಫಲ್ಗುಣಃ ಪಾರ್ಥಃ ಕಿರೀಟೀ ಶ್ವೇತವಾಹನಃ ಬೀಭತ್ಸುರ್ವಿಜಯೋ ಜಿಷ್ಣುಸ್ಸವ್ಯಸಾಚೀ ಧನಂಜಯಃ ಇವು ಅರ್ಜುನನ ಹತ್ತು ಹೆಸರುಗಳು. ದೇವೇಂದ್ರನೇ ಅರ್ಜುನನಿಗೆ ಇವುಗಳನ್ನು ದಯಪಾಲಿಸಿದನು ಎನ್ನುತ್ತವೆ ಪುರಾಣಗಳು. ಒಂದೊಂದು ಹೆಸರಿನ…

Read More »

ಹುಟ್ಟು ಸಾವಿನ ನಡುವೆ ಬಂದು ಹೋಗುವ ಫ್ಲೆಕ್ಸು , ಬ್ಯಾನರ್ರು!

ಕಳೆದ ತಿಂಗಳು ವಿಶ್ವವಾಣಿಯಲ್ಲಿ ಒಂದು ವಕ್ರತುಂಡೋಕ್ತಿ ಪ್ರಕಟಗೊಂಡಿತ್ತು. ಯಾವುದೇ ಸಾಧನೆ ಮಾಡದಿದ್ದರೂ ಸಂಭ್ರಮ ಆಚರಣೆ ಮಾಡಬೇಕೆಂದರೆ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಬಹುದು. ಇಂತಹ ಸಂಭ್ರಮಾಚರಣೆಯ ಪರಮಾವಧಿಯೇ…

Read More »

ಪ್ರವಾಹದಿಂದ ಕೊಡಗು ಇಷ್ಟೊಂದು ಕಂಗೆಡಲು ಕಾರಣಗಳೇನು?

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಕೈಮೀರಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನ ಸಂಕಷ್ಟಕ್ಕೀಡಾಗಿದ್ದಾರೆ. ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು ಸೇನೆ, ನೌಕಾಪಡೆ ಹಾಗೂ ರಾಷ್ಟ್ರೀಯ…

Read More »

ಸಂತ್ರಸ್ತರಿಗೆ ಸಕಲ ನೆರವು: ದೇಶಪಾಂಡೆ ಅಭಯ

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷ ಆಡಳಿತ ಪೂರೈಸುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಶೀತಲ…

Read More »

ಮೊದಲ ಚುನಾವಣೆಯಲ್ಲಿ ಅಟಲ್‌ಜೀ ₹8500 ಖರ್ಚು ಮಾಡಿದ್ದರು!

ಅನೇಕರಿಗೆ ಗೊತ್ತಿಲ್ಲ, ವಾಜಪೇಯಿ ಅವರು ದಿಲ್ಲಿಗೆ ಹೋಗಿದ್ದು ರಾಜಕಾರಣಿಯಾಗಿ ಅಲ್ಲ. ಜನಸಂಘದ ಕಾರ್ಯಕರ್ತರಾಗಿಯೂ ಅಲ್ಲ. ಅವರು ಅಲ್ಲಿಗೆ ಹೋಗಿದ್ದು ಪತ್ರಕರ್ತರಾಗಿ. ಆದರೆ ದೇಶದ ಪ್ರಧಾನಿಯಾಗುವ ಹಂತವನ್ನು ತಲುಪಿದ್ದು…

Read More »
Language
Close