About Us Advertise with us Be a Reporter E-Paper

ರಾಜ್ಯ

ದಸರಾ ಆನೆಗಳ ಸ್ವಾಗತ ಕಾರ್ಯಕ್ರಮ ಸೆ.5ಕ್ಕೆ ಮುಂದೂಡಿಕೆ

ಮೈಸೂರು: ನಾಳೆ ಮೈಸೂರು ಅರಮನೆ ಆವರಣದಲ್ಲಿ ನಡೆಯಬೇಕಿದ್ದ ದಸರಾ ಆನೆಗಳ ಸ್ವಾಗತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ನಾಳೆ ಮೈಸೂರು ಮಹಾನಗರ ಪಾಲಿಕೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಗಜಪಡೆ ಸ್ವಾಗತವನ್ನು…

Read More »

ಸಿಡಿಲು ಬಡಿದು 7 ಮಕ್ಕಳ ದುರ್ಮರಣ

ಶಹಜಾನ್ಪುರ್: ಉತ್ತರ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಡೆ ಸಿಡಿಲು ಬಡಿದು ಏಳು ಮಕ್ಕಳು ಸಾವನ್ನಪ್ಪಿದ್ದು, ಆರು ಜನ ಗಾಯಗೊಂಡ ಘಟನೆ ಶಹಜಾನ್ಪುರ್​ದಲ್ಲಿ ನಡೆದಿದೆ. ಶಮ್​ಶೆರ್ಪುರ್​ ಗ್ರಾಮದಲ್ಲಿ ಭಾರಿ…

Read More »

ಟಿಕೆಟ್‌ಗಾಗಿ ಬಿಎಸ್‌ವೈ ಸಮ್ಮುಖದಲ್ಲೇ ಗಲಾಟೆ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಬಂಜಾರ ಸಮುದಾಯದ ನಾಯಕರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಸಮ್ಮುಖದಲ್ಲೇ ಸುಭಾಷ ರಾಠೋಡ ಬೆಂಬಲಿಗರು ಹಾಗೂ…

Read More »

ಸಚಿವ ಜಮೀರ್ ಅಹಮದ್‌ರನ್ನು ವಜಾ ಮಾಡಿ

ತುಮಕೂರು: ಬಿಜೆಪಿಗೆ ಮತ ಹಾಕುವ ಮುಸ್ಲಿಮರು ಮುಸ್ಲಿಮರೇ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್‌ರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಮಾಜಿ ಸಚಿವ…

Read More »

ಪ್ರಧಾನಿ ಹತ್ಯೆಗೆ ಸಂಚು; ಇನ್ನು ಜನ ಸಾಮಾನ್ಯರ ಕತೆ ಏನು?

ಬೆಂಗಳೂರು:  ದೇಶದ ಪ್ರಧಾನಿ ಹತ್ಯೆಗೆ ಸಂಚು ನಡೆಸಲಾಗುತ್ತಿದೆ ಎಂದರೆ ಇನ್ನು ಜನ ಸಾಮಾನ್ಯರ ಕತೆ ಏನು? ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಎಂದು ವಸತಿ ಸಚಿವ ಯು.ಟಿ.ಖಾದರ್…

Read More »

ರಮೇಶ್‌ ಜಾರಕಿಹೊಳಿ-ಡಿಕೆಶಿ ಮಧ್ಯೆ ಫೈಟ್‌…!

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ನಾಯಕರ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಾಗ್ವಾದ ನಡೆಯಿತು. ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬೆಳಗಾವಿ…

Read More »

ಸೆ.10 ರಿಂದ ಸಿಎಂ ಉತ್ತರ ಕರ್ನಾಟಕ ಪ್ರವಾಸ

ಬೆಂಗಳೂರು: ಉತ್ತರ ಕರ್ನಾಟಕದ ಜನತೆಯ ಸಮಸ್ಯೆ, ಬೇಡಿಕೆಗಳನ್ನು ಆಲಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೆ.10 ರಿಂದ 15ರ ವರೆಗೆ ಈ ಭಾಗದ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ…

Read More »

ಗೌರಿ ಗಣೇಶ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ: ಸಿಎಂ ಇಬ್ರಾಹಿಂ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರಕಾರದಲ್ಲಿ ಅಸಮಾಧಾನ ಇರುವುದು ನಿಜ. ಗೌರಿ ಗಣೇಶ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ…

Read More »

ಸೆ.8 ರಿಂದ ಶಿರಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರ ಆರಂಭ

ಬೆಂಗಳೂರು:  ಈ ತಿಂಗಳ ಎಂಟರಿಂದ ಶಿರಾಢಿ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More »

ಕಲಾವಿದನ ಕೃತಿ ಕಲಾವಿದನ ಬಗ್ಗೆ ಮಾತನಾಡಿಸಬೇಕು: ಶಿಲ್ಪಿರು ಕಲಾಚಾರ್

ಬೆಂಗಳೂರು: ಕಲಾವಿದ ತಾನು ಹೆಚ್ಚು ಮಾತನಾಡುವುದಕ್ಕಿಂತಾ ತನ್ನ ಬಗೆ ಮಾತನಾಡುವಂತಹ ಕೃತಿಯನ್ನು ರಚಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಶಿಲ್ಪಿರು. ಕಲಾಚಾರ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಚಿತ್ರಕಲಾ ಪ್ರದರ್ಶನದಲ್ಲಿ ಆಯೋಜಿಸಲಾಗಿರುವ ಕೃಷ್ಣ ನಾಯಕ್ ಅವರ ಏಕವ್ಯಕ್ತಿ ಶಿಲ್ಪಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಲ್ಪಕಲೆಗೆ ಮೂಲ ಹಾಗೂ ಮೊದಲ ಮೆಟ್ಟಿಲು ಚಿತ್ರಕಲೆ. ಅದನ್ನು ಪ್ರಾಮುಖ್ಯತೆ ವಹಿಸಿ ಕಲಿಯುವುದು ಮುಖ್ಯ. ಕಲಾವಿದ ತನ್ನ ಆತ್ಮ ಸಂತೋಷಕ್ಕಾಗಿ ಕಲಾಕೃತಿಗಳನ್ನು ರಚಿಸುತ್ತಾರೆಯೇ ಹೊರತು ದುಡ್ಡಿಗಾಗಿ ಅಲ್ಲ.  ಕಲಾವಿದನ ಕಲಾಕೃತಿಯನ್ನು ನೋಡಿದ ಕಲಾಪೋಷಕರು ಅದಕ್ಕೆ ಬೆಲೆ ಕಟ್ಟುತ್ತಾರೆ. ಕಲಾಪೋಷಕರ ಕೊಡುಗೆಯಿಂದಾ ಹಾಗೂ ಮೆಚ್ಚುಗೆಯಿಂದ ಕಲಾವಿದನ ಕಲೆ ಬೆಲೆ ಪಡೆದುಕೊಳ್ಳುತ್ತದೆ. ಕೃಷ್ಣಾನಾಯಕ್ ಇಲ್ಲಿ ಪ್ರಸ್ತುತ ಪಡಿಸಿರುವ ಕಲಾಕೃತಿಗಳಲ್ಲಿ ಜೀವಕಳೆ ತುಂಬಿದೆ. ಕೃಷ್ಣಾ ಬೇರೆ ಬೇರೆ ಮೂಲವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಿದ್ದಾರೆ. ಇದೇ ರೀತಿಯ ಕಲಾಕೃತಿಗಳನ್ನು ಕಲ್ಲಿನಲ್ಲಿ ರಚಿಸಿದ್ದರೆಅವುಗಳು ಸಾವಿರಾರು ವರ್ಷಗಳ ಕಾಲ ಉಳಿಯುತ್ತಿದ್ದವು ಎಂದು ಹೆಳಿದರು. .

Read More »
Language
Close