About Us Advertise with us Be a Reporter E-Paper

ರಾಜ್ಯ

ಬಿಜೆಪಿ ಸೇರುವಂತೆ ನನಗೂ ಆಫರ್ ಬಂದಿತ್ತು…!

ಹಾವೇರಿ: ಸಮ್ಮಿಶ್ರ ಸರಕಾರ ರಚನೆ ಸಂದರ್ಭದಲ್ಲಿ ನನಗೂ ಬಿಜೆಪಿ ಸೇರುವಂತೆ ಆಹ್ವಾನ ಬಂದಿತ್ತು ಎಂದು ಆಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೀಮ್…

Read More »

ನಾನು ಬಿಜೆಪಿಗೆ ಹೋಗ್ತೇನೆ ಎಂದು ಎಲ್ಲಿಯೂ ಹೇಳಿಲ್ಲ

ಹಾವೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂಬುದು ನಾಳೆ ಬಾ ಎನ್ನುವ ಕಥೆಯಂತಾಗಿದೆ. ಆದರೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಉತ್ತಮ ಎಂದು ಶಾಸಕ ಬಿ.ಸಿ. ಪಾಟೀಲ…

Read More »

ಯಡಿಯೂರಪ್ಪ ನಿವಾಸದ ಎದುರು ಕಾಂಗ್ರೆಸ್ ಪ್ರೊಟೆಸ್ಟ್

ಬೆಂಗಳೂರು: ಐಟಿ ಇಲಾಖೆ, ಜಾರಿ ನಿರ್ದೇಶನಾಲಯವನ್ನು ಬಿಜೆಪಿ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ, ಡಾಲರ್ಸ್ ಕಾಲನಿಯ ಯಡಿಯೂರಪ್ಪ ನಿವಾಸದೆದುರು…

Read More »

ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ವಿಧಿವಶ

ಬೆಂಗಳೂರು: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದಾಶಿವ ಬ್ರಹ್ಮಾವರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕನ್ನಡದ ನೂರಾರು ಚಿತ್ರಗಳಲ್ಲಿ…

Read More »

ಬಿಎಸ್‌ವೈ ಸಿಎಂ ಆಗಲು ಸಾಧ್ಯವೇ ಇಲ್ಲ: ಜಮೀರ್ ಅಹ್ಮದ್

ಹಾವೇರಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ. ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ವ್ಯಂಗ್ಯವಾಡಿದರು. ಬಿಜೆಪಿ ಜತೆ ಐದು ಶಾಸಕರು…

Read More »

ಧಾರವಾಡದಲ್ಲಿ ನಾಲ್ಕು ಮಂಗಗಳು ಅರೆಸ್ಟ್‌…!

ಧಾರವಾಡ: ಕಳೆದೆರಡು ತಿಂಗಳಿಂದ ನವಲಗುಂದ ಕೋರ್ಟ್ ಆವರಣದಲ್ಲಿ ಮತ್ತು ನ್ಯಾಯಾಧೀಶರ ಕೊಠಡಿಗಳಿಗೆ ನುಗ್ಗಿ ತೊಂದರೆ ಕೊಡುತ್ತಿದ್ದ ನಾಲ್ಕು ಮಂಗಗಳನ್ನು ಇಂದು ನವಲಗುಂದದಲ್ಲಿ ಸೆರೆಹಿಡಿಯಲಾಯಿತು. ನವಲಗುಂದ ಕೋರ್ಟ್ ಆವರಣದಲ್ಲಿ ಮಂಗಗಳ…

Read More »

ಪ್ರಯಾಣಿಕ-ಓಲಾ ಕ್ಯಾಬ್ ಚಾಲಕನ ನಡುವೆ ಜಟಾಪಟಿ..!

ಮಂಗಳೂರು: ನಗರದಲ್ಲಿ ಓಲಾ ಕ್ಯಾಬ್ ಚಾಲಕನ ಮೇಲೆ ಪ್ರಯಾಣಿಕರೊಬ್ಬರು ದಾದಾಗಿರಿ ನಡೆಸಿರುವುದಾಗಿ ಆರೋಪಿಸಲಾಗಿದೆ. ಓಲಾ ಕಾರು ಬುಕ್ಕಿಂಗ್ ಮಾಡಿದ ಪ್ರಯಾಣಿಕರೊಬ್ಬರು ಹೇಳಿದ ಕಡೆ ‌ ಬರಲೇಬೇಕು ಎಂದು ಆಗ್ರಹಿಸಿದ್ದಾರೆ.…

Read More »

12 ಅಡಿ ಉದ್ದ 8 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ

ಮಡಿಕೇರಿ: 12 ಅಡಿ ಉದ್ದ, 8 ಕೆ.ಜಿ ತೂಕದ ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪವಿರುವ ಕೆರೆಮೂಲೆ ಗ್ರಾಮದಲ್ಲಿ ಸೆರೆಯಾಗಿದೆ. ಮಾಹಿತಿ…

Read More »

ನಕ್ಷತ್ರ ಆಮೆಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದಇಬ್ಬರು ಅರೆಸ್ಟ್

ಮೈಸೂರು: ನಕ್ಷತ್ರ ಆಮೆಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ನಾಸೀರ್ (40) ಹಾಗೂ ರಿಯಾಜ್ (42) ಬಂಧಿತ ಆರೋಪಿಗಳು. ಇವರು ಮೂಲತಃ ಕೇರಳ ರಾಜ್ಯದವರಾಗಿದ್ದಾರೆ.…

Read More »

ಭೂಮಿ ಕಬಳಿಸಿದ್ದರೆ ಮುಟ್ಟುಗೋಲು ಹಾಕಿಕೊಳ್ಳಿ: ಎಚ್.ಡಿ.ರೇವಣ್ಣ

ಹಾಸನ: ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲಿ ಅಕ್ರಮವಾಗಿ ಸರಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಲೋಕೋಪಯೋಗಿ ಸಚಿವ…

Read More »
Language
Close