About Us Advertise with us Be a Reporter E-Paper

ಅಂಕಣಗಳು

ಟೀಕಿಸುವ ಚಾಳಿ ಬಿಡಿ, ಸರ್ದಾರ್ ಪಟೇಲರ ಪ್ರತಿಮೆ ನೋಡಿ ಹೆಮ್ಮೆಪಡಿ!

ಜನಮಾನಸದಿಂದ ಹೆಚ್ಚು ಕಡಿಮೆ ಮರೆತುಹೋಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮತ್ತೊಮ್ಮೆ ಭಾರತೀಯರ ಬಾಯಲ್ಲಿ ನಲಿದಾಡುವಂತಾಗಿದ್ದಾರೆ. ಪಟೇಲರ ಸಾಧನೆಯನ್ನು, ಗಟ್ಟಿತನವನ್ನು, ಚಾಕಚಕ್ಯತೆಯನ್ನು, ಶಕ್ತಿಯನ್ನು, ಮುಖ್ಯವಾಗಿ ಇಂದಿನ ಯುವಜನಾಂಗಕ್ಕೆ…

Read More »

ಕೃಷಿ, ಆರೋಗ್ಯ, ಮೂಲಭೂತ ಸೇವೆಗಳ ಕಡೆ ಸರಕಾರಗಳ ಅಸಡ್ಡೆಯೇಕೆ?

ಪ್ರಜೆಗಳಿಂದ ಚುನಾಯಿತನಾದ ಜನಪ್ರತಿನಿಧಿ, ಬಹುಮತ ಪಡೆದ ಪಕ್ಷ ಅಧಿಕಾರಕ್ಕೇರುವ ಮುನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆಯ ಮಹಾಪೂರಗಳನ್ನೇ ಹರಿಸಿಬಿಡುತ್ತದೆ. ಇದರಲ್ಲಿ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆೆ ಬರುತ್ತವೆಯೆಂಬುವುದು ಬೇರೆ ಮಾತು. ಅಂತೆಯೇ…

Read More »

ಪಟಾಕಿಯ ವಿಷವನ್ನೂ ಮೀರಿಸುವ ಹಿಂದೂವಿರೋಧಿಗಳ ವಿಷ!

ನೀವಿದನ್ನು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ದೀಪಾವಳಿಯ ಆಸುಪಾಸಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಪಟಾಕಿ ಹೊಡೆಯಬೇಡಿ, ಹಸಿರು ದೀಪಾವಳಿ ಆಚರಿಸಿ, ದೀಪಾವಳಿಗೆ ಅನಗತ್ಯ ದುಡ್ಡು ಖರ್ಚು…

Read More »

ಚುಟುಕದಲಿ ಕುಟುಕುವುದೇ ದಿಟವೆಂದ ದಿ. ದೇಸಾಯಿ

‘ಅವರ ನಿಧನವು ಸಾರಸ್ವತ ಲೋಕಕ್ಕೆೆ ತುಂಬಲಾರದ ನಷ್ಟ.’ ಯಾರ್ಯಾರೋ ಪಡಪೋಶಿ ಕವಿಪುಂಗವರು ತೀರಿಕೊಂಡಾಗಲೂ ನಾವು ಕಾಟಾಚಾರಕ್ಕೆೆ ಹೇಳುವ ಮಾತಿದು. ನಿಧನವಾರ್ತೆಗಳಲ್ಲಿ, ಶ್ರದ್ಧಾಂಜಲಿ ಬರಹಗಳಲ್ಲಿ ‘ತುಂಬಲಾರದ ನಷ್ಟ ಎಂಬುದಂತೂ…

Read More »

ಎಲ್ಲರಿಗೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ, ಖುಷಿಯಿಂದಿರುವುದು ಸಾಧ್ಯವಿದೆ!

ಎಲ್ಲರಿಗೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ, ಖುಷಿಯಿಂದಿರುವುದು ಸಾಧ್ಯವಿದೆ! ಪ್ರತಿಯೊಬ್ಬರಿಗೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ. ಶ್ರೀಮಂತಿಕೆಯ ಸಂಕೇತಗಳಾದ ಬಂಗಲೆ, ಕಾರು, ಆಭರಣ, ಆಸ್ತಿ-ಪಾಸ್ತಿಗಳನ್ನು ಮಾಡಲು ಆಗಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರಿಗೂ ನೆಮ್ಮದಿ, ಶಾಂತಿಯ…

Read More »

ಸುಮ್ ಸುಮ್ನೆ ಓಳು ಬಿಡೋ ಸುಂದರಿ!

ನೀವು ಪ್ರವಾಸಕ್ಕೆ ಹೋಗುತ್ತೀರಾ? ಯಾವ ತಾಣಕ್ಕೆ ಹೋಗಲು ನೀವು ಎಂದು ಯಾರನ್ನಾದರೂ ಕೇಳಿ ನೋಡಿ. ಎಲ್ಲರೂ ಯಾವುದಾದರೊಂದು ಸುಂದರ ತಾಣದ ಹೆಸರನ್ನು ಹೇಳುವುದು ವಾಡಿಕೆ. ಅದರಲ್ಲೂ ಮಹಿಳೆಯರನ್ನು…

Read More »

ಜಾಗತಿಕ ಸವಾಲುಗಳೇ ಭಾರತಕ್ಕೆ ಸಾಧ್ಯತೆಗಳು!

ಸವಾಲುಗಳನ್ನು ಸಾಧ್ಯತೆಗಳನ್ನಾಗಿ ಕಂಡು, ಅವುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಅಸಾಮಾನ್ಯ ಛಾತಿಯನ್ನು ತೋರುತ್ತಿರುವ ಭಾರತವು ಜಾಗತಿಕ ರಾಜಕಾರಣದಲ್ಲಿ ನಾಗಾಲೋಟದಲ್ಲ ಮುನ್ನುಗ್ಗುತ್ತಿದೆ. ಜಗತ್ತಿನ ಅತಿ ದೊಡ್ಡ ಸಾಫ್ಟ್ ಪವರ್ ಆಗಿ,…

Read More »

ಪುಣ್ಯಗಳಿಕೆ ಕಷ್ಟ! ಪುಣ್ಯಹಾನಿ ಸುಲಭ!

ಪುಣ್ಯ ಗಳಿಸುವ ಕಷ್ಟದ ಕೆಲಸ ಅಥವಾ ಪುಣ್ಯ ಕಳೆದುಕೊಳ್ಳುವ ಸುಲಭದ ಕೆಲಸ ಬಗೆಗಿನ ಪ್ರಸಂಗವೊಂದು ಇಲ್ಲಿದೆ. ಕುತೂಹಲಕಾರಿಯಾಗಿದೆ! ಬಹಳ ಹಿಂದೆ ಒಬ್ಬ ಸಾಧಕರಿದ್ದರಂತೆ. ವನವಾಸಿಯಾಗಿದ್ದು ಐವತ್ತು ವರ್ಷ…

Read More »

ಟಿಪ್ಪು ವಿರುದ್ಧ ದಂಗೆ ಏಳುವ ಮುನ್ನ ಎಚ್ಚರವಾಗಿ!

ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಾನು ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆಯೇ ಹೊರತೂ, ರಾಜ್ಯದ ಜನರ ಮುಲಾಜಿನಲ್ಲಲ್ಲ ಎಂಬ ನಿಮ್ಮ ಹೇಳಿಕೆಯನ್ನು ಈ ಹಿಂದೆ ಕೇಳಿದ್ದೇನೆ. ಆದರೆ ನೀವು ಒಬ್ಬ ಮಾನವೀಯ…

Read More »

ಸಾಧನೆ ನಿನ್ನ ಕೈಯಲ್ಲಿದೆ, ರಾಜಕೀಯ ವ್ಯಕ್ತಿಗಳ ಕೈಯಲ್ಲಿಲ್ಲ!

ನಮ್ಮ ದೇಶದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತ ತನ್ನ ಜೀವನವನ್ನು ಆನಂದದಿಂದ ಕಳೆಯಬೇಕಾದರೆ ಸರಕಾರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕು. ರೈತರ ಸಾಲಮನ್ನಾ ಮಾಡಿದರೆ, ಅವರಿಗೆ…

Read More »
Language
Close