About Us Advertise with us Be a Reporter E-Paper

ಗುರು

ಮಠ-ಮಾನ್ಯಗಳು ಶಿಕ್ಷಣದ ಹೆಸರಿನಲ್ಲಿ ವ್ಯವಹಾರ ನಡೆಸಬಾರದು, ಹಣ ಸಂಗ್ರಹ ನಿಷೇಧಿಸಲ್ಪಡಬೇಕು

ದೇವರು, ಧರ್ಮ, ಜಾತಿ, ಪಂಗಡಗಳ ಹೆಸರಿನಲ್ಲಿ ಒಡೆದು ಹೋದ ಸಮಾಜವನ್ನು, ಸಂಸ್ಕೃತಿಯನ್ನು ಒಗ್ಗೂಡಿಸುವ, ಒಂದಾಗಿ ಸುವ ಕೆಲಸಕ್ಕೆ ಮಠ, ಮಾನ್ಯಗಳು ಟೊಂಕ ಕಟ್ಟಬೇಕಾಗಿ ದ್ದವು. ಸಮಾಜವನ್ನ ಮಾನವೀಯ…

Read More »

ಸಿದ್ಧಾಂತದ ಆಚರಣೆ ಪಿತೃಪಕ್ಷ

ತಮ್ಮ ಇಡೀ ಬದುಕನ್ನು ಮಕ್ಕಳಿಗಾಗಿಯೇ ಸವೆಸಿ, ವಯಸ್ಸು ಮಾಗಿ, ಬೆನ್ನು ಬಾಗಿ, ವಯೋವೃದ್ಧರಾದಾಗ ಅವರನ್ನು ಪ್ರೀತಿ ಅಕ್ಕರೆಯಿಂದ, ಅವರ ಬೇಕು–ಬೇಡಗಳನ್ನು ಅರಿತು ಸೇವೆ ಮಾಡುವುದರಲ್ಲೇ ಮಕ್ಕಳ ಬದುಕಿನ…

Read More »

ಸ್ವಪ್ರಯತ್ನ ಮುಖ್ಯ

ಅಂಕೆ ಸಂಖ್ಯೆಗಳನ್ನು ಕಂಡುಹಿಡಿದವನು ಮನುಷ್ಯ ತಾನೇ? ಅದು ಹೇಗೆ ಮನುಷ್ಯನನ್ನೂ, ವ್ಯಾಪಾರ ವನ್ನೂ ಬದಲಿಸಲು ಸಾಧ್ಯ? ನಿಮ್ಮ ಸಾಮರ್ಥ್ಯದಿಂದ ವ್ಯಾಪಾರಾ ನಡೆಯುತ್ತದೆಯೋ ಅಥವಾ ಸಂಖ್ಯಾ ಶಾಸ್ತ್ರದ ಬಲದಿಂದಲೋ?…

Read More »

ದಾನದಕ್ಷಿಣೆ ನೀಡುವಾಗ ತುಳಸಿ ಯಾಕೆ?

ಯಾವುದೇ ಪುಜೆ ಪುನಸ್ಕಾರ, ಹೋಮ ಹವನ ಇತ್ಯಾದಿ ಧಾರ್ಮಿಕ ಆಚರಣೆಗಳಲ್ಲಿ ದಾನ, ದಕ್ಷಿಣೆಗಳನ್ನು ನೀಡುವಾಗ ತುಳುಸಿದಳದೊಂದಿಗೆ ನೀರು ಹಾಕಿ ಕೊಡುತ್ತಾರೆ ಯಾಕೆ ಹೀಗೆ ? ಇದರ ಉದ್ದೇಶವಾದರೂ…

Read More »

ಅನಂತ ಅನುಸಂಧಾನ ತತ್ತ್ವಾರ್ಥದರ್ಶನ

ವಿಷ್ಣು ಎಂದರೆ ಅನಂತವಾದದ್ದು, ಎಲ್ಲೆಲ್ಲಿಯೂ ಹರಡಿಕೊಂಡಿರುವ ತತ್ತ್ವ. ಇದನ್ನು ಸಂಕೇತಿಸುವಂತೆ ಅವನ ಹೆಸರುಗಳೂ ಸಹ ಅನಂತವಾಗಿದೆ. ಅವನು ಯಾವುದೇ ಹೆಸರು ಮತ್ತು ಆಕೃತಿಗಳಿಗೆ ಸೀಮಿತನಲ್ಲ ಎನ್ನುವುದು ಇಲ್ಲಿರುವ…

Read More »

ಸೋಮನಾಥ ಜ್ಯೋತಿರ್ಲಿಂಗ

ಶಿವನನ್ನು ಲಿಂಗರೂಪದಲ್ಲಿ ಪೂಜಿಸುವುದೇ ಶಿವಾರಾಧನೆಯ ವೈಶಿಷ್ಟ್ಯ. ಓಂ ನಮಃ ಶಿವಾಯವೆಂಬ ಪಂಚಾಕ್ಷರೀ ಮಂತ್ರಕ್ಕೆ, ಶುಭ, ಶ್ರೇಯಸ್ಸು, ಕಲ್ಯಾಣ, ಭದ್ರ, ಮಂಗಳವೆಂಬ ಅರ್ಥಗಳಿವೆ. ಒಂದು ಬಿಲ್ವ ಪತ್ರೆಯಿಂದ ಶಿವನನ್ನು…

Read More »

ಗಣಪನಿಗೆ ಪ್ರಿಯವಾದ ಗೌರಿ ಹೂ

ಮಳೆಗಾಲ ಬಂತೆಂದರೆ ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು, ಬಗೆಬಗೆಯ ಹೂವುಗಳು ಎದ್ದುಕಾಣುತ್ತವೆ. ಅದರಲ್ಲೂ ಬಣ್ಣ ಬಣ್ಣದ ಹೂವುಗಳು ಕಣ್ಣಿಗೆ ಆಕರ್ಷಣೀಯವಾಗಿದ್ದು ಹಬ್ಬಹರಿದಿನಗಳಲ್ಲಿ ಶ್ರೇಷ್ಠವೆನಿಸಿದೆ. ಪೂಜೆ ಪುನಸ್ಕಾರಗಳೆಂದರೆ ಹೂವುಗಳಿಲ್ಲದೆ…

Read More »

ತಾರೆಯರ ಮನೆಯಂಗಳದಲ್ಲಿ ಹಬ್ಬದ ಸಂಭ್ರಮ

ಹಬ್ಬ ಅಂದರೆ ಆಗಿದ್ದ ಹುಮ್ಮಸ್ಸು ಈಗಿಲ್ಲ -ಅನಿತಾ ಭಟ್ ಗಣಪತಿ ಹಬ್ಬ ಅಂದರೆ ನೆನಪಿಗೆ ಬರೋದು ನನ್ನ ಅಣ್ಣ. ಚಿಕ್ಕ ವಯಸ್ಸಲ್ಲಿ ಇಬ್ಬರೂ ಕಾಂಪಿಟೇಷನ್ ಮೇಲೆ ದೂರ್ವೆ…

Read More »

ಭಾವನಾತ್ಮಕ ಬಂಧ ಬೆಸೆವ ಗೌರಿಹಬ್ಬ

ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ. ಈಗ ತಾನೆ ಕಡೆಯ ಬಿಕ್ಕಳಿಕೆ ಮುಗಿದು ಅಳುದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕತೆಗೆ ಹಬ್ಬದ ಸಂಭ್ರಮವೂ ಸೇರಿ ಮನೆ…

Read More »

ವಿಭಿನ್ನ ಸಂಕೇತಗಳನ್ನು ಬಿಂಬಿಸುವ ಗಣನಾಯಕ

ಯಾವುದೇ ಶುಭ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮುನ್ನ ಈ ಶ್ಲೋಕವನ್ನು ಹೇಳುವುದು ಭಾರತೀಯ ಸಂಪ್ರದಾಯದಲ್ಲಿ ರೂಢಿಗತವಾಗಿದೆ. ‘ಶ್ರೇಯಾಂಸಿ ಬಹು ವಿಘ್ನಾನಿ’ ಶುಭ ಕಾರ್ಯಗಳಿಗೆ ವಿಘ್ನಗಳೇ ಹೆಚ್ಚು. ಅದನ್ನು ಪೂರ್ಣಗೊಳಿಸುವವರೆಗೆ…

Read More »
Language
Close