About Us Advertise with us Be a Reporter E-Paper

ದೇಶ

ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾದ 92 ವರ್ಷದ ಬಂಗಾಳಿ ಪಾದ್ರಿ

ಹೌರಾ: 92 ವರ್ಷದ ಬಂಗಾಳಿ ಪಾದ್ರಿ ಫಾದರ್ ಫ್ರಾಂಕೋಯಿಸ್ ಲ್ಯಾಬೋರ್ಡ್ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೆಜಿಯನ್ ಡಿ’ಹೊನ್ನೆರ್ (ಲೀಜನ್ ಆಫ್ ಆನರ್) ಗೌರವಕ್ಕೆ ಪಾತ್ರರಾಗಿದ್ದಾರೆ.…

Read More »

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್‌‌‌ ಕಡ್ಡಾಯ: ಸುಪ್ರೀಂ

ದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್‌ಕಾರ್ಡ್ ಜತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬುಧವಾರ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೆ…

Read More »

ಹಿಂದುತ್ವವೇ ಕಾಂಗ್ರೆಸ್‌ ಮತ್ತು ಬಿಜೆಪಿಯ ಮತಬ್ಯಾಂಕ್

ಶ್ರೀನಗರ: ದೇಶದಲ್ಲಿ ಹಿಂದುತ್ವವೆಂಬ ತತ್ವವನ್ನು ರಾಜಕೀಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಜಮ್ಮು ಕಾಶ್ಮೀರದ ಪಿಡಿಪಿ ಮೆಹಬೂಬ್ ಮಫ್ತಿ ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ…

Read More »

ಸುಳ್ಳು ಸುದ್ದಿಗೆ ಅತಿ ಹೆಚ್ಚು ಬಲಿಯಾದವರು ಭಾರತೀಯರೇ…!

ದೆಹಲಿ: ಜಗತ್ತಿನ ಇತರೆ ರಾಷ್ಟ್ರದವರಿಗಿಂತಲೂ ಭಾರತೀಯರು ಅತೀ ಹೆಚ್ಚಿನ ಪ್ರಮಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿಗೆ ಬಲಿಯಾಗುತ್ತಿದ್ದಾರೆ. ಆನ್ ಲೈನ್‌ನಲ್ಲಿ ಬರುವ ಸುಳ್ಳು ಸುದ್ದಿಗಳ ಕಾರಣ ದೇಶದ ಸಾಮಾಜಿಕ…

Read More »

ದೇಶದ ಪ್ರಥಮ ರೋಬೋಟ್ ರೆಸ್ಟೊರೆಂಟ್

ಚೆನ್ನೈ: ದೇಶದಲ್ಲಿ ಮೊದಲ ರೋಬೋಟ್ ರೆಸ್ಟೊರೆಂಟ್ ಚೆನ್ನೈನಲ್ಲಿ ಆರಂಭವಾಗಿದೆ. ಇದು ಸಂಪೂರ್ಣ ರೋಬೋಟ್‌ಗಳಿಂದ ನಡೆಯುತ್ತಿದೆ. ವೇಟರ್‌ಗಳಂತೆ ಆಹಾರ ಬಡಿಸುವ, ಶುಚಿಗೊಳಿಸುವ ಕಾರ್ಯವನ್ನು ಇವುಗಳು ಮಾಡುತ್ತಿವೆ. ರೆಸ್ಟೊರೆಂಟ್‌ಗೆ ಬರುವ ಗ್ರಾಹಕರನ್ನು…

Read More »

ಚುನಾವಣೆ ಮೋದಿ ಮತ್ತು ಇತರೆ ನಾಯಕರ ನಡುವಣ ಸಮರ: ಅಮಿತ್ ಶಾ

ಅಲಿಘರ್: ಮುಂಬರುವ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಇತರೆ ನಾಯಕರ ನಡುವಣ ಸಮರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಣ್ಣಿಸಿದ್ದಾರೆ.…

Read More »

ಬಿಜೆಪಿ, ಬಿಜೆಡಿ ವಿರುದ್ದ ರಾಹುಲ್‌ ವಾಗ್ದಾಳಿ

ಭವಾನಿಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಂಡಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬುಡಕಟ್ಟು ಜನರ…

Read More »

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪುಗೆ ಬದ್ಧ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದ ದೇವಸ್ವಂ ಮಂಡಳಿ

ದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸುಪ್ರೀಂ ಕೋರ್ಟ್ ನಲ್ಲಿ ಯೂಟರ್ನ್ ಹೊಡೆದಿದ್ದು, ಕೋರ್ಟ್ ತೀರ್ಪಿಗೆ ತಾನು ಬದ್ಧ ಎಂದು…

Read More »

ED ಮುಂದೆ ಹಾಜರಾದ ವಾದ್ರಾ

ಅಕ್ರಮ ವಿದೇಶಿ ಹಣ, ಸಾರ್ವಜನಿಕ ಸಂಪತ್ತಿನ ಲೂಟಿ ಆಪಾದನೆ ಮೇಲೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ(ED) ತನಿಖೆ ಎದುರಿಸಲು ಆಗಮಿಸಿದ್ದಾರೆ.…

Read More »

ಸಂವಿಧಾನವನ್ನು ಹಿಂದುತ್ವದ ದಾಖಲೆಗಳು ಮೂಲೆಗುಂಪು ಮಾಡುತ್ತವೆ ಎಂಬ ಭಯ ದೇಶದಲ್ಲಿ ಆವರಿಸಿದೆ

ದೆಹಲಿ: ದೇಶದ ಸಂವಿಧಾನವನ್ನು ಹಿಂದುತ್ವದ ದಾಖಲೆಗಳು ಎಲ್ಲಿ ಮೂಲೆಗುಂಪು ಮಾಡಿಬಿಡುತ್ತದೋ ಎಂಬ ಭಯ ಇಂದು ದೇಶವನ್ನು ಆವರಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ‘ಅನ್‌ಡೌಂಟೆಡ್:…

Read More »
Language
Close