About Us Advertise with us Be a Reporter E-Paper

ದೇಶ

ಸುಳ್ಳು ಸುದ್ದಿಗೆ ಅತಿ ಹೆಚ್ಚು ಬಲಿಯಾದವರು ಭಾರತೀಯರೇ…!

ದೆಹಲಿ: ಜಗತ್ತಿನ ಇತರೆ ರಾಷ್ಟ್ರದವರಿಗಿಂತಲೂ ಭಾರತೀಯರು ಅತೀ ಹೆಚ್ಚಿನ ಪ್ರಮಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿಗೆ ಬಲಿಯಾಗುತ್ತಿದ್ದಾರೆ. ಆನ್ ಲೈನ್‌ನಲ್ಲಿ ಬರುವ ಸುಳ್ಳು ಸುದ್ದಿಗಳ ಕಾರಣ ದೇಶದ ಸಾಮಾಜಿಕ…

Read More »

ದೇಶದ ಪ್ರಥಮ ರೋಬೋಟ್ ರೆಸ್ಟೊರೆಂಟ್

ಚೆನ್ನೈ: ದೇಶದಲ್ಲಿ ಮೊದಲ ರೋಬೋಟ್ ರೆಸ್ಟೊರೆಂಟ್ ಚೆನ್ನೈನಲ್ಲಿ ಆರಂಭವಾಗಿದೆ. ಇದು ಸಂಪೂರ್ಣ ರೋಬೋಟ್‌ಗಳಿಂದ ನಡೆಯುತ್ತಿದೆ. ವೇಟರ್‌ಗಳಂತೆ ಆಹಾರ ಬಡಿಸುವ, ಶುಚಿಗೊಳಿಸುವ ಕಾರ್ಯವನ್ನು ಇವುಗಳು ಮಾಡುತ್ತಿವೆ. ರೆಸ್ಟೊರೆಂಟ್‌ಗೆ ಬರುವ ಗ್ರಾಹಕರನ್ನು…

Read More »

ಚುನಾವಣೆ ಮೋದಿ ಮತ್ತು ಇತರೆ ನಾಯಕರ ನಡುವಣ ಸಮರ: ಅಮಿತ್ ಶಾ

ಅಲಿಘರ್: ಮುಂಬರುವ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಇತರೆ ನಾಯಕರ ನಡುವಣ ಸಮರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಣ್ಣಿಸಿದ್ದಾರೆ.…

Read More »

ಬಿಜೆಪಿ, ಬಿಜೆಡಿ ವಿರುದ್ದ ರಾಹುಲ್‌ ವಾಗ್ದಾಳಿ

ಭವಾನಿಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಂಡಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬುಡಕಟ್ಟು ಜನರ…

Read More »

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪುಗೆ ಬದ್ಧ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದ ದೇವಸ್ವಂ ಮಂಡಳಿ

ದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸುಪ್ರೀಂ ಕೋರ್ಟ್ ನಲ್ಲಿ ಯೂಟರ್ನ್ ಹೊಡೆದಿದ್ದು, ಕೋರ್ಟ್ ತೀರ್ಪಿಗೆ ತಾನು ಬದ್ಧ ಎಂದು…

Read More »

ED ಮುಂದೆ ಹಾಜರಾದ ವಾದ್ರಾ

ಅಕ್ರಮ ವಿದೇಶಿ ಹಣ, ಸಾರ್ವಜನಿಕ ಸಂಪತ್ತಿನ ಲೂಟಿ ಆಪಾದನೆ ಮೇಲೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ(ED) ತನಿಖೆ ಎದುರಿಸಲು ಆಗಮಿಸಿದ್ದಾರೆ.…

Read More »

ಸಂವಿಧಾನವನ್ನು ಹಿಂದುತ್ವದ ದಾಖಲೆಗಳು ಮೂಲೆಗುಂಪು ಮಾಡುತ್ತವೆ ಎಂಬ ಭಯ ದೇಶದಲ್ಲಿ ಆವರಿಸಿದೆ

ದೆಹಲಿ: ದೇಶದ ಸಂವಿಧಾನವನ್ನು ಹಿಂದುತ್ವದ ದಾಖಲೆಗಳು ಎಲ್ಲಿ ಮೂಲೆಗುಂಪು ಮಾಡಿಬಿಡುತ್ತದೋ ಎಂಬ ಭಯ ಇಂದು ದೇಶವನ್ನು ಆವರಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ‘ಅನ್‌ಡೌಂಟೆಡ್:…

Read More »

ಅಮಿತ್‌ ಶಾ, ಯೋಗಿ, ಇರಾನಿ ಬಳಿಕ ಇದೀಗ ಚೌಹಾಣ್‌ ಹೆಲಿಕಾಪ್ಟರ್‌ಗೆ ಲ್ಯಾಂಡಿಂಗ್‌ ಮಾಡಲು ಅವಕಾಶ ನಕಾರ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಳಿಕ ಇದೀಗ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ…

Read More »

1984ರ ಕಾನ್ಪುರ ದಂಗೆ ತನಿಖೆ ನಡೆಸಲು SIT ರಚಿಸಿದ ಯೋಗಿ ಸರಕಾರ

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶಾದ್ಯಂತ ನಡೆದ ವ್ಯವಸ್ಥಿತ ಹಿಂಸಾಚಾರಗಳ ಪೈಕಿ ಕಾನ್ಪುರದಲ್ಲಿ ನಡೆದ ಗಲಭೆ ಕುರಿತು ವಿಚಾರಣೆ ನಡೆಸಲು ವಿಶೇಷ ತನಿಕಾ…

Read More »

ಔರಂಗಜೇಬ್​ ಹತ್ಯೆಯಲ್ಲಿ ಭಾಗಿ ಆರೋಪ: ಮೂವರು ಸೈನಿಕರು ವಶಕ್ಕೆ

ಶ್ರೀನಗರ: ಭಾರತೀಯ ಸೇನೆಯ ವೀರ ಯೋಧ 44 ರಾಷ್ಟ್ರೀಯ ರೈಫಲ್ಸ್​ನ ಔರಂಗಜೇಬ್​ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಮೂವರು ಯೋಧರನ್ನು ಸೇನೆ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ. ಅಬಿದ್​…

Read More »
Language
Close