About Us Advertise with us Be a Reporter E-Paper

ದೇಶ

“ಪರಿವಾರ”ದೊಂದಿಗೆ ಉರಿ ಸಿನೆಮಾ ವೀಕ್ಷಿಸಿದ ರಕ್ಷಣಾ ಸಚಿವೆ

ಭಾರತೀಯ ಸೇನೆಯ ಧೀರ ಪ್ಯಾರಾಟ್ರೂಪರ್‌ಗಳು ನಡೆಸಿದ ಸರ್ಜಿಕಲ್‌ ದಾಳಿ ಆಧರಿತ ಉರಿ ಸಿನೆಮಾವನ್ನು ಮಾಜಿ ಸೈನಿಕರೊಂದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವೀಕ್ಷಿಸಿದ್ದಾರೆ. ಬೆಂಗಳೂರಿನ ಮಲ್ಟೊಪ್ಲೆಕ್ಸ್ ಒಂದರಲ್ಲಿ…

Read More »

ಕೊಚ್ಚಿ ರಿಫೈನರಿಯ ವಿಸ್ತರಿತ ಕಾಂಪ್ಲೆಕ್ಸ್‌ ಉದ್ಘಾಟಿಸಿದ ಪ್ರಧಾನಿ

ಕೊಚ್ಚಿ:  ಭಾರತ್‌ ಪೆಟ್ರೋಲಿಯಮ್‌ನ(BPCL) ಕೊಚ್ಚಿ ರಿಫೈನರಿಯ ವಿಸ್ತರಿತ ಕಾಂಪ್ಲೆಕ್ಸ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ವಿಸ್ತರಣೆ ಮೂಲಕ ಕೊಚ್ಚಿ ರಿಫೈನರಿ ದೇಶದ…

Read More »

ಏರುತ್ತಲೇ ಇದೆ “ಉರಿ”

ಯೋಧರ ಮೇಲಿನ ಪ್ರೀತಿಯನ್ನು ಉಕ್ಕಿಸಿ ರಾಷ್ಟ್ರಭಕ್ತಿಯ ಹೊಸ ಅಲೆಯನ್ನೇ ಸೃಷ್ಟಿಸಿರುವ ಉರಿ ಸಿನಿಮಾದ ಗಳಿಕೆ ಹೆಚ್ಚುತ್ತಲೇ ಇದ್ದು, ಚಿತ್ರದ ಜನಪ್ರಿಯತೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ದೊಡ್ಡ…

Read More »

ಕೇರಳ ಚರ್ಚ್‌ ಅತ್ಯಾಚಾರ ಕಾಂಡ: ಸಂತ್ರಸ್ತೆಗೆ ರಕ್ಷಣೆ ನೀಡಿ ಬಿಷಪ್‌ ಬಂಧನಕ್ಕೆ ಆಗ್ರಹಿಸಿ ಧರಣಿ

ಕೊಚ್ಚಿ: ಅತ್ಯಚಾರ ಸಂತ್ರಸ್ತೆ ದಾದಿ ಹಾಗು ಇತರರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು “ಸೇವ್‌ ಅವರ್‌ ಸಿಸ್ಟರ‍್ಸ್‌” ಎಂಬ ಸರಕಾರೇತರ ಸಂಸ್ಥೆ(NGO) ಕೇರಳ ಮುಖ್ಯಮಂತ್ರಿ ಪಿಣರಾಯಿ  ವಿಜಯನ್‌ಗೆ ಪತ್ರ ಬರೆದಿದೆ.…

Read More »

ಮತದಾನದ ಜವಾಬ್ದಾರಿ ಸ್ವಾಭಾವಿಕವಾಗಿ ಬೆಳೆದುಬರಬೇಕಾದ ಸಂಸ್ಕಾರವಾಗಲಿ: ಪ್ರಧಾನಿ

ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಪವಿತ್ರ ಕರ್ತವ್ಯವಾಗಿದ್ದು, ತಮ್ಮ ಪಾಲಿನ ಈ ಪ್ರಜಾಪ್ರಭುತ್ವದ ಕರ್ತವ್ಯ ಮಾಡದವರು ವಿಷಾದ ಪಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ…

Read More »

ಟ್ರೈನ್‌-18 ಆಗಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ನೂತನವಾಗಿ ಹಳಿಗೆ ಇಳಿದಿರುವ ಟ್ರೈನ್‌-18ಅನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡಲಾಗುವುದು ಎಂದು ರೈಲ್ವೇ ಸಚಿವ ಪಿಯುಶ್‌ ಗೋಯೆಲ್‌ ಹೇಳಿದ್ದಾರೆ. ಸ್ವದೇಶಿಯಾಗಿ ನಿರ್ಮಿಸಲಾದ ಟ್ರೈನ್‌-18, ಹೈಸ್ಪೀಡ್‌…

Read More »

ದೇಶ ಲೂಟಿ ಮಾಡಿದವರನ್ನು ನ್ಯಾಯಾಂಗದ ಅಡಿಗೆ ತರಲಾಗುವುದು: ಪ್ರಧಾನಿ

ದೇಶವನ್ನು ಕೊಳ್ಳೆ ಹೊಡೆದವರು ದೇಶದಲ್ಲೇ ಇರಲಿ, ವಿದೇಶದಲ್ಲೇ ಇರಲಿ ಹಿಡಿದು ತರಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ. ಮದುರೈನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ,…

Read More »

ಪ್ರಿಯಾಂಕಾ ರಾಬರ್ಟ್ ವಾದ್ರಾ ಮಾನಸಿಕ ಅಸ್ವಸ್ಥೆ: ಸುಬ್ರಮಣಿಯನ್ ಸ್ವಾಮಿ

ದೆಹಲಿ: ಇತ್ತೀಚೆಗೆ ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬೈಪೋಲಾರ್ ಮಾನಸಿಕ ಸಮಸ್ಯೆ ಇದೆ. ಅವರು ಜನರನ್ನು…

Read More »

ದೇಶದಲ್ಲೇ ವಿಶ್ಚ ದರ್ಜೆ ಮೆಟ್ರೋ ಕೋಚ್‌ಗಳ ನಿರ್ಮಾಣಕ್ಕೆ ಟೆಂಡರ್‌

2021ರ ವೇಳೆಗೆ ದೇಶದ ಮಹಾನಗರಗಳಲ್ಲಿರುವ ಮೆಟ್ರೋ ಸೇವೆಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ರೈಲುಗಳನ್ನು, “ಮೇಕ್‌ ಇನ್‌ ಇಂಡಿಯಾ” ಧ್ಯೇಯೋದ್ದೇಶದಲ್ಲಿ ಭಾರತದಲ್ಲೇ  ತಯಾರಿಸಿ ಪೂರೈಕೆ ಮಾಡಲು ಮಾಡರ್ನ್‌ ಕೋಚ್‌ ಕಾರ್ಖಾನೆ(MCF)…

Read More »

ಮನ್‌ ಕೀ ಬಾತ್‌ನಲ್ಲಿ ಸಿದ್ಧಗಂಗಾ ಶ್ರೀಗಳಿಗೆ ನುಡಿನಮನ, ಸುಭಾಷರನ್ನು ಸ್ಮರಣೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣೆಯ ಮಹತ್ವ ಸಾರಿದ ಪ್ರಧಾನಿ

ವರ್ಷದ ಮೊದಲ “ಮನ್‌ ಕೀ ಬಾತ್‌”ನಲ್ಲಿ ರಾಷ್ಟ್ರವಾಶಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮನುಕುಲಕ್ಕೆ ಭರತವರ್ಷ ನೀಡಿರುವ ಕೊಡುಗೆಗಳ ಕುರಿತಂತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮಾತುಗಳ…

Read More »
Language
Close