Friday, 19th April 2024

ಶ್ರೀ ಗಂಗಲಿಂಗೇಶ್ವರ, ಬೀರಲಿಂಗೇಶ್ವರ ಜಾತ್ರಾ ಸಮಾರೋಪ

ಗುರು-ಶಿಷ್ಯರ ಮಹಿಮೆಯಲ್ಲಿ ಮಿಂದೆದ್ದ ಭಕ್ತರು ಆಳಂದ: ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಶ್ರೀ ಗಂಗಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಅತೀ ವಿಜೃಂಭಣೆಯಿಂದ ಜರುಗಿ ಸಂಪನ್ನಗೊಂಡಿತು. ಜಾತ್ರಾ ದಿನದ ಕೊನೆಯ ದಿನವಾದ ರವಿವಾರ ವಿವಿಧ ಕಾರ್ಯಕ್ರಮಗಳಿಂದ ದೇವಸ್ಥಾನದ ಆವರಣವು ಭಕ್ತ ಗಣ ಮಧ್ಯೆ ಜಗಮ ಗಿಸಿದ್ದು ಕಂಡು ಬಂತು. ರಾತ್ರಿಯೆಲ್ಲ ಇಂಡಿ ತಾಲೂಕಿನ ಝಳಕಿ ಗ್ರಾಮದ ಬೀರಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ  ‘ಹಠವಾದಿ ಬೀರಪ್ಪ , ಮಹಾಜ್ಞಾನಿ ಮಾಳಪ್ಪ (ಗುರು-ಶಿಷ್ಯರ ಮಹಿಮೆ) ಎಂಬ ಪೌರಾಣಿಕ ನಾಟಕ ಪ್ರದರ್ಶನವಾಯಿತು. […]

ಮುಂದೆ ಓದಿ

ವಿದ್ಯುತ್‌ ದರ: ಯೂನಿಟ್’ಗೆ 25 ರಿಂದ 30 ಪೈಸೆ ಹೆಚ್ಚಳ ?

ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಕೇಳಿ ಬರುತ್ತಿದ್ದ ವಿದ್ಯುತ್‌ ದರದಲ್ಲಿ ಹೆಚ್ಚಳದ ಕುರಿತಂತೆ ಸೋಮವಾರ  ಅಧಿಕೃತ ಆದೇಶ ಹೊರ ಬೀಳಲಿದೆ. ಪ್ರಸಕ್ತ ಎಂದರೆ ೨೦೨೨-೨೩ ರ ಸಾಲಿನ...

ಮುಂದೆ ಓದಿ

ಅಪರಾಧ ತಡೆಗಟ್ಟಲು ಜನರ ಸಹಕಾರ ಅಗತ್ಯ: ಸಿಪಿಐ ಅನಂದರಾವ್

ಸೇಡಂ: ಅಪರಾಧ ತಡೆಗಟ್ಟಲು ಸಾರ್ವಜನಿಕರ ಸಹಕಾರದಿಂದ ಮಾತ್ರ ಜನಸ್ನೇಹಿ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಸೇಡಂ ಠಾಣೆ ಸಿಪಿಐ ಎಸ್.ಎನ್.ಆನಂದರಾವ್ ಹೇಳಿದರು. ಬಟಗೇರಾ(ಬಿ) ಗ್ರಾಮ ಪಂಚಾಯತ್...

ಮುಂದೆ ಓದಿ

ಇಂದಿನಿಂದ ಏ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು : ಇಂದಿನಿಂದ ಏಪ್ರಿಲ್ 6 ರವರೆಗೆ ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ...

ಮುಂದೆ ಓದಿ

ಡಾ.ಬಾಬು ಜಗಜೀವನರಾಮ 115ನೇ ಜಯಂತಿ: ತಾಲೂಕು ಸಮಿತಿ ರಚನೆ

ಚಿಂಚೋಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಾಬು ಜಗಜೀವನರಾಮ ಅವರ 115ನೇ ಜಯಂತ್ಯೋತ್ಸವ ಅಂಗವಾಗಿ ಸಮೀತಿ ರಚನೆ ಮಾಡಲಾಯಿತು. ಗೌರವ ಅದ್ಯಕ್ಷರಾಗಿ ಗೋಪಾಲರಾವ್ ಕಟ್ಟಿಮನಿ, ಅದ್ಯಕ್ಷರಾಗಿ ನಾಗರ್ಜುನ್ ಕಟ್ಟಿ...

ಮುಂದೆ ಓದಿ

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಸೇಡಂ: ತಾಲೂಕು ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಪೋತಂಗಲ ಹಾಗೂ ಹಲಕೋಡ ಗ್ರಾಮದ ನೂರಾರು ಮಹಿಳೆಯರು ಹಾಗೂ ಯುವಕರು ವಿವಿಧ ಪಕ್ಷಗಳ ದುರಾಡಳಿತದಿಂದ ಮನನೋಂದಿದ್ದು, ಬಾಲರಾಜ್ ಅ ಗುತ್ತೇದಾರ...

ಮುಂದೆ ಓದಿ

ಮಾನವೀಯತೆ ಮೆರೆದ ಸಂಜೀವನ್ ಯಕಾಪೂರ್

ಚಿಂಚೋಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 6 ಗಡಿ ಏರಿಯಾ ದಲ್ಲಿ ಬಿಸಿಲಿನ ತಾಪಮಾನದಿಂದ ಕುದುರೆ ಜೇನು ನೊಣಗಳು ಸಾರ್ವಜನಿಕರಿಗೆ ಕಚ್ಚಿ ಸುಮಾರು 4 ರಿಂದ...

ಮುಂದೆ ಓದಿ

ಯಳಸಂಗಿಯಲ್ಲಿ ಜಾತ್ರಾ ಮಹೋತ್ಸವ

ಆಳಂದ : ತಾಲೂಕಿನ ಯಳಸಂಗಿ ಗ್ರಾಮದಲ್ಲಿ ನಾಳೆ ಶ್ರೀ ಗಂಗಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ 11 ದಿನಗಳ ಮಹಾಪುರಾಣದ ಮಹಾಮಂಗಲ ಜರುಗಲಿದೆ ಎಂದು...

ಮುಂದೆ ಓದಿ

ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಯವರ ಯೋಗ ಕ್ಷೇಮ ವಿಚಾರಿಸಿದ ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್

ಹರಪನಹಳ್ಳಿ: ರಾಜ್ಯದಲ್ಲಿ ಮೀಸಲಾತಿಗಾಗಿ ಐತಿಹಾಸಿಕ ಧರಣಿ ಸತ್ಯಗ್ರಾಹ ಮಾಡುತ್ತೀರುವುದು ಸ್ವಾಮೀಜಿಗಳಲ್ಲ ಅವರು ಸಮಾಜದ ದೊಡ್ಡ ಶಕ್ತಿಯಾಗಿ ಧರಣಿ ಸತ್ಯಗ್ರಹವನ್ನು ಮಾಡುತ್ತಿದ್ದಾರೆ. ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಪೊರ್ಸ್...

ಮುಂದೆ ಓದಿ

ಪುನೀತ್ ಅಭಿಮಾನಿಗಳಿಂದ ಕುಡಿಯುವ ನೀರಿನ ವ್ಯವಸ್ಥೆ

ಚಿಂಚೋಳಿ: ತೆಲಂಗಾಣ ರಾಜ್ಯದ ಗಡಿ ಭಾಗಕ್ಕೆ ಹಂದಿಕೊಂಡಿರುವ ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಅತಿಯಾದ ಬಿಸಿಲಿಗೆ ಸಾರ್ವಜನಿಕರು, ವೃದ್ಧರು, ಮಕ್ಕಳು ಹಾಗೂ ಸುಸ್ತಾಗಿ ಬಂದವರು ಬಾಯಾರಿಕೆ ನೀಗಿಸಿಕೊಳ್ಳಲು ಕರ್ನಾಟಕ...

ಮುಂದೆ ಓದಿ

error: Content is protected !!