About Us Advertise with us Be a Reporter E-Paper

ಅಂಕಣಗಳು

ಅಸಾಧಾರಣ ಬದ್ಧತೆಯ ಅಕಳಂಕ ನಾಯಕ ಜಾರ್ಜ್ ಫರ್ನಾಂಡಿಸ್

ಇಂದು ಭಾರತೀಯ ರಾಜಕಾರಣದಲ್ಲಿ ಹೆಚ್ಚು ‘ಹೀರೋ’ಗಳಿಲ್ಲ. ಕಷ್ಟಗಳ ಚಂಡಮಾರುತವನ್ನೇ ಎದುರಿಸಬೇಕಾಗಿ ಬಂದರೂ ಗಟ್ಟಿಯಾಗಿ ಎತ್ತರಕ್ಕೆೆ ನಿಂತವರು, ತಮ್ಮ ಆದರ್ಶಗಳನ್ನು, ತತ್ವಗಳನ್ನು, ನಂಬಿಕೆಗಳನ್ನು ಬೆಂಬತ್ತುವ ಒಂದು ಮಾರ್ಗವಾಗಿ ರಾಜಕೀಯವನ್ನು…

Read More »

ಬೇಷರತ್ ಪ್ರೀತಿಗೆ ಇರುವ ಶಕ್ತಿ ಅಪರಿಮಿತ…!

ಒಂದೂರಿನಲ್ಲಿ ಗಂಡ ಹೆಂಡತಿ ಸುಖವಾಗಿ ಬಾಳುತ್ತಿದ್ದರು. ಹೆಂಡತಿ ಮನೆಯನ್ನು ನೋಡಿಕೊಂಡರೆ, ಗಂಡ ಹೊರಗೆ ಹೋಗಿ ದುಡಿಯುತ್ತಿದ್ದ. ಆ ಗಂಡ ಬಹಳ ಮಿತಭಾಷಿ, ಸಂಕೋಚ ಪ್ರವೃತ್ತಿಯವನು. ಹೆಂಡತಿಯೊಂದಿಗೆ ಮಾತ್ರ…

Read More »

ಗೋಮೂತ್ರ, ಹಂದಿ ಉಚ್ಚೆ ಮತ್ತು ರೋಗಗ್ರಸ್ತ ಮನಸ್ಸು

ನಾವು ಮಕ್ಕಳು ಇರುವಾಗಿನಿಂದ ಹಿಡಿದು ದೊಡ್ಡವರಾಗುವವರೆಗೆ ಕೆಮ್ಮು, ನೆಗಡಿ ಮುಂತಾದ ಕಸಾರಿಕೆಗಳಿಗೆ ಗೋಮೂತ್ರವನ್ನೇ ಔಷಧವಾಗಿ ಬಾಯಿಗೆ, ನೆತ್ತಿಗೆ ಹಾಕಿ ನಮ್ಮ ತಾಯಂದಿರು ಗುಣಪಡಿಸುತ್ತಿದ್ದರು. ತಿಗಣೆ, ಚಿಕ್ಕಾಡ ಕಡಿಯಬಾರದೆಂದು…

Read More »

ತಿರುಕನೋರ್ವ ಊರ ಮುಂದೆ…

ತಿರುಕನ ಕನಸು ಮೊದಲ ಸಾಲುಗಳು ಮೇಲಿನ ಶೀರ್ಷಿಕೆ! ಇಲ್ಲಿರುವ ಕತೆ ತಿರುಕನದ್ದೇ ಆದರೂ, ಇದರಲ್ಲಿ ಆತನ ಕನಸಿನ ಕತೆ ಇಲ್ಲ! ಆತನ ಭಾಷೆಯಲ್ಲಿ ಬದಲಾವಣೆಯಾದರೆ, ಆತನ ಗಳಿಕೆಯಲ್ಲೋ,…

Read More »

ಕೇವಲ ಚುನಾವಣೆ ಬಜೆಟ್ ಆಗದಿರಲಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಕಡೆಯ ಬಜೆಟ್ ಫೆ.1ರಂದು ಮಂಡನೆಯಾಗಲಿದ್ದು, ದೇಶದ ಜನತೆ ಹಲವು ನಿರೀಕ್ಷೆಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎನ್‌ಡಿಎ ಸರಕಾರ…

Read More »

ಶಿಕ್ಷಣವೇ ಭವಿಷ್ಯದ ಬೆಳಕಿನ ದೀವಿಗೆಯೇ ಹೊರತು ಮೀಸಲು ಕಲ್ಪಿಸುವುದಲ್ಲ..!

ಮೀಸಲು ವಿಷಯವನ್ನುಚರ್ಚಿಸುವ ಮೊದಲು ಒಂದುಚಿಕ್ಕ ಐತಿಹಾಸಿಕ ಪೀಠಿಕೆ ಹಾಕಿಕೊಳ್ಳಬೇಕು. ದೇಶದಲ್ಲಿ ಮೀಸಲು ಸೌಲಭ್ಯಕ್ಕೆ ದೊಡ್ಡ ಇತಿಹಾಸವೇಇದೆ. ಮೀಸಲು ಪರಿಕಲ್ಪನೆಗೆ ಒಂದು ಸ್ಪಷ್ಟ ಸ್ವರೂಪ ಸ್ವಾತಂತ್ರ್ಯ ಪೂರ್ವದಲ್ಲಿ ನೀಡಿದ್ದು…

Read More »

ಮದ್ಯಪಾನ ನಿಷೇಧದಿಂದ ತೊಂದರೆಗಳೂ ಇವೆ…!

ಮದ್ಯಪಾನ ನಿಷೇಧಿಸಿ ಎಂದು ಒತ್ತಾಯ ಹೇರುವುದಕ್ಕೆ ಮುನ್ನ ಅದರಿಂದಾಗುವ ತೊಂದರೆಗಳ ಬಗ್ಗೆಯೂ ಸ್ವಲ್ಪ ಯೋಚಿಸುವುದು ಉತ್ತಮ. ಮದ್ಯಪಾನ ನಿಷೇಧಿಸಿ ಎಂದು ಗ್ರಾಮಿಣ ಮಹಿಳೆಯರು ಆಂದೋಲನ ನಡೆಸುತ್ತಿರುವುದನ್ನು ನೋಡಿದರೆ…

Read More »

ಮಾನ್ಯ ಡಾ. ಘಂಟಿಯವರೆ, ಹಂಪಿ ವಿವಿ ಪ್ರಗತಿಪರರ ಅಪ್ಪನ ಆಸ್ತಿಯಲ್ಲವೆಂದು ಯಾರಿಗೂ ಅಂಜದೆ ಸಾಬೀತು ಮಾಡಿ ತೋರಿಸಿ…!

ಹಿಂದೊಮ್ಮೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಅನಂತಮೂರ್ತಿ ಹೇಳಿದ ಮಾತಿದು: ವಿಶ್ವವಿದ್ಯಾಲಯದ ಘನತೆಯಿರುವುದು ದೊಡ್ಡ ಕಟ್ಟಡಗಳಲ್ಲಿ ಅಲ್ಲ, ಅಧ್ಯಾಪಕರಲ್ಲಿ ಎಂದು. ಈ ಮಾತು ಕೇವಲ ವಿವಿಗಳಿಗೆ ಮಾತ್ರ ಸಂಬಂಧಿಸಿದ…

Read More »

ಚಿತ್ತದೊಳಗಿನ ಮಾತು ಕಿತ್ತ ನೇರಳೆಹಣ್ಣನ್ನು ಮೇಲಕ್ಕೇರಿಸಿತ್ತು!

ಮಹಾಭಾರತವೇ ಒಂದು ದೊಡ್ಡ ಕತೆ! ಅದರಲ್ಲಿ ಎಷ್ಟೋ ಘಟನೆಗಳು ಇನ್ನೂ ಕುತೂಹಲಕಾರಿ! ಅಂತಹದ್ದೊಂದು ಘಟನೆ ಇಲ್ಲಿದೆ. ವನವಾಸದಲ್ಲಿದ್ದಾಗ ಪಾಂಡವರು ಎದುರಿಸಿದ್ದುದು ಪಡಬಾರದ ಕಷ್ಟಗಳೊಂದಿಗೆ ಕಾದಾಟ. ಹೊಟ್ಟೆಪಾಡಿಗೂ ಪರದಾಟ.…

Read More »

ಈ ಬಾರಿಯೂ ಬಜೆಟ್ ಆಶಾಗೋಪುರವಾಗದಿರಲಿ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಎರಡನೇ ಬಜೆಟ್ ಫೆ.8ರಂದು ಮಂಡನೆಯಾಗಲಿದ್ದು, ಈಗಾಗಲೇ ಸಕಲ ಸಿದ್ಧತೆ ಪ್ರಾರಂಭವಾಗಿದೆ. ಮೈತ್ರಿ ಸರಕಾರದ ಎರಡೂ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲು…

Read More »
Language
Close