About Us Advertise with us Be a Reporter E-Paper

ರಾಜ್ಯ

ಸಿದ್ದಗಂಗಾ ಶ್ರೀಗಳಿಗೆ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ

ತುಮಕೂರು: ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿರುವ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಇನ್ನೂ ಒಂದು ವಾರ ಕಾಲ ಐಸಿಯುನಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ರೇಲಾ…

Read More »

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಅರ್ಚಕರು, ಸಿಬ್ಬಂದಿಯಿಂದ ಪ್ರೊಟೆಸ್ಟ್

ಮೈಸೂರು: ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ಆಯ್ತು ಇದೀಗ ನಂಜನಗೂಡು ಶ್ರೀಕಂಠೇಶ್ವರನ ಅರ್ಚಕರು ಹಾಗೂ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ವೇತನ ಹೆಚ್ಚಳ, ಗುತ್ತಿಗೆ ನೌಕರರ ಖಾಯಮಾತಿ…

Read More »

ವಿಷ ಪ್ರಸಾದ: ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಕಾಲತ್ತು ವಹಿಸದಿರಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು…

Read More »

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕ ಸ್ಪೋಟ: ನಾಲ್ವರು ಕಾರ್ಮಿಕರು ಸಾವು

ಬಾಗಲಕೋಟೆ: ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು,  ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ  ಜಿಲ್ಲೆ ಮುಧೋಳ ತಾಲೂಕಿನ ಕುಳಲಿ…

Read More »

ವಿಷಾಹಾರ ಸೇವನೆ: 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿರುವ ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವಿಸಿ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ರಾಜ್ಯದ…

Read More »

ರಾಗಾ ಸೇರಿದಂತೆ ಕೈ ನಾಯಕರಿಗೆ ನೋಟಿಸ್ : ಮುನವಳ್ಳ

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ ಕಾಣಿಕೆಯಾಗಿ ನೀಡಿದ್ದ ನನ್ನ ಪೂರ್ಣ ಹಣ ನೀಡದ ಹಿನ್ನೆಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ನಾಯಕರಿಗೆ…

Read More »

ಅಯ್ಯೋ ದೇವ್ರೇ- ಯಾರ್ಗೂ ಬರಬಾರ‌್ದಪ್ಪಾ ಇಂಥ ಸಾವು…

ಬದುಕುಳಿದ ಜೀವ ಉಳಿಸಿಕೊಳ್ಳಲು ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಕ್ತರು. ತಮ್ಮವರನ್ನ ನೋಡಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಪೋಷಕರು ಮೈಸೂರು; ಅಯ್ಯೋ ದೇವ್ರೇ, ಭಗವಂತ, ತಪ್ಪು ಮಾಡಿದ್ದೇವೋ, ಯಾಕಪ್ಪ ನನ್ನ…

Read More »

ವಿಷ ಪ್ರಸಾದ ದುರಂತ: ನಾನ್ಯಾಕೆ ವಿಷ ಹಾಕ್ಲಿ: ಅಡುಗೆ ಭಟ್ಟ ಪುಟ್ಟಸ್ವಾಮಿ

ಮೈಸೂರು: ಯಾರೋ ಅಡುಗೆ ಭಟ್ಟರೇ ವಿಷ ಹಾಕಿದ್ದಾರೆ ಎಂದು ಹೇಳಿದ್ದಾರೆ. ನಾನೇ ವಿಷ ಹಾಕಿದ್ದರೆ ನಾನು ತಿಂದು ನನ್ನ ಮಗಳಿಗೂ ತಿನ್ನಲು ಕೊಡುತ್ತಾ ಇದ್ದೆನೆ. ಪ್ರಸಾದ ತಿಂದು ನನ್ನ…

Read More »

ಉ-ಕ ಲಿಂಗಾಯತ ಮುಖಂಡರಿಗೆ ಪರಿಷತ್ ಸಭಾಪತಿ ಸ್ಥಾನ ಸಿಗಬೇಕಿತ್ತು; ಶಿವಾನಂದ ಪಾಟೀಲ

ಬಾಗಲಕೋಟೆ: ಉತ್ತರ ಕರ್ನಾಟಕ ಲಿಂಗಾಯತ ಮುಖಂಡರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಸಿಗಬೇಕಾಗಿತ್ತು. ಆದರೆ, ಹೈಕಮಾಂಡ್‌ನ ತೀರ್ಮಾನದಂತೆ ಸಭಾಪತಿ ಆಯ್ಕೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

Read More »

ವಿಷ ಪ್ರಸಾದ ದುರಂತ: 15 ನಿಮಿಷ ತಡವಾಗಿದ್ದಕ್ಕೆ ನಮ್ಮ ಜೀವ ಉಳಿಯಿತು…!

ಮೈಸೂರು: ಪ್ರತಿವರ್ಷದಂತೆ ಓಂ ಶಕ್ತಿಗೆ ತೆರಳಲು ಮಾಲಾಧಾರಿಗಳಾಗಿ ಸಿದ್ದವಾಗಿದ್ದ ನಾವು ದೇವಿಯ ದರ್ಶನಕ್ಕೆ ಪ್ರಯಾಣಿಸಲು ಹೊರಟಿದ್ದೆವು. 15 ನಿಮಿಷ ತಡವಾಗಿ ತಲುಪಿದ್ದು ಪ್ರಸಾದ ಖಾಲಿಯಾಗಿತ್ತು. ಅಯ್ಯೋ ನಿಧಾನವಾಗಿ…

Read More »
Language
Close