About Us Advertise with us Be a Reporter E-Paper

ರಾಜ್ಯ

ಚುನಾವಣೆ ಪ್ರಕ್ರಿಯೆಯೇ ಭ್ರಷ್ಟಾಚಾರದ ಮೂಲ: ನಟ ಪ್ರಾಕಾಶ್ ರೈ

ಬೆಂಗಳೂರು: ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನವನ್ನು ಇಂದು ಜಾತಿಗೆ ಸೀಮಿತವಾದ ಸಂವಿಧಾನವೆಂದು ವದಂತಿ ಹಬ್ಬಿರುವುದು ಬೇಸರ ತಂದಿದೆ. ಭಾರತದ ಸಂವಿಧಾನ ಭಾರತೀಯರಿಗಾಗಿ ಇರುವಂತ ಸಂವಿಧಾನವೇ ಹೊರತು ಯಾವುದೇ ಧರ್ಮಕ್ಕೆ ಸೀಮಿತವಾದದಲ್ಲ…

Read More »

ಸಂವಿಧಾನವನ್ನು ಬದಲಾಯಿಸುವ ಅವಶ್ಯಕತೆ ಇಲ್ಲ: ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಪ್ರಸ್ತುತ ಸಂವಿಧಾನವನ್ನು ಬದಲಾಯಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಸಂವಿಧಾನದ ಪ್ರಾಮುಖ್ಯತೆಯ ಕುರಿತು ಪೂರ್ಣ ಮಾಹಿತಿಯನ್ನು ಹೊಂದಿರುವ ವ್ಯಕ್ತಿಗಳು ಈ ರೀತಿ ಹೇಳಲು ಸಾಧ್ಯವಿಲ್ಲ. ದೇಶದಲ್ಲಿರುವ ಸಾಮಾನ್ಯ…

Read More »

ಒಂದು ದಿನ ಮೊದಲೇ ಮುಕ್ತಾಯಗೊಂಡ ಅಧಿವೇಶನ… ಚರ್ಚೆ ನಡೆಯದೇ ಬಜೆಟ್​ ಅನುಮೋದನೆ…!

ಬೆಂಗಳೂರು: ಆಪರೇಷನ್ ಕಮಲದ ಆಡಿಯೋ, ಶಾಸಕ ಪ್ರೀತಂ ಗೌಡ ಮೇಲಿನ ಹಲ್ಲೆ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಫೆ. 15 ಕ್ಕೆ…

Read More »

ಗೋ ಬ್ಯಾಕ್​ ಅಮಿತ್​ ಶಾ…., ರಾಯಚೂರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ರಾಯಚೂರು: ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾವಿರುದ್ಧ ಯುವ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಅಮಿತ್​ ಷಾ ಅವರ ಪ್ರತಿಕೃತಿಗೆ…

Read More »

ಧರ್ಮಸ್ಥಳದಲ್ಲಿ ಮಹಾಮಸ್ತಾಭಿಷೇಕದ ವೇದಿಕೆ ಕುಸಿತ: ಹಲವರಿಗೆ ಗಾಯ

ಧರ್ಮಸ್ಥಳ: ವಿರಾಟ ಮೂರ್ತಿ ಬಾಹುಬಲಿಗೆ ಹಮ್ಮಿಕೊಂಡಿರುವ ಮಹಾಮಸ್ತಾಭಿಷೇಕಕ್ಕೆ ಹಾಕಲಾಗಿದ್ದ ವೇದಿಕೆ ಕುಸಿದಿದ್ದರಿಂದ ಹಲವರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಜನ…

Read More »

ಪರಿಷತ್​ನಲ್ಲಿ ಗದ್ದಲದ ನಡುವೆ ಗೆದ್ದ ಕೆಲ ವಿಧೇಯಕ

ಬೆಂಗಳೂರು: ಪ್ರೀತಂ ಗೌಡ ನಿವಾಸದಲ್ಲಿ ಮಾರಾಮಾರಿ ಸಂಬಂಧ ಬಿಜೆಪಿ ಶಾಸಕರು ನಡೆಸಿದ ಪ್ರತಿಭಟನೆಗಳ ಮಧ್ಯೆ ಕೆಲ ವಿಧೇಯಕಗಳಿಗೆ ವಿಧಾನಪರಿಷತ್​ನಲ್ಲಿ ಅಂಗೀಕಾರ ಸಿಕ್ಕಿದೆ. ಕರ್ನಾಟಕ ಋಣ ಪರಿಹಾರ ವಿಧೇಯಕ…

Read More »

ವ್ಯಾಲೆಂಟೈನ್ಸ್​​ ಡೇ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ ದಾವಣಗೆರೆ DC ಗೌತಮ್ ಬಗಾದಿ & ZP CEO ಆಶ್ವತಿ

ದಾವಣಗೆರೆ: ದಾವಣಗೆರೆ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಸಿ. ಆಶ್ವತಿ ವ್ಯಾಲೆಂಟೈನ್ಸ್​​ ಡೇ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳದ ಕ್ಯಾಲಿಕಟ್​ನ ಕೋಯಿಕ್ಕೋಡ್​ನ ಟಾಗೋರ್…

Read More »

ಪತ್ನಿ ಪೀಡಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ, ನಾದಿನಿ

ಬೆಂಗಳೂರು: ಪತ್ನಿ ಪೀಡಕನೊಬ್ಬನಿಗೆ ಹೆಂಡತಿ ಹಾಗೂ ನಾದಿನಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪತಿಯಿಂದ ದೂರವಿದ್ದ ಪತ್ನಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ…

Read More »

ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೆಳಗಾವಿ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿ ಕಾಲೇಜಿನ ಮೇಲ್ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.…

Read More »

ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೊಂದು ದೂರು ದಾಖಲು

ಚಿಕ್ಕಮಗಳೂರು: ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಜಿಲ್ಲಾ ಯೂತ್ ಕಾಂಗ್ರೆಸ್ ಮುಖಂಡ ಶಿವಕುಮಾರ್ ನೇತೃತ್ವದಲ್ಲಿ ಬಿಎಸ್‍ವೈ ವಿರುದ್ಧ…

Read More »
Language
Close