About Us Advertise with us Be a Reporter E-Paper

ದೇಶ

ರಾಹುಲ್ ಗಾಂಧಿ ವಿಮಾನ ಪೂರೈಕೆದಾರ ಸಂಸ್ಥೆಗಳ ಲಾಬಿದಾರ: ರವಿಶಂಕರ್‌ ಪ್ರಸಾದ್

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಳಿ ನಡೆಸಿರುವ ಬಿಜೆಪಿ, ಆತನನ್ನು ಪ್ರತಿಷ್ಠಿತ ಯುದ್ಧವಿಮಾನ ಪೂರೈಕೆ ಸಂಸ್ಥೆಗಳ ಲಾಬಿದಾರ ಎಂದಿದೆ. ಪ್ರಧಾನ ಮಂತ್ರಿ ನರೇಂದ್ರ…

Read More »

ಮೀನುಗಾರರ ಮೇಲೆ ಶ್ರೀಲಂಕಾ ಹಲ್ಲೆ

ರಾಮೇಶ್ವರಂ: ಕಚ್ಚತೀವೀ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಹಿಮ್ಮೆಟ್ಟಿಸಿ, ಮೀನು ಹಿಡಿಯುವ ಬಲೆಗಳನ್ನು ನಾಶಗೊಳಿಸಿದೆ ಎಂದು…

Read More »

ಆಯುರ್ವೇದ ವಿವಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ

ಆಯುರ್ವೇದ  ಶಿಕ್ಷಣ ಸಂಬಂಧ ದೇಶದ ಮೊದಲ ವಿವಿಯಾದ ಶ್ರೀಕೃಷ್ಣ ಆಯುರ್ವೇದ ವಿವಿ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಆಯುರ್ವೇದ ಚಿಕಿತ್ಸೆ, ಶಿಕ್ಷಣ ಹಾಗು…

Read More »

“ಭಾರತ ರತ್ನ” ಪಡೆಯಲು ಹಜಾರಿಕಾ ಕುಟುಂಬ ನಿರಾಕರಣೆ

ಗುವಾಹಟಿ: ಮರಣೋತ್ತರವಾಗಿ ಗಾಯಕ ಭೂಪೇನ್​ ಹಜಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ತೆಗೆದುಕೊಳ್ಳಲು ಹಜಾರಿಕಾ ಕುಟುಂಬ ನಿರಾಕರಿಸಿದೆ. ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಭೂಪೇನ್ ಹಜಾರಿಕಾ…

Read More »

ಬಡವರನ್ನು ಲೂಟಿ ಮಾಡಿದವರೆಲ್ಲಾ ಪ್ರಧಾನಿಯನ್ನು ಗುರಿಯಾಗಿಸುತ್ತಿದ್ದಾರೆ: ಇರಾನಿ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಬಡವರನ್ನು ಲೂಟಿ ಮಾಡಿದವರೆಲ್ಲ ಪ್ರಧಾನ ಮಂತ್ರಿಯನ್ನು ಟೀಕೆ ಮಾಡುತ್ತಿದ್ದಾರೆ” ಎಂದು…

Read More »

ಇಡಿ ಮುಂದೆ ಹಾಜರಾದ ವಾದ್ರಾ

ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಹಾಗೂ ಅವರ ತಾಯಿ ಮೌರೀನ್ ವಾದ್ರಾ ಅವರು ಇಂದು…

Read More »

ಮೋದಿ ಮತ್ತೊಮ್ಮೆ ಗದ್ದುಗೆಗೆ: ಪ್ರಶಾಂತ್‌ ಕಿಶೋರ್‌

ಮುಂದಿನ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ನಗೆ ಬೀರುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಚುನಾವಣಾ ಸ್ಟ್ರಾಟಜಿಸ್ಟ್‌ ಪ್ರಶಾಂತ್‌ ಕಿಶೋರ್‌…

Read More »

ದೆಹಲಿ ಹೋಟೆಲ್‌ ಅಗ್ನಿ ದುರಂತ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ: ಕೇಜ್ರೀವಾಲ್‌

ದೆಹಲಿ: ಕರೋಲ್​ ಭಾಗ್​ನಲ್ಲಿರುವ ಹೋಟೆಲ್​ ಅರ್ಪಿತ್​ ಪ್ಯಾಲೇಸ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್‌…

Read More »

ಅಲಹಾಬಾದ್‌ ವಿವಿಯಲ್ಲಿ ರಾಜಕಾರಣಿಗಳಿಗೆ ಪ್ರವೇಶ ನಿರ್ಬಂಧದ ನಿಯಮ ಉಲ್ಲಂಘನೆ ಮಾಡಲು ಹೊರಟ ಅಖಿಲೇಶ್‌

ಪ್ರಯಾಗ್ರಾಜ್‌ನ ಅಲಹಾಬಾದ್‌ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಯಾವುದೇ ರಾಜಕಾರಣಿಗಳಿಗೆ ಪ್ರವೇಶವಿಲ್ಲ ಎಂದು ಮುಂಚಿತವಾಗಿಯೇ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ಗೆ ತಿಳಿಸಲಾಗಿತ್ತು. ವಿವಿಯಲ್ಲಿ ವಿದ್ಯಾರ್ಥಿಗಳ…

Read More »

ಮೋದಿಯವರಿದ್ದ ವೇದಿಕೆಯಲ್ಲೇ ಸಚಿವೆ ಸೊಂಟಕ್ಕೆ ಕೈ ಹಾಕಿದ ತ್ರಿಪುರಾ ಸಚಿವ…!

ಅಗರ್ತಲಾ: ಪ್ರಧಾನಿ ಮೋದಿಯವರು ಶನಿವಾರ ತ್ರಿಪುರಾಕ್ಕೆ ತೆರಳಿದ್ದಾಗ ಅವರಿದ್ದ ವೇದಿಕೆಯಲ್ಲಿಯೇ ಬಿಜೆಪಿ ಸಚಿವನೋರ್ವ ತನ್ನ ಮಹಿಳಾ ಸಹೋದ್ಯೋಗಿ ಸಚಿವೆಯ ಸೊಂಟಕ್ಕೆ ಕೈ ಹಾಕಿದ ವಿಡಿಯೋ ಈಗ ವೈರಲ್​…

Read More »
Language
Close