ಪ್ರಚಲಿತ
ಪ್ರಚಲಿತ
-
ಎನ್ಸಿಇಆರ್ಟಿಯ 8ನೇ ತರಗತಿ ಹಿಂದಿ ಪಠ್ಯಕ್ಕೆ ವಾಜಪೇಯಿ ಕವಿತೆ
ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕವಿತೆಯನ್ನು ನ್ಯಾಷನಲ್ ಕೌನ್ಸಿಲ್ ಆಪ್ ಎಜುಕೇಷನ್ ರಿಸರ್ಚ್ ಆಂಡ್ ಟ್ರೈನಿಂಗ್(ಎನ್ ಸಿಇಆರ್ ಟಿ) ಎಂಟನೇ ತರಗತಿ ಪಠ್ಯಪುಸ್ತಕದಲ್ಲಿ ಸೇರ್ಪಡಿಸಲಾಗಿದೆ.…
Read More » -
ಕಾಂಗ್ರೆಸ್ ಬೆಂಬಲ ಅವಶ್ಯಕತೆ ಇಲ್ಲ, ಹಾಸನದಲ್ಲೇ ರೇವಣ್ಣ ಅಖಾಡಕ್ಕೆ: ಸಿಎಂ
ಹಾಸನ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಬೆಂಬಲ ನೀಡಲ್ಲ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ನಾನು ತಲೆಕೆಡಿಸಿಕೊಂಡಿಲ್ಲ. ಕಾಂಗ್ರೆಸ್ನವರ ಬೆಂಬಲ ನಮಗೆ ಬೇಕಾಗೂ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯಾರಿಗೆ…
Read More » -
ಹುತಾತ್ಮರಾದ 40 ಯೋಧರ ಕುಟುಂಬಕ್ಕೆ ಧನಸಹಾಯ: ಮೊಹಮ್ಮದ್ ಶಮಿ
ದೆಹಲಿ: ಪುಲ್ವಾಮಾದಲ್ಲಿ ಉಗ್ರನ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬ ವರ್ಗದವರಿಗೆ ಧನಸಹಾಯ ನೀಡುವುದಾಗಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ,…
Read More » -
ಕಂದಕಕ್ಕೆ ಕಾರು ಉರುಳಿ ಸ್ಥಳದಲ್ಲೇ ನಾಲ್ವರ ಸಾವು
ಚಿಕ್ಕಮಗಳೂರು: 80 ಅಡಿ ಆಳದ ಕಂದಕಕ್ಕೆ ಕಾರು ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕು ಹಿರೇಬೈಲು ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ…
Read More » -
#Pulwama ಪ್ರತೀಕಾರದ ಮೊದಲ ಹೊಡೆತಕ್ಕೆ ಸತ್ತುಬಿದ್ದ ಇಬ್ಬರು ಪಾತಕಿಗಳು
ಇಡೀ ದೇಶವೇ ಕಾಯುತ್ತಿದ್ದ ಪ್ರತೀಕಾರದ ಮೊದಲ ಹೊಡೆತಗಳನ್ನು ಭಾರತ ಶತ್ರುಗಳಿಗೆ ನೀಡಿದೆ. ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯ ಸೂತ್ರಧಾರ, ಜೈಶ್ ಭಯೋತ್ಪಾದಕ ಸಂಘಟನೆಯ ಮಾಸ್ಟರ್ ಮೈಂಡ್ಗಳನ್ನು ಭಾರತೀಯ ಸೇನೆ…
Read More » -
ಪುಲ್ವಾಮಾ ಸೂತಕದ ಛಾಯೆ ಮಾಸುವ ಮುನ್ನವೇ ಮತ್ತೊಂದು ಬರಸಿಡಿಲು
ಸೂತಕದ ಕಾರ್ಮೋಡಗಳು ಆವರಿಸಿರುವ ಈ ಹೊತ್ತಲ್ಲೇ, ಅದೇ ಪುಲ್ವಾಮಾದಿಂದ ಮತ್ತೊಂದು ಕರಾಳ ಸುದ್ದಿ ಕೇಳಿ ಬಂದಿದೆ. ಗುರುವಾರವಷ್ಟೇ ಜೈಶೆ ಭಯೋತ್ಪಾದಕರು ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ CRPFನ 44…
Read More » -
ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ 6 ಪೆಟ್ರೋಲ್ ಬಾಂಬ್ ದಾಳಿ, ನಕ್ಸಲ್ ಕೃತ್ಯ ಶಂಕೆ
ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್ಪೋಸ್ಟ್ ಮೇಲೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್ನಲ್ಲಿ ನಡೆದಿದೆ. ನಕ್ಸಲ್ ಪೀಡಿತ ಪ್ರದೇಶವಾಗಿರುವ ಜಿಲ್ಲೆಯ…
Read More » -
ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು..!
ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೊಷಿಸಿದೆ. ತಮ್ಮ ಸಂಸ್ಥೆಯ ವತಿಯಿಂದ…
Read More » -
ಇನ್ಮುಂದೆ ಇಂತಹ ದಾಳಿ ನಡೆಯದಂತೆ ನೋಡಿಕೊಳ್ಳುವ ಹೊಣೆ ಮೋದಿ ಮೇಲಿದೆ: ಸತೀಶ ಜಾರಕಿಹೊಳಿ
ಧಾರವಾಡ: ಉಗ್ರರ ದಾಳಿಯಿಂದ ದೇಶ ಈಗಾಗಲೇ ಆಕ್ರೋಶಗೊಂಡಿದೆ. ಇನ್ನು ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಧಾನಿ ಮೋದಿ ಮೇಲಿದೆ ಎಂದು ಅರಣ್ಯ ಸಚಿವ ಸತೀಶ…
Read More »