About Us Advertise with us Be a Reporter E-Paper

ಅಂಕಣಗಳು

ಕಾವೇರಿ ನದೀತೀರದಲ್ಲಿ ಕಮಂಡಲು ನೀರು ಕುಡಿಸುವ ಗುರುಗಳು!

ಅದೊಂದು ಗುರುಕುಲ. ವಯಸ್ಸಾಗಿದ್ದ ಗುರುಗಳು ಒಬ್ಬರಿದ್ದರು. ಹತ್ತಾರು ಜನ ಶಿಷ್ಯರಿದ್ದರು. ಗುರುಗಳಿಗೆ ವಯೋಮಾನಕ್ಕೆ ಅನುಗುಣವಾದ ಅನಾರೋಗ್ಯವಿತ್ತು. ಇನ್ನೇನು ಹೆಚ್ಚು ದಿನ ಬದುಕುವುದಿಲ್ಲವೆನ್ನುವ ಪರಿಸ್ಥಿತಿಯಿತ್ತು. ಶಿಷ್ಯರುಗಳಿಗೆಲ್ಲ ಮುಂದಿನ ವಿದ್ಯಾಭ್ಯಾಸದ…

Read More »

ಭಾರತದ ಸಂಪೂರ್ಣ ವಿದ್ಯುದೀಕರಣದ ಕನಸೂ ಆಗಿದೆ ನನಸು!

ಇತ್ತೀಚೆಗೆ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು (ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ ) ಭಾರತದ ಗ್ರಾಮೀಣ ವಿದ್ಯುತೀಕರಣದ ಪ್ರಗತಿಯನ್ನು ಹೊಗಳಿ ಇದೊಂದು 2018 ರ ಅದ್ಭುತ ಯಶೋಗಾಥೆಯಾಗಿದೆ ಎಂದಿದೆ. ರಲ್ಲಿ…

Read More »

ರಾಮಮಂದಿರ ನಿರ್ಮಾಣ ಬಹುಸಂಖ್ಯಾತ ಹಿಂದೂಗಳ ಕನಸು

‘ಹೊಳೆ ನೀರಿಗೆ ನಾಯಕನ ಅಪ್ಪಣೆ ಬೇಕೆ? ನಮ್ಮ ನೆಲದಲ್ಲಿ ನಮ್ಮ ನಂಬಿಕೆಗಳಿಗೆ ಬೆಲೆಯಿಲ್ಲವೇಕೆ? ನಮ್ಮ ಧರ್ಮದ ಆಚರಣೆ, ನಮ್ಮ ಸಂಸ್ಕೃತಿಗೆ ಏಕೆ ಇಷ್ಟೊಂದು ಅನ್ಯಾಯ? ನಮ್ಮ ಧರ್ಮದ,…

Read More »

ನ್ಯಾಯಾಧೀಶರು ಶಾಸನ ರೂಪಿಸುವುದು ಬೇಕೆ?

ಇತ್ತೀಚಿನ ಅನೇಕ ಬೆಳವಣಿಗೆಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಅನಪೇಕ್ಷಣೀಯವಾಗಿ ನ್ಯಾಯಾಂಗದ ಚಟುವಟಿಕೆಗಳನ್ನು ಅತಿಕ್ರಮಿಸಿದೆ. ಇನ್ನೂ ಹೇಳಬೇಕೆಂದರೆ, ಕಾನೂನು ಜಾರಿಗೊಳಿಸುತ್ತಿದೆ. ಹಾಗಾಗಿ ನ್ಯಾಯಾಧೀಶರು ಶಾಸನ ರೂಪಿಸಬಹುದೇ ಎಂದೀಗ ಅವಶ್ಯವಾಗಿ ಕೇಳಿಕೊಳ್ಳಬೇಕಾಗಿದೆ.…

Read More »

ಅವರು ಗೊಂಬೆ ಅಂಗಡಿಯಲ್ಲಿ ಬಿಟ್ಟ ಮಗುವಿನಷ್ಟು ಕ್ರಿಯಾಶೀಲ..!

ಅಂದು ರಾತ್ರಿ ಅನಂತಕುಮಾರ ಮನೆಯಲ್ಲಿ ಗೌರಿ ಲಂಕೇಶ ಕುಳಿತಿದ್ದಳು. ಅವಳು ಬರುವುದು ಅವರಿಗಾಗಲಿ, ನನಗಾಗಲಿ ಗೊತ್ತಿರಲಿಲ್ಲ. ಹಿಂದಿನ ವಾರವಷ್ಟೇ ಅನಂತಕುಮಾರ ಬಗ್ಗೆ ಲಂಕೇಶ ಕೆಟ್ಟದಾಗಿ ಬರೆದಿದ್ದರು. ‘ಈ…

Read More »

ಕಬ್ಬು ಬೆಳೆದವರ ಅಳಲು ಕೇಳುವವರು ಯಾರು?

ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮತ್ತು ದರ ನಿಗದಿ ವಿಷಯವಾಗಿ ಸಕ್ಕರೆ ಕಾರ್ಖಾನೆಗಳು ಮತ್ತು ರಾಜ್ಯ ಸರಕಾರದ ವಿರುದ್ಧ ಕಬ್ಬು ಬೆಳೆಗಾರರು ಕಳೆದೆರಡು ತಿಂಗಳಿನಿಂದ ಬೀದಿಗಿಳಿದು ಹೋರಾಟ…

Read More »

ಮನ್ಸೂರರ ಮಾತೋಶ್ರೀಯವರ ಬೇಡಿಕೆ ದಿಢೀರೆಂದು ಈಡೇರಿದ್ದು!

ಇಲ್ಲಿರುವ ಘಟನೆ ಸುಪ್ರಸಿದ್ದ ಹಿಂದೂಸ್ತಾನಿ ಗಾಯಕರಾಗಿದ್ದ ಮಲ್ಲಿಕಾರ್ಜುನ ಮನ್ಸೂರ್ ಅವರ ನಿಜಜೀವನದ ಘಟನೆ. ಅದು ಅವರು ಪ್ರಸಿದ್ಧರಾಗುತ್ತಿದ್ದ ಕಾಲ. ಅವರ ತಾಯಿಯವರಿಗೆ ಶ್ರೀಶೈಲ ಬೆಟ್ಟದ ಮಲ್ಲಿಕಾರ್ಜುನನ ದರ್ಶನ…

Read More »

ಕಾನೂನು ಸಹ ಉಳ್ಳವರ ಪರವಾಗಿ ವಾಲುತ್ತದೆ….!

ಕಬ್ಬು ರೈತರ ಪಾಲಿಗೆ ಈ ವರ್ಷವೂ ಕಹಿಯಾಗಿದೆ. ವೈಜ್ಞಾನಿಕ ಬೆಲೆಯನ್ನು ಆಗ್ರಹಿಸಿ ಕಬ್ಬು ಬೆಳೆಗಾರರು ಬೀದಿಗಿಳಿದ್ದಾರೆ. ಕೇಂದ್ರ ಸರಕಾರವು ಕಬ್ಬಿನ ಉತ್ಪಾದನೆಗೆ ನ್ಯಾಯಯುತ ಹಾಗೂ ಸಮರ್ಪಕ ಬೆಲೆ…

Read More »

ನಾನು ರಾಜಕಾರಣಿಯಾಗಲಾರೆ ….!

ಸಮಕಾಲೀನ ರಾಜಕಾರಣದ ಬಗ್ಗೆ ಮಕ್ಕಳ ದಿನಾಚರಣೆ ಅಂಗವಾಗಿ ವಿಶ್ವವಾಣಿ ಮಕ್ಕಳ ಅಭಿಪ್ರಾಯ ಕೇಳಿತ್ತು. ಅದಕ್ಕೆ ಕೆಲವು ಚಿಣ್ಣರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವು ನಮ್ಮ ಓದುಗರಿಗಾಗಿ. ಇಂದಿನ…

Read More »

ಮಕ್ಕಳನ್ನು ಮಾತ್ರವಲ್ಲ, ಅವರ ಹಕ್ಕುಗಳನ್ನೂ ರಕ್ಷಿಸಿ

ಸ್ವಾತಂತ್ರ್ಯಾ ನಂತರವೂ ಭಾರತ ಬಡತನ, ಅನಕ್ಷರತೆ, ಜಾತಿ ಪದ್ಧತಿಗಳಂತಹ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಜತೆ ಜತೆಗೆ, ಗಡಿ ಸಮಸ್ಯೆ, ಆಂತರಿಕ ರಾಜಕೀಯ ಕಚ್ಚಾಟ, ನದಿ…

Read More »
Language
Close