About Us Advertise with us Be a Reporter E-Paper

ವಿದೇಶ

ವಿಶ್ವದಾದ್ಯಂತ ಡೌನ್ ಆಗಿದ್ದ ಯೂಟ್ಯೂಬ್‍ನಲ್ಲಿ ಸಮಸ್ಯೆ ನಿವಾರಣೆ

ದೆಹಲಿ: ವಿಶ್ವದಾದ್ಯಂತ ಮಂಗಳವಾರ ರಾತ್ರಿಯಿಂದ ಸಮಸ್ಯೆ ಕಾಣಿಸಿಕೊಂಡಿದ್ದ ಬಹುದೊಡ್ಡ ವಿಡಿಯೋ ಜಾಲ ಯೂಟ್ಯೂಬ್​ ಯಥಾಸ್ಥಿತಿಗೆ ಮರಳಿದೆ. ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಬಳಕೆದಾರರಿಗೆ ತೊಡಕುಂಟಾಗಿತ್ತು. ಆದರೆ, ಸತತ…

Read More »

ಏರುತ್ತಿರುವ ತಾಪಮಾನ ಬಿಯರ್‌‌‌ ಬೆಲೆ ಏರಿಕೆಗೆ ಕಾರಣ

ಅಮೆರಿಕ: ಜಾಗತಿಕ ತಾಪಮಾನದ ಕಾರಣದಿಂದಾಗಿ ಮುಂದಿನ ದಶಕಗಳಲ್ಲಿ ಬಿಯರ್ ಉತ್ಪಾದನೆಯ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರಲಿದ್ದು, ಬಿಯರ್ ಅಲಭ್ಯವಾಗಲಿದೆ ಅಥವಾ ದುಬಾರಿಯಾಗಲಿದೆ ಎಂದು ಅಧ್ಯಯನ ವರದಿಯೊಂದು…

Read More »

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಪೌಲ್ ನಿಧನ

ವಾಷಿಂಗ್ಟನ್: ಮೈಕ್ರೋಸಾಫ್ಟ್‌ ಕಾರ್ಪೊರೇಷನ್ ಸಂಸ್ಥೆೆಯ ಸಹ ಸಂಸ್ಥಾಪಕ ಪೌಲ್ ಆಲೆನ್ (65) ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಜಗತ್ತಿನಾದ್ಯಂತ ಅತಿ ಹೆಚ್ಚು ಬಳಕೆದಾರನ್ನು ಹೊಂದಿರುವ ಕಂಪ್ಯೂಟರ್ ಆಪರೇಟಿಂಗ್ ಸಾಫ್ಟ್‌‌ವೇರ್…

Read More »

ಮೈಕ್ರೋಸಾಫ್ಟ್‌‍ನ ಸಹ ಸಂಸ್ಥಾಪಕ ಪೌಲ್ ಆಲೆನ್ ವಿಧಿವಶ

ವಾಷಿಂಗ್ಟನ್: ಮೈಕ್ರೋಸಾಫ್ಟ್‌ ಕಾರ್ಪೊರೇಷನ್ ಸಂಸ್ಥೆಯ ಸಹ ಸಂಸ್ಥಾಪಕ ಪೌಲ್ ಆಲೆನ್ (65) ಕೊನೆಯುಸಿರೆಳೆದಿದ್ದಾರೆ. ಪೌಲ್ ಅವರು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ಎರಡು ವಾರಗಳಿಂದ ಕಾಯಿಲೆ ಉಲ್ಬಣಗೊಂಡ ಪರಿಣಾಮ…

Read More »

2019ಕ್ಕೆ ಭಾರತಕ್ಕೆ ಬರಲಿದೆ ರಫೇಲ್ ಜೆಟ್

ಒರ್ಲ್ಯಾಂಡೊ: ಕಳೆದ ಹಲವು ದಿನಗಳಿಂದ ಭಾರಿ ವಿವಾದಗಳಿಂದಲೇ ಸುದ್ದಿಯಾಗಿದ್ದ ರಫೇಲ್ ಜೆಟ್ 2019ಕ್ಕೆ ಭಾರತಕ್ಕೆ ಬರಲಿದೆ ಎಂದು ರಫೇಲ್ ಜೆಟ್ ತಯಾರಕ ಕಂಪನಿ ಫ್ರಾನ್ಸ್ ನ ಡಸಾಲ್ಟ್…

Read More »

ಮೆರಿಟ್‌ ಇದ್ದವರು ಮಾತ್ರ ಅಮೆರಿಕಕ್ಕೆ ಬನ್ನಿ: ಟ್ರಂಪ್‌ ಉವಾಚ

ವಾಷಿಂಗ್ಟನ್‌: ತಮ್ಮ ಅಧಿಪತ್ಯದಲ್ಲಿ ಸಖತ್ತಾಗೇ ದರ್ಬಾರ್‌ ಮಾಡುತ್ತಿರುವಂತೆ ಕಾಣುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಮತ್ತೊಂದು ಭಾರೀ ಹೇಳಿಕೆ ನೀಡಿದ್ದಾರೆ. ಮೆರಿಟ್‌ ಆಧಾರದ ಮೆಲೆ ಮಾತ್ರವೇ ಜನರು…

Read More »

ಇಂಡೋನೇಷ್ಯಾದಲ್ಲಿ ಪ್ರಳಯ, ಭೂಕುಸಿತ: 11 ಮಕ್ಕಳು ಸೇರಿದಂತೆ 22 ಮಂದಿ ಸಾವು

ಜಕಾರ್ತ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಪ್ರಳಯ ಮತ್ತು ಭೂಕುಸಿತದಿಂದಾಗಿ ಹನ್ನೊಂದು ಮಕ್ಕಳು ಸೇರಿದಂತೆ 22 ಜನರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟಿರುವ ಮಕ್ಕಳು ಇಸ್ಲಾಮಿಕ್ ಶಾಲೆಗೆ ಸೇರಿದವರಾಗಿದ್ದು,…

Read More »

ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳಿಗೆ ಚೀನಾ ಕಾರಣ: ಅಮೆರಿಕ

ವಾಷಿಂಗ್ಟನ್‌: ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳಿಗೆ ಚೀನಾ ಕಾರಣ ಎಂದು ಅಮೆರಿಕ ಹೇಳಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ಸಾರ್ವಜನಿಕ ಆಡಳಿತ ಇಲಾಖೆ ವಕ್ತಾರ ಹೀಥರ್ ನೌರ್ಟ್ ಪಾಕಿಸ್ತಾನದ…

Read More »

ಇರಾನ್‌ನಿಂದ ತೈಲ, ರಷ್ಯಾದ ಎಸ್‌- 400 ಟ್ರಯಫ್‌ ಖರೀದಿಯಿಂದ ಭಾರತಕ್ಕೆ ಪ್ರಯೋಜನವಿಲ್ಲ: ಅಮೆರಿಕ

ವಾಷಿಂಗ್ಟನ್‌: ಇರಾನ್‌ನಿಂದ ತೈಲ ಆಮದು ಮತ್ತು ರಷ್ಯಾದ ಎಸ್‌- 400 ಟ್ರಯಫ್‌ ಕ್ಷಿಪಣಿ ಖರೀದಿಯಿಂದ ಭಾರತಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು  ಹೇಳಿದ್ದಾರೆ. ಈ ಎರಡು ಯೋಜನೆಗಳಿಂದ…

Read More »

ತೈಲಬೆಲ ಏರಿಕೆ: ತುಟಿಗೆ ತುಪ್ಪ ಸವರುವ ಕೆಲಸ ಮಾಡಿದ ಒಪೆಕ್‌

ದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಕುರಿತಂತೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ತೈಲೋತ್ಪಾದಕ ದೇಶಗಳ ಒಕ್ಕೂಟ(ಒಪೆಕ್‌) ಭಾರತಕ್ಕೆ ಖಾತ್ರಿ ನೀಡಲು ಯತ್ನಿಸಿದೆ. “ಈ ಕುರಿತು…

Read More »
Language
Close