About Us Advertise with us Be a Reporter E-Paper

ವಿದೇಶ

ಪಾಕ್‍ನ ಷಿಯಾ ಧಾರ್ಮಿಕ ಪ್ರಾಂತ್ಯದಲ್ಲಿ ಬಾಂಬ್ ಸ್ಫೋಟ: 25 ಮಂದಿ ಬಲಿ

ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತುಂಖುವಾ ಧಾರ್ಮಿಕ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 25 ಜನರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶುಕ್ರ ಮಾರುಕಟ್ಟೆ(ಜುಮಾ ಬಜಾರ್)ನ ಇರಾಂಬರ್ಗ…

Read More »

ಪಾಕ್‍ನಲ್ಲಿ ಚೀನಾ ರಾಯಭಾರಿ ಕಚೇರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ: ಇಬ್ಬರು ಪೊಲೀಸರು ಸಾವು

ಕರಾಚಿ: ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಮೂವರು ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ…

Read More »

ಮುಂದಿನ ಮಾರ್ಚ್‌ ವೇಳೆಗೆ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಕಚೇರಿ: ವಿ.ಕೆ. ಸಿಂಗ್

ನ್ಯೂಯಾರ್ಕ್: ದೇಶದ ಎಲ್ಲ 543 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್ ತಿಳಿಸಿದ್ದಾರೆ. ಇಲ್ಲಿ…

Read More »

ಅಣ್ವಸ್ತ್ರ ನಿಷ್ಕ್ರಿಯೆ ಬಗ್ಗೆ ಅಮೆರಿಕ-ಕೊರಿಯಾ ಮಾತುಕತೆ

ಪ್ಯೊಂಗ್ಯಂಗ್: ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಅಧಿಕಾರಿಗಳು ಬುಧವಾರ ಸಭೆ ನಡೆಸಿದ್ದು, ಈ ಸಭೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಮತ್ತು ಅಂತರ ಕೊರಿಯಾ ಸಹಕಾರ…

Read More »

ಅಂಡಮಾನ್‌‌ನಲ್ಲಿ ಅಮೇರಿಕಾ ಪ್ರವಾಸಿಗನ ಕೊಲೆ

ಫೋರ್ಟ್‌ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್‌ಗೆ ಭೇಟಿ ನೀಡಿದ ಪ್ರವಾಸಿಗನನ್ನು ಹರಿತ ಶಸ್ತ್ರಾಸ್ತ್ರಗಳಿಂದ ಇರಿದು ಬುಡಕಟ್ಟು ಜನಾಂಗ ಕೊಲೆಗೈದಿದೆ ಎಂದು ಬುಧವಾರ ಪೋಲಿಸರು ತಿಳಿಸಿದ್ದಾರೆ. ಅಂಡಮಾನ್‌ನ ಉತ್ತರ ಸೆಂಟಿನೆಲ್…

Read More »

ಪಾಕ್‌ಗೆ 1.66 ಶತಕೋಟಿ ಡಾಲರ್‌ ನೆರವು ಸ್ಥಗಿತಪಡಿಸಿದ ಅಮೆರಿಕ

ವಾಷಿಂಗ್ಟನ್‌: ಪಾಕಿಸ್ತಾನದ ವಿರುದ್ಧ ಕಠಿಣ ನಿಲುವೆ ತಳೆದಿರುವ ಅಧ್ಯಕ್ಷ ಡಿನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರಕಾರ, ಇಸ್ಲಾಮಾಬಾದ್‌ಗೆ ನೀಡಬೇಕಿದ್ದ ಮತ್ತೊಂದು ಆರ್ಥಿಕ ನೆರವನ್ನು ಕಡಿತಗೊಳಿಸಿದೆ. 1.66 ಶತಕೋಟಿ ಡಾಲರ್‌ನಷ್ಟು…

Read More »

ಗ್ವಾಟೆಮಾಲದಲ್ಲಿ ಮತ್ತೆ ಅಗ್ನಿಪರ್ವತ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

ಗ್ವಾಟೆಮಾಲ: ಮಧ್ಯ ಅಮೆರಿಕದ ಗ್ವಾಟೆಮಾಲದಲ್ಲಿ ಫ್ಯುಗೊ ಅಗ್ನಿಪರ್ವತ ಸ್ಫೋಟಗೊಂಡಿದೆ. ಇದರ ಪರಿಣಾಮ ಭಾರಿ ಪ್ರಮಾಣದ ಲಾವಾರಸ ಹೊರ ಬಂದಿದೆ. ಈ ವರ್ಷ ಐದನೇ ಬಾರಿ ಫ್ಯುಗೊ ಅಗ್ನಿಪರ್ವತ ಸ್ಫೋಟಗೊಂಡಿದೆ.…

Read More »

ಪಾಕಿಸ್ತಾನ ವಿರುದ್ದ ‘ದೊಡ್ಡಣ್ಣ’ ಗುಡುಗು

ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಪರಿಣಾಮಕಾರಿಯಾಗಿ ಹೋರಾಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕ 1.3 ಶತಕೋಟಿ ಡಾಲರ್ ನೆರವು ನೀಡಿದೆ. ಆದರೆ…

Read More »

ಚಿಕಾಗೋ ಆಸ್ಪತ್ರೆಯೊಂದರಲ್ಲಿ ಅಪರಿಚಿತನಿಂದ ಗುಂಡಿನ ದಾಳಿ: ನಾಲ್ವರು ಬಲಿ

ಚಿಕಾಗೊ: ಅಮೆರಿಕದ ಚಿಕಾಗೋ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪೊಲೀಸ್ ಅಧಿಕಾರಿ ಹಾಗೂ ಗನ್‍ಮ್ಯಾನ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಚಿಕಾಗೋ ನಗರದ ದಕ್ಷಿಣ ಭಾಗದಲ್ಲಿರುವ ಮರ್ಸಿ ಆಸ್ಪತ್ರೆಯ…

Read More »

ಫಿಜಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆ ದಾಖಲು

ಸುವಾ: ದಕ್ಷಿಣ ಫೆಸಿಫಿಕ್‍ನ ಫಿಜಿಯಲ್ಲಿ ಭಾನುವಾರಿ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಸುವಾದಿಂದ…

Read More »
Language
Close