About Us Advertise with us Be a Reporter E-Paper

ದೇಶ

ಛತ್ತೀಸ್‌ಘಡ: ನಕ್ಸಲರ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿ, ಪತ್ರಕರ್ತರು ಸಾವು

ರಾಯ್ಪುರ: ಛತ್ತೀಸ್‌ಘಡದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಭದ್ರತಾ ಪಡೆಗಳ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದು, ದೂರದರ್ಶನದ ಕ್ಯಾಮರಾಮನ್‌ ಮೃತಪಟ್ಟಿದ್ದಾರೆ. ಇಲ್ಲಿನ ಅರಣ್‌ಪುರದ ನಿಲವಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಕ್ರಮದ…

Read More »

ಹಿಂದೂ ರಾಜನ ಕಾಲದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು: ಯೋಗಿ

ಹಿಂದೂ ರಾಜರು ಆಳುತ್ತಿದ್ದ ಸಂದರ್ಭ ಕಾಶ್ಮೀರದಲ್ಲಿ ಹಿಂದೂಗಳು ಹಾಗು ಸಿಖ್ಖರು ಸುರಕ್ಷಿತವಾಗಿ ಶಾಂತಿಯುತ ಜೀವನ ನಡೆಸುತ್ತಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಮಹಾರಾಜ…

Read More »

ರಾಹುಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವೆ: ಶಿವರಾಜ್ ಸಿಂಗ್ ಚೌಹಾಣ್‌

ದೆಹಲಿ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದಮ್ಮೆ ದಾಖಲಿಸುವುದಾಗಿ ಚೌಹಾಣ್ ಹೇಳಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ…

Read More »

‘ಏಕತೆ ಪ್ರತಿಮೆ’ ಲೋಕಾರ್ಪಣೆಗೆ ಕ್ಷಣಗಣನೆ: ಸ್ವಾಗತ ಕೋರಲ್ಲ ಎಂದು ಪ್ರಧಾನಿಗೆ ಬಹಿರಂಗ ಪತ್ರ

ಕೆವಡಿಯಾ: ಅಕ್ಟೋಬರ್ 31ರಂದು ಪ್ರಧಾನಿಯ ಕನಸಿನ ಕೂಸಾದ ‘ಏಕತೆಯ ಪ್ರತಿಮೆ’ ಲೋಕಾರ್ಪಣೆಗೊಳ್ಳುತ್ತಿದೆ. ಇದೀಗ ಕೆವಾಡಿಯಾ ಗ್ರಾಮಸ್ಥರು ಯೋಜನೆ ವಿರೋಧಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸರ್ದಾರ್ ವಲ್ಲಭ…

Read More »

ವರ್ಗಾವಣೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಿಬಿಐ ಡೆಪ್ಯೂಟಿ ಎಸ್ಪಿ

ದೆಹಲಿ: ತಮ್ಮ ವರ್ಗಾವಣೆ ಪ್ರಶ್ನಿಸಿ ಸಿಬಿಐಯ ಡೆಪ್ಯೂಟಿ ಎಸ್ಪಿ ಎ.ಕೆ.ಬಸ್ಸಿ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸರಕಾರ ಜಾರಿಗೊಳಿಸಿದ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಬಸ್ಸಿ ಸುಪ್ರೀಂ ಕೋರ್ಟ್…

Read More »

‘ಕಲುಷಿತ ಗಾಳಿ ಸೇವಿಸಿ 2016ರಲ್ಲಿ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಕ್ಕಳ ಸಾವು’

ದೆಹಲಿ: ಭಾರತದಲ್ಲಿ ಕಲುಷಿತ ಗಾಳಿ ಸೇವಿಸಿ 2016ರಲ್ಲಿ 5 ವರ್ಷಕ್ಕಿಂತ ಕೆಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ತಿಳಿಸಿದೆ. ವಾಯುಮಾಲಿನ್ಯ ಮತ್ತು…

Read More »

ಗಂಡು ಮಗುವಿಗೆ ಜನ್ಮ ನೀಡಿದ ಟೆನ್ನಿಸ್ ತಾರೆ

ದೆಹಲಿ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಂಗಳವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರವನ್ನು ಸಾನಿಯಾ ಪತಿ, ಪಾಕ್ ಕ್ರಿಕೆಟ್ ತಂಡದ ಆಟಗಾರ…

Read More »

ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನೆ: ಪಾಕ್ ಸೇನಾ ಆಡಳಿತ ಕಚೇರಿ ಮೇಲೆ ಫೈರಿಂಗ್

ಜಮ್ಮು: ಭಾರತದ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ನಿಯಂತ್ರಣ ರೇಖೆಯ ಆಚೆಗೆ ಇರುವ ಪಾಕಿಸ್ತಾನ ಸೇನೆಯ ಆಡಳಿತ ಕಚೇರಿ ಮೇಲೆ…

Read More »

ಮೋದಿ ತಪ್ಪಿನಿಂದ ಕಾಶ್ಮೀರ ಹೊತ್ತಿ ಉರಿಯುತ್ತಿದೆ: ರಾಹುಲ್ ಗಾಂಧಿ

ಉಜ್ಜೈನಿ: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಪ್ಪು ಎಸಗಿರುವುದರಿಂದಲೇ ಕಣಿವೆ ರಾಜ್ಯ ಹೊತ್ತಿ ಉರಿಯುತ್ತಿದೆ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಧ್ಯಪ್ರದೇಶ…

Read More »

ನಾನೇ ಸೀನಿಯರ್‌‌‌‌‌‌ ರೌಡಿ, ನನಗೆ ಟಿಕೆಟ್‌‌‌ ಕೊಡಿ!

ಹೈದರಾಬಾದ್: ಅವಧಿಗೆ ಮುನ್ನ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ತೆಲಂಗಾಣದಲ್ಲಿ ಈಗ ಟಿಕೆಟ್ ಪಡೆಯಲು ನಾಯಕರು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಸದ್ಯ ಹೈ ವೋಲ್ಟೆಜ್ ರಾಜಕೀಯ ರಣರಂಗವಾಗಿರುವ…

Read More »
Language
Close