About Us Advertise with us Be a Reporter E-Paper

ದೇಶ

ಲೋಕಸಭೆ ಚುನಾವಣೆ ಮೇಲೆ ಈ ಫಲಿತಾಂಶ ಪರಿಣಾಮ ಬೀರಲ್ಲ: ಯಡಿಯೂರಪ್ಪ

ಬೆಳಗಾವಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೆಫಿಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕೇಂದ್ರ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ಗಂಟೆಯಾದ್ದರೆ ಕಾಂಗ್ರೆಸ್ ಗಣನೀಯವಾಗಿ ಚೇತರಿಸಿಕೊಂಡಿದೆ.…

Read More »

ಇಂಡಿಗೊ ವಿಮಾನದಲ್ಲಿ ಹೊಗೆ

ಕೋಲ್ಕತ್ತ: ಜೈಪುರ-ಕೋಲ್ಕತ್ತಾ ಮಾರ್ಗದ ಇಂಡಿಗೊ ವಿಮಾನವು ಹಾರಾಟದ ಸಮಯದಲ್ಲಿ ಹೊಗೆ ಕಾಣಿಸಿಕೊಂಡ ಕಾರಣಕ್ಕೆ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ. ವಿಮಾನದಲ್ಲಿದ 136 ಪ್ರಯಾಣಿಕರಿಗೆ…

Read More »

ನೂತನ ಆರ್​ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

ದೆಹಲಿ: ಉರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.…

Read More »

ದಾಭೋಲ್ಕರ್, ಪನ್ಸಾರೆ, ಗೌರಿ, ಕಲಬುರ್ಗಿ ಪ್ರಕರಣ ಒಂದೇ ತನಿಖಾ ಸಂಸ್ಥೆಗೆ ನೀಡಿ: ಸುಪ್ರೀಂ

ದೆಹಲಿ: ಸಾಮಾಜಿಕ ಕಾರ್ಯಕರ್ತ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ. ಎಂ. ಕಲಬುರ್ಗಿ ಹತ್ಯೆೆಗಳಲ್ಲಿ ಸಾಮ್ಯತೆ ಇರುವುದಾದರೆ ಈ ಎಲ್ಲಾ ನಾಲ್ಕು…

Read More »

ಟೊಂಕ್‌ನಲ್ಲಿ ಭಾರಿ ಮತಗಳ ಅಂತರದ ಗೆಲವು ಸಾಧಿಸಿದ ಸಚಿನ್ ಪೈಲಟ್

ರಾಜಸ್ಥಾನ: 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ರಾಜಸ್ಥನದ ಟೊಂಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ ಸುಮಾರು…

Read More »

ಇದು ಸೆಮಿಫೈನಲ್‌, 2-3 ತಿಂಗಳಲ್ಲಿ ಫೈನಲ್‌ ನಡೆಯಲಿದೆ: ಮಮತಾ ಬ್ಯಾನರ್ಜಿ

ದೆಹಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶವು 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್​ ಆಗಿದೆ. ನಾವು ಲೋಕಸಭಾ ಚುನಾವಣೆಗ ಎದುರು ನೋಡುತ್ತಿದ್ದೇವೆ. 2019ರ ಚುನಾವಣೆಗೆ ಈಗಿನಿಂದಲೇ ಕ್ಷಣಗಣನೇ ಆರಂಭವಾಗಿದೆ. ಇದು…

Read More »

ಭಯೋತ್ಪಾದಕರ ಅಟ್ಟಾಹಾಸಕ್ಕೆ ಮೂವರು ಪೊಲೀಸರು ಬಲಿ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಮೂವರು ಪೋಲಿಸರು ಹುತ್ಮಾತರಾಗಿದ್ದಾರೆ. ಈ ಪ್ರದೇಶದಲ್ಲಿನ ಝೈನ್‌ಪೋರಾದಲ್ಲಿ ಕಾವಲು ಕಾಯುತ್ತಿದ್ದ ನಾಲ್ವರು ಪೋಲಿಸರಿದ್ದರು.…

Read More »

ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೊಳಗಾದವರ ಗುರುತು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಸುಪ್ರೀಂ ನಿಷೇಧ

ದೆಹಲಿ: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೊಳಗಾದ ಸಂಸತ್ತರ ಗುರುತನ್ನು ಮಾಧ್ಯಮಗಳು ಮತ್ತು ಪೊಲೀಸರು ಬಹಿರಂಗಪಡಿಸಬಾರದು ಎಂದು ಮಾಧ್ಯಮಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ಒಂದು ವೇಳೆ ಸಂತ್ರಸ್ತೆ…

Read More »

ಪಂಚರಾಜ್ಯ ಚುನಾವಣೆ, ಪಟೇಲ್, ಸುರ್ಜಿತ್ ಭಲ್ಲಾ ರಾಜೀನಾಮೆ ಎಫೆಕ್ಟ್: ಡಾಲರ್‌ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ..!

ಮುಂಬೈ: ಪಂಚರಾಜ್ಯ ಚುನಾವಣೆ ಫಲಿತಾಂಶ, ಗವರ್ನರ್ ಹುದ್ದೆಗೆ ಊರ್ಜಿತ್‌ ಪಟೇಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ರಾಜೀನಾಮೆ ನೀಡಿರುವ…

Read More »

ಬಿಜೆಪಿ ಸೋಲಿಗೆ ರಾಮ ಮಂದಿರ, ಪ್ರತಿಮೆ ನಿರ್ಮಾಣದ ಒಲವು ಕಾರಣ: ಬಿಜೆಪಿ ಸಂಸದ ಸಂಜಯ್ ಕಾಕಡೆ

ದೆಹಲಿ; ಅಭಿವೃದ್ಧಿ ಪರ ಕೆಲಸಗಳನ್ನು ಮರೆತು, ರಾಮ ಮಂದಿರ, ಪ್ರತಿಮೆ ನಿರ್ಮಾಣದ ಒಲವಿನ ಕಾರಣದಿ೦ದ ಸೋಲು ಅನುಭವಿಸಬೇಕಾಯಿತು ಎಂದು ಬಿಜೆಪಿ ರಾಜ್ಯ ಸಭಾ ಸಂಸದ ಸಂಜಯ್ ಕಾಕಡೆ ಪ್ರತಿಕ್ರಿಯೆ ನೀಡಿದ್ದಾರೆ. ‘2014ರಲ್ಲಿ…

Read More »
Language
Close