Thursday, 28th March 2024

ಈ ಐಪಿಎಲ್‌ ಬಳಿಕ ದಿನೇಶ್​ ಕಾರ್ತಿಕ್​ ನಿವೃತ್ತಿ..!

ಮುಂಬೈ: ಈ ಬಾರಿಯ ಐಪಿಎಲ್‌ ಸರಣಿ ವಿಕೇಟ್​ ಕೀಪರ್​ ಮತ್ತು ದಾಂಡಿಗ ದಿನೇಶ್​ ಕಾರ್ತಿಕ್​ಗೆ ಕೊನೆಯ ಪಂದ್ಯವಾಗಲಿದೆಯಂತೆ. ಮಾ.22ಕ್ಕೆ ಐಪಿಎಲ್​ ಪಂದ್ಯ ಪ್ರಾರಂಭವಾಗಲಿದೆ. ಮೊದಲ ಪಂದ್ಯದ ಮೂಲಕ ಆರ್​ಸಿಬಿ ಈ ವರ್ಷದ ಐಪಿಎಲ್​ ಅನ್ನು ಉದ್ಘಾಟನೆ ಮಾಡಲಿದೆ. ಆದರೆ ಈ ವರ್ಷದ ಐಪಿಎಲ್​ ಪಂದ್ಯವೇ ಕೊನೆಯ ಪಂದ್ಯವೆಂದು ದಿನೇಶ್​ ಕಾರ್ತಿಕ್​ ನಿರ್ಧರಿಸಲು ಸಿದ್ಧರಾಗಿದ್ದಾರೆ. ಟಿ20 ಲೀಗ್​ ಬಳಿಕ ಅಂತರಾಷ್ಟ್ರೀಯ ಪಂದ್ಯಕ್ಕೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ರಾಯಲ್​ ಚಾಲೆಂಜರ್ಸ್​ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ 38 […]

ಮುಂದೆ ಓದಿ

ಅತಿ ಕಡಿಮೆ ಎಸೆತಗಳಲ್ಲಿ 50 ವಿಕೆಟ್‌: ಕುಲದೀಪ್ ವಿಶೇಷ ಸಾಧನೆ

ಧರ್ಮಶಾಲಾ: ಕುಲದೀಪ್ ಯಾದವ್ ಟೀಂ ಇಂಡಿಯಾ ಪರ ಅದ್ಭುತ ಬೌಲಿಂಗ್ ಮಾಡುವ ಮೂಲಕ ವಿಶೇಷ ಸ್ಥಾನ ಗಳಿಸಿದ್ದಾರೆ. ಕುಲದೀಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಭಾರತ...

ಮುಂದೆ ಓದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್: ಟೀಮ್ ಇಂಡಿಯಾಕ್ಕೆ ಅಗ್ರಸ್ಥಾನ

ನವದೆಹಲಿ: ವೆಲ್ಲಿಂಗ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ, ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಫೈನಲ್ ಗೆ ನಾಲ್ಕು ದಿನಗಳ...

ಮುಂದೆ ಓದಿ

ರಿಂಕು ಸಿಂಗ್’ಗೆ ಬಿಸಿಸಿಐನಿಂದ ವಾರ್ಷಿಕ 1 ಕೋಟಿ ರೂ. ಸಂಭಾವನೆ

ಮುಂಬೈ: ಕೆಕೆಆರ್ ಪರ ಆಡುತ್ತಿರುವ ರಿಂಕು ಸಿಂಗ್​ಗೆ IPL ನಲ್ಲಿ ಸಿಗುವ ಮೊತ್ತಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಬಿಸಿಸಿಐ ಘೋಷಿಸಿದೆ. ಬಿಸಿಸಿಐ ಇತ್ತೀಚೆಗೆ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು...

ಮುಂದೆ ಓದಿ

ಅರ್ಧಶತಕವಿಲ್ಲದೇ 1500 ರನ್ ಕಲೆ ಹಾಕಿದ ನಾಥನ್ ಲಿಯಾನ್

ವೆ‌ಲ್ಲಿಂಗ್ಟನ್: ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ಆಟಗಾರ ನಾಥನ್ ಲಿಯಾನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.  ಪಂದ್ಯದಲ್ಲಿ 46 ರನ್ ಬಾರಿಸುವ ಮೂಲಕ ಲಿಯಾನ್ ಟೆಸ್ಟ್ ಕ್ರಿಕೆಟ್​ನಲ್ಲಿ...

ಮುಂದೆ ಓದಿ

ಚಾಹಲ್ ರನ್ನು WWE ಶೈಲಿಯಲ್ಲಿ ತಿರುಗಿಸಿದ ಕುಸ್ತಿಪಟು ಫೋಗಟ್

ಮುಂಬೈ: ಭಾರತದ ಅನುಭವಿ ಆಫ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ರನ್ನು ಕುಸ್ತಿಪಟು ಸಂಗೀತಾ ಫೋಗಟ್ ಅವರು WWE ಶೈಲಿಯಲ್ಲಿ ತಿರುಗಿಸಿದ ವಿಡಿಯೋ ವೈರಲ್ ಆಗಿದೆ. ರಿಯಾಲಿಟಿ ಡ್ಯಾನ್ಸಿಂಗ್ ಶೋ...

ಮುಂದೆ ಓದಿ

ಎರಡನೇ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್: ಮಾ.8 ರಿಂದ ಟೂರ್ನಿ ಆರಂಭ

ಕೊಲಂಬೋ: ಎರಡನೇ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಟೂರ್ನಮೆಂಟ್ ಶ್ರೀಲಂಕಾದಲ್ಲಿ ನಡೆಯಲಿದೆ. ಮಾ.8 ರಿಂದ ಟೂರ್ನಿ ಆರಂಭವಾಗಲಿದೆ. ಈ ಲೀಗ್‌ನ ಅಂತಿಮ ಪಂದ್ಯ ಮಾ.19 ರಂದು ನಡೆಯಲಿದೆ. ಮಾ.22 ರಿಂದ...

ಮುಂದೆ ಓದಿ

ಕಲ್ಯಾಣ್ ಚೌಬೆ ಸ್ಮರಣಾರ್ಥ ಅಂಚೆ ಚೀಟಿ ಗೌರವ

ನವದೆಹಲಿ: ಭಾರತದ ಮಾಜಿ ಗೋಲ್ ಕೀಪರ್ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ನ ಪ್ರಸ್ತುತ ಅಧ್ಯಕ್ಷ ಕಲ್ಯಾಣ್ ಚೌಬೆ ಅವರನ್ನು ಭಾರತೀಯ ಅಂಚೆ ಇಲಾಖೆ ಸ್ಮರಣಾರ್ಥ...

ಮುಂದೆ ಓದಿ

ಅಂತಿಮ ಟೆಸ್ಟ್: ತಂಡಕ್ಕೆ ಮರಳಿದ ಜಸ್ಪ್ರೀತ್ ಬುಮ್ರಾ

ನವದೆಹಲಿ : ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್’ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ 4ನೇ ಟೆಸ್ಟ್ಗೆ ತಂಡದಿಂದ...

ಮುಂದೆ ಓದಿ

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ: ಜಿಗಿದ ಜೈಸ್ವಾಲ್

ದುಬೈ: ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತನ್ನ ವೃತ್ತಿಜೀವನಕ್ಕೆ 3 ಸ್ಥಾನಗಳ ಏರಿಕೆ ಕಂಡಿದ್ದಾರೆ. ಫೆ.28ರಂದು ನವೀಕರಿಸಲಾದ ಟೆಸ್ಟ್ ಬ್ಯಾಟಿಂಗ್...

ಮುಂದೆ ಓದಿ

error: Content is protected !!