About Us Advertise with us Be a Reporter E-Paper

ರಾಜ್ಯ

ಭಿನ್ನಾಭಿಪ್ರಾಯ ಸಾಮಾನ್ಯ; ಗೆಲುವಿಗೆ ಕೈ ಪ್ರಾಧಾನ್ಯ

ಚಿಕ್ಕೋಡಿ: ಬೇರೆ ಪಕ್ಷದಲ್ಲಿರುವಂತೆ ಕಾಂಗ್ರೆಸ್ ನಾಯಕರಲ್ಲಿಯೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು. ಚಿಕ್ಕೋಡಿ…

Read More »

ಅಕ್ರಮ ಗಣಿಗಾರಿಕೆ: ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ

ಬೆಂಗಳೂರು: ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ವಿಚಾರಣಾ…

Read More »

ನಕ್ಸಲ್ ದಾಳಿಗೆ ಖಾನಾಪುರದ ಯೋಧ ಹುತಾತ್ಮ

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಬಿಎಸ್‌‌ಎಫ್‌‌ ಯೋಧ ರಾಹುಲ್‌‌‌ ವಸಂತ ಶಿಂಧೆ (25) ಹುತಾತ್ಮರಾಗಿದ್ದಾರೆ. ಬಿಎಸ್‌ಎಫ್‌ 117ನೇ…

Read More »

ಎರಡು ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆಯೇ ದೇವೇಗೌಡರು?

 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ  ಹೆಚ್.ಡಿ ದೇವೇಗೌಡ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುರಿತು ಅಂತೆಕಂತೆಗಳು ಸಾಕಷ್ಟು ಹರಿದಾಡುತ್ತಿದೆ. ಮೊಮ್ಮಗನಿಗೆ ಹಾಸನ ಕ್ಷೇತ್ರದ ಸ್ಪರ್ಧೆ ಬಿಟ್ಟುಕೊಟ್ಟ ಬಳಿಕ…

Read More »

ತಿಮ್ಮಕ್ಕನ ಮುಗ್ಧ ಹಾರೈಕೆಗೆ ತಲೆಬಾಗಿದ ರಾಷ್ಟ್ರಪತಿ, ಟ್ವೀಟ್ ಮೂಲಕ ಭಾವವಿಸ್ಮಯತೆ ಹಂಚಿಕೊಂಡ ಕೋವಿಂದ್

ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ವಾದ ಪದ್ಮಶ್ರೀ ಸನ್ಮಾನಕ್ಕೆ ಪಾತ್ರರಾದ ಸಾಲು ಮರದ ತಿಮ್ಮಕ್ಕರ ಮುಗ್ಧತೆ ಹಾಗೂ ಹಿರಿಮೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ರಾಷ್ಟ್ರಪತಿ…

Read More »

“ನನ್ನ ಸ್ಫರ್ಧೆಯಿಂದ ಜೆಡಿಎಸ್‌ಗೇಕೆ ಭಯ?” ಸುಮಲತಾ ಅಂಬರೀಷ್‌

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಾವು ಸ್ಫರ್ಧಿಸಿದರೆ ಜೆಡಿಎಸ್‌ಗೇಕೆ ಭಯ ಎಂದು ಸುಮಲತಾ ಅಂಬರೀಷ್‌ ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. “ಜೆಡಿಎಸ್​ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಈಗಾಗಲೇ 7…

Read More »

ಅಂಬಿ ಬೇಡವೆಂದ ರಾಜಕೀಯ ಸುಮಲತಾಗೇಕೆ? ಅಭಿಷೇಕ್‌ರಂತೆ ನಿಖಿಲ್‌ರನ್ನೂ ಕಂಡು, ಕಣದಿಂದ ಹಿಂದೆ ಸರಿಯಲಿ: ಸಾ ರಾ ಮಹೇಶ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಜೆಡಿಎಸ್‌-ಕಾಂಗ್ರೆಸ್‌ ಅಭ್ಯರ್ಥಿಯಾದ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಷ್‌ ಯಾವ ಬಿಜೆಪಿಯಿಂದ…

Read More »

ಬಿಎಸ್‌ಪಿ ಸೇರಿದ ಜೆಡಿಎಸ್‌ ನಾಯಕ ದಾನಿಶ್ ಅಲಿ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ನಾಯಕರ ಪಕ್ಷಾಂತರ ಹೆಚ್ಚುತ್ತಿದೆ. ಈ ಸರದಿಗೆ ಹೊಸ ಸೇರ್ಪಡೆ, ಜೆಡಿಎಸ್‌ ಮಹಾಕಾರ್ಯದರ್ಶಿಯಾಗಿದ್ದ ದಾನಿಶ್‌ ಅಲಿ. ದಾನಿಶ್‌ ಇದೀಗ ಬಿಎಸ್‌ಪಿ ಸೇರಿಕೊಂಡಿದ್ದಾರೆ.…

Read More »

ತುಮಕೂರು ಕ್ಷೇತ್ರ ಕಾಂಗ್ರೆಸ್‌ಗೆ ಕೊಡಿ: ಪರಮೇಶ್ವರ ಮನವಿ

ತಮ್ಮದೇ ಪಕ್ಷದ ಸಂಸದರು ಪ್ರತಿನಿಧಿಸುತ್ತಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಫರ್ಧಿಸಲು ಅವಕಾಶ ನೀಡಲು ಜೆಡಿಎಸ್‌ ವರಿಷ್ಠರಲ್ಲಿ ಮನವಿ ಮಾಡಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.…

Read More »

ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ಪುರಸ್ಕಾರ (ವಿಡಿಯೊ)

ದೆಹಲಿ: ಸಾಲುಮರದ ತಿಮ್ಮಕ್ಕ ಅವರಿಗೆ ಇಂದು ಪದ್ಮಶ್ರೀ ಪುರಸ್ಕಾರ ಲಭಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪದ್ಮಶ್ರೀ…

Read More »
Language
Close