Friday, 29th March 2024

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವು

ಚಿಕ್ಕನಾಯಕನಹಳ್ಳಿ : ಯುವಕನೊರ್ವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಕುರುಬರಹಳ್ಳಿಯ ಸತೀಷ್ (೩೪) ಮೃತಪಟ್ಟ ಯುವಕ. ಮೃತರು ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಕೆರೆಗೆ ನೀರು ಕುಡಿ ಯಲು ಹೋದ ಸಂದರ್ಭದಲ್ಲಿ ಪಿಟ್ಸ್ ಬಂದು ಕಾಲು ಜಾರಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಕುರಿತು ಚಿ.ನಾ.ಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ

ವೀರಶೈವ ಸಮಿತಿಯ ನೂತನ ಅಧ್ಯಕ್ಷರಾಗಿ ಚೀಕಲಪರ್ವಿ ವೀರಪ್ಪಗೌಡ ಆಯ್ಕೆ

ಮಾನ್ವಿ: ತಾಲೂಕಿನ ಪ್ರತಿಷ್ಟಿತ ತಾಲೂಕು ವೀರಶೈವ ಸಮಿತಿಯ ನೂತನ ಅಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಗೊಂಡ ಸಮಾಜದ ಹಿರಿಯರಾದ ಚೀಕಲಪರ್ವಿ ವೀರಪ್ಪಗೌಡರನ್ನು ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಸನ್ಮಾನಿಸಿ ಆಯ್ಕೆ...

ಮುಂದೆ ಓದಿ

ಪಾವಗಡ ಕಮ್ಮ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ಉಚಿತ ವಸತಿ ನಿಲಯಕ್ಕೆ ದಾಖಲಾತಿ ಪ್ರಾರಂಭ

ಪಾವಗಡ: ಪಟ್ಟಣದಲ್ಲಿರುವ ಶ್ರೀಮತಿ ನಾರಾಯಣಮ್ಮ, ಡಿ.ಟಿ.ಹನುಮಂತ ರಾಯಪ್ಪ ಸ್ಮಾರಕ ಕಮ್ಮ ಬಾಲಕರ ಉಚಿತ ವಸತಿ ನಿಲಯ ಮತ್ತು ಶ್ರೀಮತಿ ಸಾಕಮ್ಮ ಶ್ರೀ ಗಂಗೀನೇನಿ ರಾಮಯ್ಯ ಸ್ಮಾರಕ ಕಮ್ಮ...

ಮುಂದೆ ಓದಿ

ಉಪಾಸನಾ ಮೋಹನ್ ಗೆ ‘ಗೌರಿಸುಂದರ್ ವಾರ್ಷಿಕ ಪ್ರಶಸ್ತಿ’

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಬೆಂಗಳೂರಿನ ‘ಸುಂದರ ಪ್ರಕಾಶನ’ವು ಪ್ರತಿ ವರ್ಷ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ಯನ್ನು ನೀಡುತ್ತ ಬಂದಿದೆ. ಈ ವರ್ಷದ ಪ್ರಶಸ್ತಿಗಾಗಿ ಸುಗಮ...

ಮುಂದೆ ಓದಿ

ವೈ ಶರಣಯ್ಯ ನಾಯಕ : 47ನೇ ಹುಟ್ಟುಹಬ್ಬ ಆಚರಣೆ

ಸಿರವಾರ : ಕಾಂಗ್ರೆಸ್ ಹಿರಿಯ ಮುಖಂಡ ವೈ ಶರಣಯ್ಯ ನಾಯಕ ಅವರ ೪೭ ನೇ ಹುಟ್ಟು ಹಬ್ಬವನ್ನು ಕಾರ್ಯಕರ್ತರ ನೇತೃತ್ವ ದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೇಕ್...

ಮುಂದೆ ಓದಿ

ಎಂ.ಪಿ.ಲತಾ ಮಲ್ಲಿಕಾರ್ಜುನ, ಕವಿತಾ ರೆಡ್ಡಿ ನೇಮಕ

ಹರಪನಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಗಾಂಧಿಯವರ ಅನುಮೋದನೆ ಮೇರೆಗೆ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚುನಾವಣಾ...

ಮುಂದೆ ಓದಿ

ಮನುಷ್ಯನ ಕೆಟ್ಟ ಅಭ್ಯಾಸದಿಂದ ಆರೋಗ್ಯಕ್ಕೆ ಹಾನಿ: ಹಿರಿಯ ಸಿವಿಲ್ ನ್ಯಾ.ಎಂ.ಭಾರತಿ

ಹರಪನಹಳ್ಳಿ: ಮನುಷ್ಯನ ಕೆಟ್ಟ ಅಭ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇಂತಹ ಆರೋಗ್ಯಕ್ಕೆ ಹಾನಿ ಆಗುವ ಮಾದಕ ವಸ್ತುಗಳನ್ನು ಬದಿಗೊತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್...

ಮುಂದೆ ಓದಿ

ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ‌: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ‌ ಎಂದು ಕೆಪಿಸಿಸಿ...

ಮುಂದೆ ಓದಿ

ಪಾವಗಡ ಬಿಜೆಪಿ ಮಂಡಲದಿಂದ ನರೇಂದ್ರ ಮೋದಿಯವರಿಗೆ ಕೃತಜ್ಞತೆ

ಎಸ್ಬಿ ಸಮುದಾಯ ಗುರುತಿಸಿ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಯಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀಮತಿ ಹೇಮಲತ ನಾಯಕ್ ಪಾವಗಡ: ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ...

ಮುಂದೆ ಓದಿ

ವೈಯಕ್ತಿಕ ದ್ವೇಷ: ೧೩೬ ಅಡಿಕೆ ಸಸಿ ಕಡಿದು ಅಟ್ಟಹಾಸ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದ ರೈತರಾದ ಚಿದಾನಂದಪ್ಪ, ನಟರಾಜ್ ಮತ್ತು ಜಯರಾಮಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಒಂದೂವರೆ ವರ್ಷದಿಂದ ೩ ವರ್ಷ ಪ್ರಾಯದ...

ಮುಂದೆ ಓದಿ

error: Content is protected !!