Sunday, 19th May 2024

ಟಿ20 ವಿಶ್ವಕಪ್: ಐಸಿಸಿ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಮುಂಬೈ: 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಮೆಗಾ ಟೂರ್ನಮೆಂಟ್‌ಗೂ ಮುನ್ನ ಐಸಿಸಿ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಭ್ಯಾಸ ಪಂದ್ಯಗಳು ಮೇ 27 ರಂದು ಪ್ರಾರಂಭ ವಾಗುತ್ತವೆ. ಭಾರತ ತಂಡ ತನ್ನ ಪಂದ್ಯವನ್ನು ಜೂನ್ 1 ರಂದು ಆಡಲಿದೆ. ಭಾರತ ತಂಡ ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸಲಿದೆ. ಟಿ20ಯಲ್ಲಿ ಉಭಯ ತಂಡಗಳ […]

ಮುಂದೆ ಓದಿ

ಕ್ರೀಡಾಪಟು ಅಮಾನತು: 2024 ರ ಬಾಕ್ಸಿಂಗ್‌ನಲ್ಲಿ ಕೋಟಾ ಕಳೆದುಕೊಳ್ಳುವುದೇ ಭಾರತ…!

ನವದೆಹಲಿ: ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (ವಾಡಾ) ಒಬ್ಬ ಕ್ರೀಡಾಪಟುವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದರಿಂದ ಭಾರತವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಬಾಕ್ಸಿಂಗ್‌ನಲ್ಲಿ ಕೋಟಾಗಳಲ್ಲಿ ಒಂದನ್ನು ಕಳೆದುಕೊಳ್ಳುವ...

ಮುಂದೆ ಓದಿ

ನಿವೃತ್ತಿ ಬಗ್ಗೆ ಭಾವುಕರಾದ ವಿರಾಟ್ ಕೊಹ್ಲಿ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ನಂತಹ ದಿಗ್ಗಜ ಕ್ರಿಕೆಟಿಗರು...

ಮುಂದೆ ಓದಿ

ಭಾರತದ ಫುಟ್ಬಾಲ್ ತಂಡದ ಸುನಿಲ್ ಛೆಟ್ರಿ ನಿವೃತ್ತಿ

ನವದೆಹಲಿ: ಭಾರತದ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ  ಅವರು ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ನಿವೃತ್ತಿ ಪ್ರಕಟಿಸಿದ್ದಾರೆ. ತಮ್ಮ ಕೊನೆಯ ಪಂದ್ಯವನ್ನು ಜೂನ್ 26 ರಂದು ಕುವೈತ್ ವಿರುದ್ಧ...

ಮುಂದೆ ಓದಿ

ಫಿಲ್ ಸಾಲ್ಟ್ ತವರಿಗೆ: ಕೆಕೆಆರ್‌ ತಂಡಕ್ಕೆ ಶಾಕ್‌

ಕೋಲ್ಕತ್ತಾ: ಐಪಿಎಲ್ ಸೀಸನ್ 17 ರಲ್ಲಿ ಪ್ಲೇಆಫ್ ಪ್ರವೇಶಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಹೊರ ನಡೆದಿದ್ದಾರೆ. ಮೇ 21 ರಿಂದ...

ಮುಂದೆ ಓದಿ

ತವರಿಗೆ ಮರಳಿದ ವಿಲ್ ಜ್ಯಾಕ್ಸ್, ರೀಸ್ ಟಾಪ್ಲಿ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲಿ ಅವರು ಇಂಗ್ಲೆಂಡ್‌ಗೆ ಮರಳಿದ್ದಾರೆ. ಮೇ 22ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟಿ20...

ಮುಂದೆ ಓದಿ

ಗೆಲ್ಲಲೇಬೇಕಾದ ಪಂದ್ಯಕ್ಕೆ ಲಕ್ನೋ- ಡೆಲ್ಲಿ ತಂಡ ಸಿದ್ದ

ನವದೆಹಲಿ:  ಕ್ನೋ ಮತ್ತು ಡೆಲ್ಲಿ ತಂಡಗಳು ಮಂಗಳವಾರ “ಕೋಟ್ಲಾ’ದಲ್ಲಿ ಮಸ್ಟ್‌ ವಿನ್‌ ಗೇಮ್‌ ಒಂದಕ್ಕೆ ಅಣಿಯಾಗಿವೆ. ಟಿ20 ವಿಶ್ವಕಪ್‌ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್‌ ವಿರುದ್ಧ...

ಮುಂದೆ ಓದಿ

ಚೆನ್ನೈಗೆ ಗೆಲ್ಲಲು 142 ರನ್‌ ಗುರಿ

ಚೆನ್ನೈ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್...

ಮುಂದೆ ಓದಿ

ಇಂದು ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಕೋಲ್ಕತಾ: ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್‌. ಮುಂಬೈ ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ. ಕೆಕೆಆರ್‌...

ಮುಂದೆ ಓದಿ

ಟಿ20 ವಿಶ್ವಕಪ್‌: ಮೇ 24 ರಂದು ಮೊದಲ ಬ್ಯಾಚ್ ರವಾನೆ

ಮುಂಬೈ: ಭಾರತದಲ್ಲಿ ಸದ್ಯ ಅಭಿಮಾನಿಗಳು ಐಪಿಎಲ್‌ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿವೆ. ಈ ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಆರಂಭವಾಗಲಿದೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20...

ಮುಂದೆ ಓದಿ

error: Content is protected !!