About Us Advertise with us Be a Reporter E-Paper

ವಿವಾಹ್

ಏನೆಂದು ಹೆಸರಿಡಲಿ, ಪ್ರೀತಿಯ ಕಡಲಿಗೆ…

ದೊಡ್ಡಮ್ಮನ ಮಗಳು ರಾಧಾಳಿಗೆ ಮದುವೆಯಾಗಿ ಒಂದು ತಿಂಗಳಾಗಿತ್ತು. ಮದುವೆಗೆ ಹೋಗಲಾಗಿರಲಿಲ್ಲ. ಶುಭಾಶಯಗಳ ತಿಳಿಸಿ ಬಂದರಾಯಿತು ಎಂದು ಭಾನುವಾರ ಬಿಡುವು ಮಾಡಿಕೊಂಡು ಅವಳನ್ನು ಭೇಟಿಯಾದಾಗ ಮದುವೆಗೆ ಹಚ್ಚಿದ್ದ ಅರಿಶಿನದಿಂದ…

Read More »

ರಣ್‌ವೀರ್ ವೆಡ್ಸ್ ದೀಪಿಕಾ

ಸ್ಟಾರ್‌ಗಳೆಂದರೆ ಹಾಗೇ ಅಲ್ಲವಾ, ನಡೆದರೂ, ಕುಳಿತರೂ, ನಿಂತರೂ.. ಏನೇ ಮಾಡಿದರೂ ಅದೊಂದು ದೊಡ್ಡ ಸುದ್ದೀನೇ. ಇನ್ನು ಬಾಲಿವುಡ್‌ನ ಅಂಗಳದಲ್ಲಿ ಮಿಂಚುತ್ತಿರುವ ಜೋಡಿಯೊಂದು ರೀಲ್ ಬದುಕು ಮಾತ್ರವಲ್ಲದೆ ರಿಯಲ್…

Read More »

ವಿಚಿತ್ರ ಥೀಮ್‌ಗಳೇ ಮದುವೆಯ ಹೈಲೈಟ್

ಗಂಡು ಹೆಣ್ಣು ನಿಶ್ಚಯ ಆದರೆ ಮುಗಿಯುತು, ಸಂಪ್ರದಾಯಗಳು ಆರಂಭವಾದಂತೆ, ಹೆಣ್ಣು ನಮ್ಮವಳೆಂದು ಮಾಡಿಕೊಳ್ಳಲು ಹೂವು ಮುಡಿಸೋ ಶಾಸ್ತ್ರ, ನಿಶ್ಚಿತಾರ್ಥ, ಮದುವೆ ದಿನ ನಿಕ್ಕಿ ಮಾಡೋದು, ಹಾಲುಗಂಬ ನೆಡುವ…

Read More »

ಒಲ್ಲದ ಸಂಬಂಧದ ಓಲೈಕೆ ಬೇಕೆ?

ಬಹುಪಾಲು ಸಂಬಂಧಗಳು ನಿಂತಿರುವುದು ನಂಬಿಕೆ, ವಿಶ್ವಾಸಗಳ ಮೇಲೆ. ಇವುಗಳಿಗೆ ಬೆಲೆನೇ ಇಲ್ಲವೆಂದಾದಾಗ ಆ ಸಂಬಂಧದಲ್ಲಿ ಬಿರುಕು ಮೂಡಿ ಬೇಸರವೆನಿಸುವುದು ಸಹಜ. ಹಾಗೇ ಅದರಿಂದ ಹೊರಬರುವುದು ಕೊಂಚ ಕಷ್ಟವೇ.…

Read More »

ಕಷ್ಟದಲ್ಲಿ ಕೈ ಹಿಡಿದು, ಸೋತಾಗ ಮೇಲೆತ್ತಿದ್ದು.. ಅಂದವಿಲ್ಲದ ಹೆಂಡತಿ!

ಮನೆಯಲ್ಲಿ ಸದಾ ಹಳೆಯ ನೈಟಿ ನೇತು ಹಾಕಿಕೊಂಡು, ಕೂದಲು ಬಾಚದೇ ಕೇವಲ ತುರುಬು ಕಟ್ಟಿಕೊಂಡು, ಮುಖವನ್ನೂ ತೊಳೆಯದ ಹಾಗೆ ಜಿಡ್ಡು ಜಿಡ್ಡು ಮುಖದಲ್ಲಿಯೇ ಇರುತ್ತಾಳೆ! ಎಂದು ಇವರ…

Read More »

ಅವನ ಉಪಮೆಗಳೇ ನನ್ನ ಬದುಕು!

‘ಪುಟ್ಟಾ, ಯಾಕೋ, ಏನಾಯ್ತೋ’, ‘ಲವ್ ಯು ಪುಟ್ಟಾ’, ‘ಯಾಕೋ ಕಂದ ಸಪ್ಪಗಿದ್ದೀಯಾ’, ‘ಚಂದ ನನ್ನ ಮುದ್ದು’, ‘ಹೀಗೇ ನಗ್‌ತಾ ಇರು ಪುಟ್ಟಿ’… ಇವೆಲ್ಲಾ ಅವನೇ ಹೇಳಿದ ಮಾತುಗಳು.…

Read More »

ಸಂಬಂಧದಲ್ಲಿ ಮದುವೆ ಬಾಳಿಕೆ ಇದೆಯೇ

ಕೆಲ ದಿನಗಳ ಹಿಂದೆ ಸಂಜೆಯ ವಾಯು ವಿಹಾರವನ್ನು ಮುಗಿಸಿ ಬೆಂಚೊಂದರ ಮೇಲೆ ಕುಳಿತಿದ್ದೆೆ. ಪಕ್ಕದ ಬೆಂಚಿನಲ್ಲಿ ಕುಳಿತಿದ್ದ ಮಹಿಳೆಯರಿಬ್ಬರ ಮಾತುಗಳು ಬೇಡವೆಂದರೂ ಕಿವಿಗೆ ಬೀಳುತ್ತಿದ್ದವು. ಅದರಲ್ಲಿ ಒಬ್ಬಾಾಕೆ…

Read More »

ಅವಳು ಅರ್ಧಾಂಗಿ ಅಷ್ಟೆೆ…

ಬೆಳಗ್ಗೆೆ ಆರು ಗಂಟೆ. ಅಡುಗೆ ಮನೆಯ ಕುಕ್ಕರ್ ಕೂಗುವಾಗ ಎಚ್ಚರವಾಯಿತು. ಅಬ್ಬಾ, ಎನ್ನುತ್ತಾ ಏದುಸಿರು ಬಿಡುತ್ತಾ ಕಣ್ಣುಜ್ಜಿಕೊಂಡ.. ಎಂಥಾ ಕನಸು? ಎಂದು ಮತ್ತೊಮ್ಮೆ ಯೋಚಿಸಿ ಕಳವಳಗೊಂಡ. ದಿನವೂ…

Read More »

ಗಟ್ಟಿಮೇಳದ ಪೂರ್ವ ತಯಾರಿ ನಿಶ್ಚಿತಾರ್ಥ

ಭಾರತೀಯ ಸಂಪ್ರದಾಯಗಳಲ್ಲಿ ನಿಶ್ಚಿತಾರ್ಥವು ಪೂರ್ವ-ವಿವಾಹ ಸಮಾರಂಭಗಳಲ್ಲಿ ಪ್ರಮುಖವೆನಿಸಿಕೊಂಡಿದೆ. ವರನ ಕುಟುಂಬದವರು ವಧುವಿನ ಕುಟುಂಬಕ್ಕೆೆ ತಮ್ಮ ವಧು ಒಪ್ಪಿಗೆ ಎಂದು, ವಧುವಿನ ಕುಟುಂಬದವರು ವರ ಒಪ್ಪಿಗೆ ಎಂಬ ಮಾತು…

Read More »

ಮದುವೆ ಸಿಂಪಲ್ಲಾಗಿರಲಿ, ಜೀವನ ಅದ್ಧೂರಿಯಾಗಿರಲಿ!

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಅನ್ನೋದು ಒಂದು ಮಹತ್ವದ ಘಟನೆ. ಅದಕ್ಕೆೆ ಇರಬೇಕು ಅದನ್ನ ಸಹಜವಾಗಿಯೇ ಸ್ಪೇಶಲ್ಲಾಗಿ ಸೆಲೆಬ್ರೇಟ್ ಮಾಡೋಕೆ ಇಷ್ಟಪಡ್ತಾರೆ. ಕೆಲವರಿಗೆ ಮದುವೆ ಅಂದ್ರೆೆ ಗ್ರ್ಯಾಾಂಡಾಗಿರಬೇಕು, ಅದ್ದೂರಿಯಾಗಿ…

Read More »
Language
Close